Ecumenical Prayer Service held at Rosario Cathedral ಮಂಗಳೂರು; ಬೋಳಾರದ ರೊಸಾರಿಯೊ ಕ್ಯಾಥೆಡ್ರಲ್, ಜೆಪ್ಪುವಿನ ಸಿಎಸ್‌ಐ ಕಾಂತಿ ಚರ್ಚ್ ಹಾಗೂ ಮಂಗಳೂರಿನ ಸಿಎಸ್‌ಐ ಸೇಂಟ್ ಪೌಲ್ಸ್ ಚರ್ಚ್ ಜಂಟಿಯಾಗಿ ರೊಸಾರಿಯೊ ಕ್ಯಾಥೆಡ್ರಲ್‌ನಲ್ಲಿ ಎಕ್ಯುಮೆನಿಕಲ್ ಕನ್ನಡ ಪ್ರಾರ್ಥನಾ ಸೇವೆಯನ್ನು ಆಯೋಜಿಸಿತು. ರೊಜಾರಿಯೊ ಕ್ಯಾಥೆಡ್ರಲ್ ನ ಧರ್ಮಗುರುಗಳಾದ ಫಾ. ವಲೇರಿಯನ್ ಡಿಸೋಜಾ ಸಭೆಯನ್ನು ಸ್ವಾಗತಿಸಿ, ಜೆಪ್ಪುವಿನ ಸಿಎಸ್‌ಐ ಕಾಂತಿ ಚರ್ಚ್‌ನ ಪಾಸ್ಟರ್ ಗೇಬ್ರಿಯಲ್ ರೋನಿತ್, ಸಿಎಸ್‌ಐ ಸೇಂಟ್ ಪೌಲ್ಸ್ ಚರ್ಚ್‌ನ ವಂ| ಬಿನು ಸಿ. ಜಾನ್ ಹಾಗೂ ರೊಸಾರಿಯೊ […]
Annual Feast of St. Lawrence Minor Basilica, Attur–Karkala Begins with Deep Devotion ಅತ್ತೂರು–ಕಾರ್ಕಳ: ಸಂತ ಲಾರೆನ್ಸ್ ಮೈನರ್ ಬಸಿಲಿಕಾ, ಅತ್ತೂರು–ಕಾರ್ಕಳದ ವಾರ್ಷಿಕ ಮಹೋತ್ಸವವು ಬಸಿಲಿಕಾ ಧ್ವಜಾರೋಹಣದ ಮೂಲಕ ಭಕ್ತಿಭಾವ ಮತ್ತು ಭವ್ಯತೆಯಿಂದ ಅಧಿಕೃತವಾಗಿ ಆರಂಭಗೊAಡಿತು. ಈ ವರ್ಷದ ಮಹೋತ್ಸವವು ವಿಶೇಷ ಮಹತ್ವ ಹೊಂದಿದ್ದು, ಬಸಿಲಿಕಾಗೆ ಮೈನರ್ ಬಸಿಲಿಕಾ ಪದವಿ ಲಭಿಸಿದ ೧೦ನೇ ವರ್ಷದ ಸಂಭ್ರಮ ಹಾಗೂ ೨೫೦ ವರ್ಷಗಳಿಗೂ ಅಧಿಕ ಇತಿಹಾಸವನ್ನು ಸ್ಮರಿಸುವ ಕ್ಷಣವಾಗಿದೆ. ಈ ವರ್ಷದ ಮಹೋತ್ಸವವನ್ನು “ನಾನು ನಿನ್ನನ್ನು ಪ್ರೀತಿಸಿದ್ದೇನೆ” […]
ಸಿಯೋನ್ ಆಶ್ರಮ ಗಂಡಿಬಾಗಿಲು, ಬೆಳ್ತಂಗಡಿ ತಾಲೂಕು ಇಲ್ಲಿ ದಿನಾಂಕ:25.01.2026 ರಂದು ಯೆನಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಹಾಗೂ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ದೇರಳಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಡಾ.ಆಲ್ಫಿಯ ದಂತವೈದ್ಯರು, ಡಾ.ಆಯಿಷಾ ವೈದ್ಯಕೀಯ ಅಧಿಕಾರಿ, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನಪೋಯ ಹಾಗೂ ಯೆನಪೋಯ ಆಸ್ಪತ್ರೆಯ ವೈದ್ಯರುಗಳ ತಂಡ […]
ಬೆಂಗಳೂರು: ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ (SJU) ಸಂವಹನ ಮತ್ತು ಮಾಧ್ಯಮ ಅಧ್ಯಯನ ಶಾಲೆಯ (SCMS) ಆಶ್ರಯದಲ್ಲಿ ಹತ್ತನೇ ಆವೃತ್ತಿಯ ‘ಮೀಡಿಯಾಕಾನ್’ ಅಂತರಾಷ್ಟ್ರೀಯ ಸಮ್ಮೇಳನ ಹಾಗೂ ಸಂಘದ ಉತ್ಸವಗಳಿಗೆ ಜನವರಿ 23ರ ಶುಕ್ರವಾರದಂದು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ಚಲನಚಿತ್ರ ನಿರ್ದೇಶಕ ದಿಬಾಕರ್ ಬ್ಯಾನರ್ಜಿ ಅವರು, ಅಧಿಕಾರ ಮತ್ತು ಪ್ರಬಲ ನಿರೂಪಣೆಗಳ (dominant narratives) ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಕಿವಿಮಾತು ಹೇಳಿದರು. ಜನಪ್ರಿಯತೆ (populism) ಮತ್ತು […]
ಅತ್ತೂರು-ಕರ‍್ಕಳದ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಇಂದು ಭಾತೃತ್ವದ ದಿನವನ್ನು ಭಕ್ತಿಪರ‍್ಣವಾಗಿಆಚರಿಸಲಾಯಿತು. ಈ ರ‍್ಷದ ಆಚರಣೆಯ ಕೇಂದ್ರ ವಿಷಯವಾಗಿದ್ದು “ದಿವ್ಯ ಪರಮ ಪ್ರಸಾದದ ಮೂಲಕ ಸಮುದಾಯದ ನಿರ್ಮಾಣ”ಈ ದಿವ್ಯ ಬಲಿಪೂಜೆಯನ್ನು ವಂ.ಸ್ವಾಮಿ. ಜಾನ್ ಬ್ಯಾಪ್ಟಿಸ್ಟ್ ಸಲ್ಪಾನ್ಹಾ, ಮ೦ಗಳೂರು ರ‍್ಮಪ್ರಾಂತ್ಯದ ಸಾರ‍್ವಜನಿಕ ಸಂರ‍್ಕಾಧಿಕಾರಿ ಹಾಗೂ ಬಿಜೈ ಸಂತ ಫೂನ್ಸಿಸ್ ಜೇವಿಯರ್ ದೇವಾಲಯದ ರ‍್ಮಗುರುಗಳು ಪ್ರಧಾನ ಧರ‍್ಮಗುರುಗಳಾಗಿ ಬಲಿಪೂಜೆಯನ್ನು ನೆರವೇರಿಸಿದರು. ತಮ್ಮ ಉಪನ್ಯಾಸದಲ್ಲಿ ಅವರು ದಿವ್ಯ ಪರಮ ಪ್ರಸಾದ ಕೈಸ್ತ ಜೀವನದ ಮೂಲ ಮತ್ತು ಶಿಖರವಾಗಿದ್ದು, ಅದರ ಮೂಲಕ ಏಕತೆ, ಸೇವೆ […]
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳು ಆಯೋಜಿಸಿದ ಮೋಸ್ಚೇನಿ ಆರ್ಟ್ ಫೆಸ್ಟ್ 2026ರ ಅಂಗವಾಗಿ ಮಿರಾಡಾ ವಿಭಿನ್ನವಾಗಿ ನೋಡಲು ಕಲಿಕೆ ಎಂಬ ಶೀರ್ಷಿಕೆಯಡಿ ವಿಶೇಷ ಕಲಾ ಕಾರ್ಯಾಗಾರ ಮತ್ತು ವಿಚಾರಗೋಷ್ಠಿಯನ್ನು ಸಂತ ಅಲೋಶಿಯಸ್ ಗೊನ್ಜಾಗ ಸಭಾಂಗಣದಲ್ಲಿ ನಡೆಸಲಾಯಿತು ಈ ಕಾರ್ಯಾಗಾರವನ್ನು ಧರ್ಮಗುರು, ಕಲಾಕಾರರು ಹಾಗೂ ಸಮಕಾಲೀನ ಶಿಲ್ಪಿಯೂ ಆಗಿರುವ ವಂ. ಫಾ. ಆರ್. ಎಸ್ ಪ್ರದೀಪ್ ಎಸ್.ಜೆ ಅವರು ನಡೆಸಿಕೊಟ್ಟರು. ಮಕ್ಕಳಲ್ಲಿ ವಿಶಾಲವಾದ ದೃಷ್ಟಿಕೋನ ಬೆಳೆಸಲು ಮತ್ತು ಕಲೆಯನ್ನು ಸಾಂಪ್ರದಾಯಿಕ ಮೇರೆಯನ್ನು ದಾಟಿ ಅರ್ಥೈಸಲು ಸದರಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. […]
Unseen builders of coastal Karnataka ; Lecture by Dr Peter Wilson Prabhakar on the contribution of Basel Mission to Coastal Karnataka ಬಾಸೆಲ್ ಮಿಷನ್ ಇತಿಹಾಸಕಾರ ಮತ್ತು ವಿದ್ವಾಂಸರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರು ಜನವರಿ 20 ರಂದು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ (SJU) ‘ಧರ್ಮ ಮತ್ತು ಸಂಸ್ಕೃತಿ ಕೇಂದ್ರ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ‘ಕರ್ನಾಟಕದಲ್ಲಿ ಬಾಸೆಲ್ ಮಿಷನ್ ಪರಂಪರೆ’ ಎಂಬ ಶೀರ್ಷಿಕೆಯ ಈ ಉಪನ್ಯಾಸವು ಸಾರ್ವಜನಿಕ […]
ಚೈತ್ರಾ, ಪ್ರಾಯ-15 ವರ್ಷ, ತ೦ದೆ ಬಸವರಾಜ, ವಾಸ- ಹೆಸ್ಕತ್ತೂರು ಗ್ರಾಮ, ಕು೦ದಾಪುರತಾಲೂಕು, ಈಕೆ ಹೆಸ್ಕತ್ತೂರು ಪ್ರೌಢ ಶಾಲೆಯಲ್ಲಿ 9ನೇ ತರಗತಿ ವ್ಯಾಸ೦ಗ ಮಾಡಿಕೊ೦ಡಿದ್ದು, ಈ ದಿನ ಮಧ್ಯಾಹ್ನಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಶಾಲೆಗೂ ಹೋಗದೆ, ವಾಪಸು ಮನೆಗೂ ಬಾರದೇಕಾಣೆಯಾಗಿರುವುದಾಗಿದೆ ಈತಳು ಎಲ್ಲಿಯಾದರೂ ಕ೦ಡುಬ೦ದಲ್ಲಿ ಕು೦ದಾಪುರ ಗ್ರಾಮಾ೦ತರ ಠಾಣೆಯ9480805468, 08254237100 ದೂರವಾಣಿ ಸ೦ಖ್ಯೆಗೆ ಮಾಹಿತಿ ನೀಡುವುದು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರು ಕಂಬಳಕ್ರಾಸ್ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಧರ್ಮಸ್ಥಳದಿಂದ ಕಾರ್ಕಳದ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್‌ವು ಕಂಬಳಕ್ರಾಸ್ ಬಳಿ ಅತಿವೇಗದಲ್ಲಿ ಚಲಿಸಿ, ರಸ್ತೆಯ ಇನ್ನೊಂದು ಬದಿಯಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ತೂಫಾನ್ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.ಡಿಕ್ಕಿಯ ತೀವ್ರತೆಗೆ ತೂಫಾನ್ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ಅದರಲ್ಲಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಸಮೀಪದ […]

