

ಮಂಗಳೂರು ಬಿಕರ್ನಕಟ್ಟೆ ಜಯಶ್ರೀ ಗೇಟ್ ನಿಂದ ಅದು ಮಾರೋಲಿ ದೇವಸ್ಥಾನ ಮತ್ತು ಪಂಪವೆಲ್ ರಸ್ತೆ ಗೆ ಸಂಪರ್ಕ ರಸ್ತೆ ಯಲ್ಲಿ ನಿನ್ನೆ ರಾತ್ರಿ ಸಂಜೆ ಸುಮಾರು 8.25 ಹೊತ್ತಿಗೆ ನಾನೂ ಮಕ್ಕಳ ಜೊತೆ ಆ ದಾರಿಯಲ್ಲಿ ಮನೆಗೆ ನಡೆದುಕೊಂಡು ಹೋಗುವಾಗ ವಿದ್ಯುತ್ ತಂತಿ ತುಂಡಾಗಿ ರಸ್ತೆ ಯಲ್ಲಿ ಬಿದ್ದಿತ್ತು ಆ ಕೂಡಲೇ ನಾನೂ ಕೆ ಇ ಬಿ ಜೆ ಇ ಯವರಿಗೆ ಕಾಲ್ ಮಾಡಿ ತಿಳಿಸಿದೆ. ಇನ್ನೂ ಮುಂದೆ ನೋಡುವಾಗ ಆ ತಂತಿಯ ಇನ್ನೊಂದುದೊಡ್ಡ ಭಾಗ ರಸ್ತೆ ಯಲ್ಲೇ ಬಿದ್ದಿದ್ದು ಕೂಡಲೇ ಪುನಹ ಜೆ ಇ ಕರೆ ಮಾಡಿ ತಿಳಿಸಿ ದೆ ಸುಮಾರು 5 ನಿಮಿಷ ನಂತರ ಲೈನ್ ಅಪ್ ಮಾಡಲಾಯಿತು. ನೀವೇ ಅಲ್ಲೇ ನಿಲ್ಲಿ 5 ನಿಮಿಷ ದಲ್ಲಿ ಲೈನ್ ಮ್ಯಾನ್ ಗಳನ್ನು ಕಳುಹಿಸುತ್ತೇನೆ ಎಂದು ಹೇಳಿದರೂ ನಾನೂ ರಸ್ತೆ ಯಲ್ಲೇ ನಿಂತು ಬರುವ ವಾಹನ ಮತ್ತು ಪಾದ ಚರಿ ಗಳಿಗೆ ಜಾಗ ರೂ ಕತೆ ಯಿಂದ ಹೋಗಲು ಹೇಳಿ ಅಲ್ಲೇ ನಿಂತೇ ಸುಮಾರು 15 ನಿಮಿಷ ನಂತರ ಲೈನ್ ಮ್ಯಾನ್ ಗಳ ಕಾಲ್ ಬಂತು ಯಾವ ಸ್ಥಳ ನಾನೂ ಸ್ಥಳ ದ ವಿಳಾಸ ಕೊಟ್ಟರೂ ಇವರು ಬರುಬುದು ಕಾಣುತಿಲ್ಲ ಎಂದು ಪೊಲೀಸ್ ಇಲಾಖೆ ಗೆ ಕರೆ ಮಾಡಿದೆ ಕರೆ ಸ್ವೀ ಕಾರ ಮಾಡಲಿಲ್ಲ ಲೈನ್ ಮ್ಯಾನ್ ನವರಿಗೆ ಮಾಡಿದೆ ಇವರ ಉತ್ತರ ನಾವೂ ಎರೋಪ್ಲ್ಯನ್ ನಲ್ಲಿ ಬರುತ್ತಾ ಇಲ್ಲಾ ನಮಗೆ ಅದೇ ಕೆಲಸ ಅಲ್ಲಾ ಇವರ ಉತ್ತರ ಪುನಃ ಲೈನ್ ಒಪ್ ಆಗಿದೆ ಅಲ್ಲಾ ನಿಮಗೆ ಏನೂ ಸಮಸ್ಯೆ ನಾನೂ ಹೇಳಿದೆ ತಂತಿ ನಡು ರಸ್ತೆ ಯಲ್ಲಿ ಇದೆ ವಾಹನ ಚಾಲಕರರಿಗೆ ಮತ್ತು ಪಾದ ಚರಿಗಳಿಗೆ ಗೊತ್ತಾಗುತಿಲ್ಲ ಯಾರ ಕುತ್ತಿಗೆ ಸಿಲುಕ ಬಹುದು ಅಂತಾ ಹೇಳಿದೆ ಸುಮಾರು ಅರ್ಧ ಗಂಟೆ ನಂತರ ಲೈನ್ ಮ್ಯಾನ್ ನವರೂ ಬಂದರೂ ನಾನೂ ಆ ಆ ಕಡೆ ತಂತಿ ಸೈಡ್ ಗೆ ಹಾಕಿ ಅಂತಹ ಹೇಳಿದರೂ ಕೇರ್ ಲೆಸ್ ಮಾಡಿದರೂ ನಾನೂ ಸ್ವಲ್ಪ ಹೇರು ಧ್ವನಿ ಯಲ್ಲೇ ಹೇಳಿದ ಮೇಲೆ ತಂತಿ ಯನ್ನು ಬದಿಗೆ ಹಾಕಿದರು ಆ ತಂತಿ ತುಂಡಾದದನ್ನು ನಾನೂ ನೋಡಿಯು, ನೋಡದಾಗೆ ಹೋಗುತ್ತಿದ್ದರೆ ಎಷ್ಟ್ಟು ಮಂದಿ ಗೆ ಅನಾಹುತ ಆಗುತಿತ್ತು ಎಲ್ಲರನ್ನು ಆ ಭಗವಂತನೇ ಕಾಪಾಡಿರ ಬೇಕು. ನಾನೂ ಎಷ್ಟೋ ಬಾರಿ ಇಂತಹ ಘಟನೆ ಬಗ್ಗೆ ವಿದ್ಯುತ್ ಸರಬರಾಜು ಮಂಡಳಿಗೆ ಹೇಳಿದರು ಇವರ ನಿರ್ಲಕ್ಷ ಎದ್ದು ಕಾಣುತ್ತದೆ. ಎಲ್ಲಾ ವಿದ್ಯುತ್ ಸರಬರಾಜು ಮಂಡಳಿ ಸಿಬ್ಬಂದಿಗಳಲ್ಲಿ ವಿನಂತಿಸುತ್ತೆನೆ,ಯಾವುದೇ ಸ್ಥಳಗಳಲ್ಲಿ ಇಂತಹ ಸಮಸ್ಯೆ ಬಂದಾರೆ ಕೂಡಲೇ ಸ್ಪಂದನೆ ನೀಡಿ – ಛಾಯಾಗ್ರಾಹಕ ಸ್ಪ್ಯಾನಿ ಬಂಟ್ವಾಳ್.


