ಉರ್ಸುಲಿನ್ ಫ್ರಾನ್ಸಿಸ್ಕನ್ ಶೈಕ್ಷಣಿಕ ಸಂಘ (UFES) ಅಕ್ಟೋಬರ್ 9 ರಿಂದ 11, 2026 ರವರೆಗೆ ಕರ್ನಾಟಕದ ಮೈಸೂರಿನ ಹುಣಸೂರಿನಲ್ಲಿರುವ ಸೇಂಟ್ ಜೋಸೆಫ್ ಸಂಸ್ಥೆಗಳಲ್ಲಿ ಸಾಮಾಜಿಕ ಬದಲಾವಣೆ ಏಜೆಂಟ್ಸ್ ಫೋರಮ್ (SCAF) ಸಮಾವೇಶ 2026 ಅನ್ನು ಆಯೋಜಿಸಲು ಸಜ್ಜಾಗಿದೆ. ಕರ್ನಾಟಕದಾದ್ಯಂತ ಉರ್ಸುಲಿನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆಗಳ 29 ಶಾಲೆಗಳ ಸಬಲೀಕೃತ ಹದಿಹರೆಯದವರನ್ನು ಒಟ್ಟುಗೂಡಿಸಿ ಸಕಾರಾತ್ಮಕ ಸಾಮಾಜಿಕ ಬದಲಾವಣೆಗೆ ಕೊಡುಗೆ ನೀಡುವ ಪ್ರಾಯೋಗಿಕ ಮಾರ್ಗಗಳನ್ನು ಪ್ರತಿಬಿಂಬಿಸಲು, ಕಲಿಯಲು ಮತ್ತು ಅನ್ವೇಷಿಸಲು ಒಟ್ಟುಗೂಡಿಸಲಾಗಿದೆ. ಮೂರು ದಿನಗಳ ಸಮಾವೇಶವನ್ನು “ಬದಲಾವಣೆಯನ್ನು ಚಾಲನೆ ಮಾಡಿ; […]

Read More

ಅಕ್ಟೋಬರ್ 4 ಭಾನುವಾರ ಬೆಳಿಗ್ಗೆ 8.15 ರಿಂದ 9.15ರ ವರೆಗೆ ಕೆಲರೈ ಚರ್ಚಿನ ಸಭಾಂಗಣದಲ್ಲಿ ವಿವಿಧ ಸಂತರ ಹಾಗೂ ಮಾತೆ ಮರಿಯಮ್ಮನವರ ವೇಷ ಧಾರಣೆಯ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಇದರಲ್ಲಿ 40 ಮಕ್ಕಳು ಭಾಗವಹಿಸಿ  ತಮ್ಮ ವೇಷಭೂಷಣಗಳಿಂದ ಎಲ್ಲರನ್ನೂ  ಮಂತ್ರಮುಗ್ದರಾಗಿಸಿದರು. ಕೆಲರೈ ಚರ್ಚಿನ ಗುರುಗಳಾದ ವಂದನೀಯ ಸಿಲ್ವೆಸ್ಟರ್ ಡಿಕೋಸ್ಟಾರವರ ಮಾರ್ಗದರ್ಶನದಲ್ಲಿ, ಸುವಾರ್ತೆ ಪ್ರಚಾರಕ ಸಮಿತಿಯ ಹಾಗೂ ವೈಸಿಎಸ್ ಕೆಲರೈ ಘಟಕದ ಸಹಭಾಗಿತ್ವದಲ್ಲಿ ಈ ಸ್ಪರ್ಧೆ ನಡೆಯಿತು.ವಂದನೀಯ ಫಾದರ್ ಜೋವಿನ್ ವಿಶ್ವಾಸ್ ಸಿಕ್ವೇರಾ ಹಾಗೂ ವಂದನೀಯ ಫಾದರ್ ಸ್ಟ್ಯಾನಿ ಲಿಸ್ಟನ್ […]

Read More

ಕುಂದಾಪುರ:ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಮಹಿಳಾ ವೇದಿಕೆಯ ಆಶ್ರಯದಲ್ಲಿ “ಪಿ.ಸಿ.ಓ.ಡಿ ಸಮಸ್ಯೆ -ಪರಿಹಾರ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರ ಗ್ರಾಮೀಣ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ ಇಲ್ಲಿನ ವೈದ್ಯರಾದ ಡಾ.ಮಯೂರ ಎಮ್.ಡಿ ಮಾತನಾಡಿ ಪಿಸಿಓಡಿ ಸಮಸ್ಯೆಯು ಪ್ರತಿ ಐದು ಜನ ಮಹಿಳೆಯರಲ್ಲಿ ಒಬ್ಬರಿಗೆ ಇರುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಈಗ 12ಮೇ 2026ರಿಂದ ಇದನ್ನುಪಿ.ಎಮ್.ಓ.ಎಸ್. ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಉಂಟಾಗಲು ಕಾರಣ ಮುಖ್ಯವಾಗಿ ಅತಿಯಾದ ಬೇಕರಿ […]

Read More

ಮಂಗಳೂರು, ಅಕ್ಟೋಬರ್ 2, 2026: ಮಂಗಳೂರು ಐಎಎಸ್ – ಎ ಸ್ಕೂಲ್ ಫಾರ್ ಸಿವಿಲ್ ಸರ್ವಿಸಸ್ ವತಿಯಿಂದ ಹೈಸ್ಕೂಲ್, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ನಾಗರಿಕ ಸೇವೆಗಳ ತರಬೇತಿ ಕಾರ್ಯಕ್ರಮ – ಫೌಂಡೇಶನಲ್ ಕೋರ್ಸ್ಗೆ ಶುಕ್ರವಾರ ಪ್ರೇಮನಗರ, ಬಜ್ಜೋಡಿ, ಮಂಗಳೂರಿನ ಸಂದೇಶಾ ಫೌಂಡೇಶನ್‌ನಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಯೆನೆಪೋಯಾ ವಿಶ್ವವಿದ್ಯಾಲಯದ ಜೈವ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಎರಿಕ್ ಕ್ರಿಸ್ಟೋಫರ್ ಲೋಬೋ, MSc, PhD, FIFCC ಅವರು ಮುಖ್ಯ ಅತಿಥಿಯಾಗಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. […]

Read More

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ: 2,300 ವಿದ್ಯಾರ್ಥಿಗಳಿಗೆ ಪದವಿ/ St Joseph’s University celebrates 2,300 graduates at third convocation ಬೆಂಗಳೂರು: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಮೂರನೇ ವಾರ್ಷಿಕ ಘಟಿಕೋತ್ಸವ ಭಾನುವಾರ ನಡೆದಿದ್ದು, ಸುಮಾರು 2,300 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಫೇರ್‌ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಸಂಸ್ಥಾಪಕ, ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೇಮ್ ವಾಟ್ಸಾ ಅವರು ಕೆನಡಾದಲ್ಲಿ ಉದ್ಯಮ ಕಟ್ಟಿದ ತಮ್ಮ ಅನುಭವವನ್ನು ಹಂಚಿಕೊಂಡರು. ಭಾರತದ […]

Read More

ಬರಹ ; ಸ್ಟ್ಯಾನಿ, ಬಂಟ್ವಾಳ್ ಮಂಗಳೂರು ನಗರ ದ ಹೃದಯ ಭಾಗ ನಂತೂರ್ ನಲ್ಲಿ ವೃತ್ತ ಮತ್ತು ವಿಭಜಕ ಗಳು ಅಪಘಾತ ಕ್ಕೆ ಹಾಕಿದ್ದೆ?? ಮಂಗಳೂರು ನಗರ ದ ರಾಷ್ಟ್ರೀಯ ಹೆದ್ದಾರಿ ಮತ್ತು ನಗರ ಪಾಲಿಕೆ ಸಂಪರ್ಕ ಕೂಡು ರಸ್ತೆ ಇಲ್ಲಿ ಅದಾ ಅಪಘಾತ ಗಳು ಲೆಕ್ಕವೇ ಇಲ್ಲಾ ಇಷ್ಟ್ಟು ತಿಳಿದರೂ ಇಲ್ಲಿನ ರಾಷ್ಟ್ರಿಯ ಹೆದ್ದಾರಿ ಮತ್ತು ಮಂಗಳೂರು ನಗರ ಪಾಲಿಕೆ ಅಧಿಕಾರಿ ಗಳ ನಿರ್ಲಕ್ಷ ಇಲ್ಲಿ ಎದ್ದು ಕಾಣುತ್ತೆ ಇಲ್ಲಿ ವ್ರತ್ತಕ್ಕೆ ವಿಭಜಕ್ಕೆ ಸಿಮೆಂಟ್ ಕಲ್ಲು […]

Read More

PACE BIOTECHNOLOGY STUDENTS SECURE TOP RANKS AT VTU CONVOCATION  ಮಂಗಳೂರು: ಮಂಗಳೂರಿನ ನಡುಪದವಿನ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ (PACE) ಬಯೋಟೆಕ್ನಾಲಜಿ ವಿಭಾಗದ ವಿದ್ಯಾರ್ಥಿನಿ ಕುಮಾರಿ ಸಲಿಲಾ ಅವರು ಬಿ.ಇ. ಬಯೋಟೆಕ್ನಾಲಜಿ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಹಾಗೂ ಪ್ರತಿಷ್ಠಿತ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಸೆಪ್ಟೆಂಬರ್ 26, 2026 ರಂದು ನಡೆದ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಅತ್ಯುನ್ನತ ಶೈಕ್ಷಣಿಕ ಗೌರವವನ್ನು ಪ್ರದಾನ ಮಾಡಲಾಯಿತು.ಇದೇ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ […]

Read More

Special Lecture on “Responsible Artificial Intelligence (AI) for a Sustainable Future: Opportunities, Challenges, and Social Impact” ಬೆಂಗಳೂರು ; ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಸಮನ್ ಹಲ್ಗಮುಗೆ ಅವರು, 2026ರ ಸೆಪ್ಟೆಂಬರ್ 25 ರಂದು ಬೆಂಗಳೂರಿನ ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ “ಸುಸ್ಥಿರ ಭವಿಷ್ಯಕ್ಕಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (AI): ಅವಕಾಶಗಳು, ಸವಾಲುಗಳು ಮತ್ತು ಸಾಮಾಜಿಕ ಪ್ರಭಾವ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.ಈ ವಿಶೇಷ ಉಪನ್ಯಾಸಕ್ಕೂ ಮುನ್ನ, ಪ್ರೊಫೆಸರ್ ಸಮನ್ ಹಲ್ಗಮುಗೆ […]

Read More

ಬರಹಗಾರರು :- ಆರ್ ರಾಜು; ಕ್ರೈಸ್ತರ ಭಕ್ತಿಯಲ್ಲಿ ಬಾಲ ಯೇಸು ವಿಶಿಷ್ಟವಾದ ಸ್ಥಾನವನ್ನು ಹೊಂದಿದ್ದಾರೆ. ಮುಗ್ಧತೆ, ಸರಳತೆ, ಪ್ರೀತಿ ಮತ್ತು ಭರವಸೆಯ ಪ್ರತೀಕವಾಗಿರುವ ಬಾಲ ಯೇಸುವಿನ ಸನ್ನಿಧಿಗೆ ಪ್ರತಿವರ್ಷ ಸಾವಿರಾರು ಭಕ್ತರು ತಮ್ಮ ನೋವು, ಕೃತಜ್ಞತೆ, ಪ್ರಾರ್ಥನೆ ಮತ್ತು ನಿರೀಕ್ಷೆಗಳನ್ನು ಹೊತ್ತು ಬರುತ್ತಾರೆ. ಕರ್ನಾಟಕದಲ್ಲಿ ಬಾಲ ಯೇಸುವಿನ ಪ್ರಮುಖ ಭಕ್ತಿಕೇಂದ್ರಗಳಲ್ಲಿ ಮೈಸೂರಿನ ಪುಷ್ಪಾಶ್ರಮ, ಬೆಂಗಳೂರಿನ ವಿವೇಕನಗರ ಮತ್ತು ಮಂಗಳೂರಿನ ಬಿಕರ್ಣಕಟ್ಟೆ ಪ್ರಮುಖವಾಗಿವೆ. ವಿಶೇಷವಾಗಿ ಪುಷ್ಪಾಶ್ರಮದಲ್ಲಿ ಪ್ರತಿ ವರ್ಷ ಜನವರಿಯ ಮೊದಲ ವಾರದಲ್ಲಿ ನಡೆಯುವ ವಾರ್ಷಿಕ ಹಬ್ಬವು ಭಕ್ತಿಯ […]

Read More