Reported by P Archibald Furtado Photographs arranged by Praveen Cutinho ಸಂತೆಕಟ್ಟೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚ್, ದೈವಿಕ ಸಂತೋಷ ಮತ್ತು ಹಬ್ಬದ ವೈಭವದಲ್ಲಿ ಮುಳುಗಿತ್ತು, ಪ್ಯಾರಿಷ್ ಕ್ರಿಸ್‌ಮಸ್ ಹೈ ಮಾಸ್ ಅನ್ನು ಆಳವಾದ ನಂಬಿಕೆ, ಉತ್ಸಾಹಭರಿತ ಭಕ್ತಿ ಮತ್ತು ಸಮುದಾಯ ಮನೋಭಾವದಿಂದ ಆಚರಿಸಿತು. ಸಂಜೆ 6.30 ಕ್ಕೆ ಆಚರಣೆಗಳು ಸಮಯಕ್ಕೆ ಸರಿಯಾಗಿ ಸಂಜೆ 6.30 ರಿಂದ ಸಂಜೆ 7.00 ರವರೆಗೆ ವಿವಿಧ ವಯೋಮಾನದವರಿಂದ ವಿವಿಧ ಭಾಷೆಗಳಲ್ಲಿ ಸುಮಧುರ ಕ್ಯಾರೋಲ್ ಗಾಯನದೊಂದಿಗೆ ಪ್ರಾರಂಭವಾಯಿತು. ಜೋವಿತಾ […]
ಕೋಟ: ಸಂತ ಜೊಸೆಫರ್ ಇಗರ್ಜಿ ಕೋಟದಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮೋತ್ಸವಾಗಿ ಆಚರಿಸಲಾಯಿತು. ಗಾಯನ ಮಂಡಳಿಯವರು ಕ್ಯಾರಲ್ಸ್ ಗಾಯಗಳನ್ನು ಹಾಡುವುದರೊಂದಿಗೆ ಸಂಭ್ರಮ ಆರಂಭಗೊಂಡಿತು. ಚಿಕ್ಕ ಮಕ್ಕಳ ಕ್ಯಾರಲ್ಸ್ ಗಾಯನ ಎಲ್ಲರನ್ನು ರಂಜಿಸಿತು. ಅ ಪವಿತ್ರ ಬಲಿಪೂಜೆ ನಡೆಯಿತು. ಅತಿಥಿ ಧರ್ಮಗುರುಗಳಾಗಿ ಆಗಮಿಸಿದ ಮಂಗಳೂರಿನ ಫಾದರ್ ಮುಲ್ಲರ್ ಸಂಸ್ಥೆಯ ಆಡಳಿತದಾರರಾದ ವಂದನೀಯ ಫಾದರ್ ಮಾಯ್ಕಲ್ ಸಾಂತ್ಮಾಯೊರ್ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಸ್ಟ್ಯಾನಿ ತಾವ್ರೊ ಅವರು ಸಹಕರಿಸಿದರು. ಬಲಿಪೂಜೆಯ ನಂತರ ಕಾರ್ಯಕ್ರಮದಲ್ಲಿ ಸಂತಾಕ್ಲಾಸ್ ಹಾಗು […]
ಅತ್ತೂರು; 2025ರ ಡಿಸೆಂಬರ್ 24ರಂದು ಸೇಂಟ್ ಲಾರೆನ್ಸ್ ಬಸಿಲಿಕಾ, ಅತ್ತೂರಿನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಭಕ್ತಿಭಾವ ಮತ್ತು ಸಂತೋಷದಿಂದ ಆಚರಿಸಲಾಯಿತು. ಸಂಜೆ 6:30ಕ್ಕೆ ಅತ್ತೂರು ಗಾಯನ ಮಂಡಳಿಯವರ ಕ್ರಿಸ್‌ಮಸ್ ಗಾಯನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಈ ಗಾಯನವು ಕ್ರಿಸ್ತಜನ್ಮೋತ್ಸವದ ಪವಿತ್ರ ಬಲಿ ಅರ್ಪಣೆಗೆ ಭಕ್ತರನ್ನು ಆತ್ಮೀಯವಾಗಿ ಸಿದ್ಧಗೊಳಿಸಿತು. ಸಂಜೆ 7:00ಕ್ಕೆ ಪವಿತ್ರ ಬಲಿಪೂಜೆ ಉಡುಪಿ ಧರ್ಮಪ್ರಾಂತ್ಯದ ಧರ್ಮಶಿಕ್ಷಣ ನಿರ್ದೇಶಕರಾದ ವಂದನಿಯ ಫಾ. ಜಿತೇಶ್ ಕ್ಯಾಸ್ಟೆಲಿನೋ ಅವರು ನೆರವೇರಿಸಿದರು. ತಮ್ಮ ಸಂದೇಶದಲ್ಲಿ ಅವರು ಕ್ರಿಸ್‌ಮಸ್‌ನ ನಿಜವಾದ ಅರ್ಥವನ್ನು ವಿವರಿಸಿ, ಬಡವರ ಹಾಗೂ […]
ಕುಂದಾಪುರ : ದಿನಾಂಕ : 24.12.2025ರ ಬುಧವಾರದಂದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಸಂಭ್ರಮದಿಂದ ವಿದ್ಯಾರ್ಥಿಗಳ ಮನೋರಂಜನಾ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂತ ಮೇರಿ ಮತ್ತು ಹೋಲಿ ರೋಜರಿ ವಿದ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಅಧ್ಯಕ್ಷರು ಆಗಿರುವ ಪೂಜ್ಯನೀಯ ಫಾ. ಪೌವ್ಲ್ ರೇಗೋರವರು ಮಾತನಾಡಿ ಕ್ರಿಸ್ಮಸ್ ಎಂದರೆ ಶಾಂತಿ, ಪ್ರೀತಿ ಮತ್ತು ಸಂತೋಷವನ್ನು ಸಾರುವ ಹಬ್ಬ, ಶಾಂತಿ ನಮ್ಮ ಹೃದಯದಲ್ಲಿರಬೇಕು, ಪ್ರೀತಿ ನಮ್ಮನ್ನು ನಾವು […]
ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯು ಡಿಸೆಂಬರ್ 6, 2025ರಂದು ಉಜಿರೆಯ ಎಸ್ ಡಿ ಎಂ, ಸಿಬಿಎಸ್ಇ ಶಾಲೆಯಲ್ಲಿ ನಡೆದ ಐಕ್ಸ್ಈಜು ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತು. 14 ವಿಭಾಗಗಳಲ್ಲಿ ಸ್ಪರ್ಧಿಸಿ, ತಂಡವು 4 ಚಿನ್ನ, 7 ಬೆಳ್ಳಿ ಮತ್ತು 13 ಕಂಚು ಸಹಿತ ಒಟ್ಟು 24 ಪದಕಗಳನ್ನು ಗೆದ್ದು, ಸಮಗ್ರ ಚಾಂಪಿಯನ್ಶಿಪ್ ಗಳಿಸಿದೆ. ವೈಯಕ್ತಿಕ ಸಾಧನೆಗಳು: ಶಶಾಂಕ್ ಡಿ.ಎಸ್. ಚಿನ್ನ (50 ಮೀ ಬಟರ್ಫ್ಲೈ); ಬೆಳ್ಳಿ (50 ಮೀ ಫ್ರೀಸ್ಟೈಲ್, 50 ಮೀ ಬ್ಯಾಕ್ಸ್ಟ್ರೋಕ್) ಬಿ.ಕೆ. ಮಂಜೇಶ್ […]
Reported by: P. Archibald Furtado Photographs: Tolbert D’Souza ಕಲ್ಯಾಣಪುರ; ಸಂತೆಕಟ್ಟೆ ಮೌಂಟ್ ರೋಸರಿ ಮಿಲೇನಿಯಂ ಆಡಿಟೋರಿಯಂ, ಡಿಸೆಂಬರ್ 18, 2025 ರ ಸಂಜೆ ಸೌಹಾರ್ದ ಕೂಟ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅರ್ಥಪೂರ್ಣ ಅಂತರ-ಧಾರ್ಮಿಕ ಕ್ರಿಸ್‌ಮಸ್ ಆಚರಣೆ – 2025 ಅನ್ನು ಆಯೋಜಿಸುವ ಮೂಲಕ ಹಬ್ಬದ ಮತ್ತು ಸಾಮರಸ್ಯದ ನೋಟವನ್ನು ಹೊಂದಿತ್ತು. ಈ ಕಾರ್ಯಕ್ರಮವು ಸಮುದಾಯಗಳ ನಡುವಿನ ಏಕತೆ, ಶಾಂತಿ ಮತ್ತು ಪರಸ್ಪರ ಗೌರವಕ್ಕೆ ಒಂದು ಉಜ್ವಲ ಸಾಕ್ಷಿಯಾಗಿತ್ತು. ಶ್ರೀಮತಿ ಜೊವಿತಾ ಫೆರ್ನಾಂಡಿಸ್ ನೇತೃತ್ವದ ಮೌಂಟ್ […]
ಕ್ರಿಸ್‍ಮಸ್ – ಸತ್ಯ, ಪಾರದರ್ಶಕತೆ ಹಾಗೂ ನೈತಿಕ ಜೀವನಕ್ಕೆ ಕರೆ ಪ್ರೀಯರೆ, ತಮಗೆಲ್ಲರಿಗೂ ಈ ದಿನದ ವಂದನೆಗಳು. ಕ್ರಿಸ್‍ಮಸ್ ಹಬ್ಬದ ಈ ಪವಿತ್ರ ಸಂದರ್ಭದಲ್ಲಿ, ಯೇಸು ಕ್ರಿಸ್ತರು ಈ ಜಗತ್ತಿಗೆ ತಂದ ಪ್ರೀತಿ, ಶಾಂತಿ ಮತ್ತು ಮಾನವೀಯತೆಯ ಶಾಶ್ವತ ಸಂದೇಶವನ್ನು ನಾವು ಇವತ್ತು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಈ ಹಬ್ಬವು ಸಮಾಜದಲ್ಲಿ ಸತ್ಯ, ನ್ಯಾಯ ಹಾಗೂ ಸಹಜೀವನದ ಮೌಲ್ಯಗಳನ್ನು ಮರುಸ್ಥಾಪಿಸುವ ವಿಶಿಷ್ಟ ಅವಕಾಶವನ್ನು ಒದಗಿಸುತ್ತದೆ ಎಂದು ನಾವು ಸ್ವಷ್ಟವಾಗಿ ಹೇಳಬಹುದು. ನಮ್ಮ ಸಮಾಜದಲ್ಲಿ ಹಿಂಸೆ, ವಂಚನೆ, ತಪ್ಪು ಮಾಹಿತಿ […]
ಕುಂದಾಪುರ ; ಮೂಡ್ಲುಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ 15/12/2025 ರಿಂದ 21/12/2025ರವರೆಗೆ ಏಳು ದಿನಗಳ ವ್ಯಾಲ್ಯು ಅಡಿಷನ್ ಕೆಪ್ಯಾಸಿಟಿ ಬಿಲ್ಡಿಂಗ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮೊದಲ ಮೂರು ದಿನ ಶ್ರೀ ನಾಗೇಶ್ವರ್ ರಾವ್, ಐಸ್ ಕ್ಯೂ ಲರ್ನಿಂಗ್ ಇವರು ಆಗಮಿಸಿ ಆಪ್ಟಿಟ್ಯೂಡ್ ಸ್ಕಿಲ್ ಹಾಗೂ ನಂತರದ ನಾಲ್ಕು ದಿನ ಶ್ರೀಮತಿ ಆಶಾ, ಕಾರ್ಪೊರೇಟ್ ಟ್ರೈನರ್ ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ಎಕ್ಸೆಲ್ ಮತ್ತು ಪವರ್ ಬಿ ಐ ತರಬೇತಿ ಕೈಕೊಂಡರು. ಈ ತರಬೇತಿಯಲ್ಲಿ ಎಂಬಿಎ […]
Christmas Celebration in Manasa Rehabilitation and Training centre Pamboor – Manasa Founder Pillar Rev. Father Jeffrey Monis of Germany is the Guest of Honor ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ ಪಂಬೂರಿನಲ್ಲಿ ಕ್ರಿಸ್‌ಮಸ್ ಆಚರಣೆ, ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ ಪಂಬೂರಿನಲ್ಲಿ ಕ್ರಿಸ್‌ಮಸ್ ಆಚರಣೆ, 22.12.2025 ರಂದು ಮಾನಸ ಸಂಸ್ಥಾಪಕ ಸ್ತಂಭ ಜರ್ಮನಿಯ ರೆವರೆಂಡ್ ಫಾದರ್ ಜೆಫ್ರಿನ್ ಮೋನಿಸ್ ಗೌರವ ಅತಿಥಿಯಾಗಿ ಭಾಗವಹಿಸಿ ಕ್ರಿಸ್‌ಮಸ್ ಸಂದೇಶ […]

