ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಗೆ ಪ್ರತಿಷ್ಠಿತ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಅರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇನ್ಟಾಕ್) ಸಂಘಟಿಸಿದ 2024-25 ಸಾಲಿನ ಪ್ರತಿಷ್ಠಿತ ಅತ್ಯುತ್ತಮ ಹೆರಿಟೇಜ್ ಕ್ಲಬ್ ಪ್ರಶಸ್ತಿಯಲ್ಲಿ ಮೂರನೇ ಸ್ಥಾನ ಗಳಿಸಿ ಹೆಮ್ಮೆಯ ಸಾಧನೆಗೈದಿದೆ. ಇಂಟಾಕ್, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ- ಬೆಳೆಸಲು ಉತ್ತೇಜಿಸುತ್ತದೆ .ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯು ಮೂರು ಸಲ ಈ ಪ್ರಶಸ್ತಿಯನ್ನು ಗಳಿಸಿದೆ. ಕಲಾ ಶಿಕ್ಷಕರಾದ ಶ್ರೀ ಜೀವನ್ ಸಾಲಿಯಾನ್ ಹಾಗೂ […]
ಕುಂದಾಪುರ,ಜೂ.27; ಯುಬಿಎಂಸಿ ಮತ್ತು ಸಿಎಸ್ಐ ಕೃಪಾ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ಇಂದು 26/06/2025 ರಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ತಿಳಿ ಹೇಳಿದರು. ಸಹ ಶಿಕ್ಷಕಿ ಶ್ರೀಮತಿ ವಿಲ್ಮಾ ಇವರು ಕಂಪ್ಯೂಟರ್ ಪರದೆಯ ಮೂಲಕ ತೋರಿಸಿ, ವಿವರಿಸಿ ಅರ್ಥೈಸಿದರು. ಅಂತೆಯೇ ಸಹ ಶಿಕ್ಷಕಿ ಪವಿತ್ರ ಮಾದಕ ವಸ್ತುಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಎಂದಿಗೂ ಬಳಸದಂತೆ ಪ್ರತಿಜ್ಞಾವಿಧಿಯನ್ನು […]
ಕುಂದಾಪುರ, ಶಂಕರನಾರಯಣ; ಮಾದಕ ವ್ಯಸನಗಳಿಂದ ಮುಕ್ತವಾದ ಸ್ವಚ್ಛ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿ ಯುವ ಜನಾಂಗದ ಪಾತ್ರ ಮಹತ್ತರವಾದದ್ದು ಈ ನಿಟ್ಟಿನಲ್ಲಿ ಶಂಕರನಾರಯಣ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಜೂನ್ 26ರಂದು ಅಂತರಾಷ್ಟ್ರೀಯ ಮಾದಕ ವಿರೋಧಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಾರತದ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಮಾದಕ ವಸ್ತುಗಳ ಬಗ್ಗೆ ಅರಿವು ಹೊಂದಿದ್ದರೆ ಅವರು ತಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿಕೊಳ್ಳಬಹುದು. ಎಂಬ ನಿಟ್ಟಿನಲ್ಲಿ ಮಾದಕ ವಸ್ತುಗಳ ಬಳಕೆಯಿಂದ ದೂರವಿರುವಂತೆ ಮತ್ತು ತಮ್ಮ ಸುತ್ತಮುತ್ತಲಿನವರನ್ನು ದೂರವಿಡುವಂತೆ ಜಾಗೃತಿ ಮೂಡಿಸಲಾಯಿತು. […]
ಮಂಗಳೂರು: ಜೂನ್ 26 ರಂದು, ಮುಖ್ಯೋಪಾಧ್ಯಾಯರು ಮತ್ತು ಪ್ರಾಂಶುಪಾಲರ ಸಂಘವು (MCHMPA) 26-06-2025 ರಂದು ರೊಸಾರಿಯೋ ಸಾಂಸ್ಕೃತಿಕ ಸಭಾಂಗಣದಲ್ಲಿ ಶೈಕ್ಷಣಿಕ ಸಮ್ಮೇಳನವನ್ನು ಆಯೋಜಿಸಿತ್ತು. ಅತಿಥಿಗಳಾಗಿ ಡಿಡಿಪಿಐ ಶ್ರೀ ಗೋವಿಂದ ಮಡಿವಾಳ, ಬಂಟ್ವಾಳ ಅಲ್ಲಿಪಾದೆ ಚರ್ಚ್ನ ರೆವರೆಂಡ್ ಫಾದರ್ ರಾಬರ್ಟ್ ಡಿಸೋಜ, ಪಿ.ಪಿ., ಡಯಟ್ ಪ್ರಾಂಶುಪಾಲರಾದ ಶ್ರೀಮತಿ ರಾಜಲಕ್ಷ್ಮಿ ಕೆ., ಡಿವೈಎಸ್, ಎಸ್, ಕೆ. ಶ್ರೀಮತಿ ಸುಮಂಗಲಾ ನಾಯಕ್, ಮಿಲಾಗ್ರಿಸ್ ಶಾಲೆಯ ಮಾಜಿ ಉಪ ಪ್ರಾಂಶುಪಾಲರಾದ ಶ್ರೀ ಸ್ಟ್ಯಾನಿ ಬ್ಯಾರೆಟ್ಟೊ, ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ಶ್ರೀ ಲಕ್ಷ್ಮಿ ನಾರಾಯಣ, […]
ಕುಂದಾಪುರ,ಜೂ. 26: ಇಲ್ಲಿನ ಸೈಂಟ್ ಮೇರಿಸ್ ಪ್ರೌಢಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿ ಸರಕಾರದ ಚುನಾವಣೆ ಜೂ. 26 ರಂದು ನಡೆದಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ಮತದಾನದ ಅನುಭವ ಪಡೆದುಕೊಂಡರು.ವಿದ್ಯಾರ್ಥಿ ಸರಕಾರದ ಚುನಾವಣೆಯಲ್ಲಿ ಚುನಾವಣಾಧಿಕಾರಿ, ಮತಗಟ್ಟೆಯ ಅಧಿಕಾರಿಗಳ ಜತೆಗೆ ವಿದ್ಯಾರ್ಥಿಗಳೇ ಪೋಲಿಸರ ಹಾಗೇ ಬಂದೋಬಸ್ತ್ ವ್ಯವಸ್ಥೆ ಮಾಡಿ ಮಾತನಾನ ನಡೆಸಿರುವುದು ವಿಶೇಷತೆವಾಗಿದೆ.ನಾಮಪತ್ರ ಸಲ್ಲಿಕೆ, ಪರಿಶೀಲತೆ, ಹಿಂತೆಗೆತದ ಬಳಿಕ ವಿದ್ಯಾರ್ಥಿ ನಾಯಕರ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಬ್ಯಾಟ್, ಬಾಲ್, ಉಪನಾಯಕನ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಸೈಕಲ್, […]
ಮಂಗಳೂರು, ಜೂನ್ 2025: ಕರ್ನಾಟಕ ಪ್ರಾದೇಶಿಕ ಸಾಮಾಜಿಕ ಸಂವಹನ ಆಯೋಗವು ಮಂಗಳೂರಿನ ಸಂದೇಶ ಫೌಂಡೇಶನ್ನಲ್ಲಿ ಡಯೋಸಿಸನ್ ಕಾರ್ಯದರ್ಶಿಗಳು ಮತ್ತು ಜಂಟಿ ಕಾರ್ಯದರ್ಶಿಗಳ ಸಭೆಯನ್ನು ನಡೆಸಿತು. ಇಂದಿನ ವೇಗವಾಗಿ ವಿಕಸನಗೊಳ್ಳುತ್ತಿರುವ ಮಾಧ್ಯಮ ಸಂಸ್ಕೃತಿಯಲ್ಲಿ ಚರ್ಚ್ನ ಧ್ಯೇಯವನ್ನು ವಿವೇಚಿಸಲು ಕರ್ನಾಟಕದ ಎಲ್ಲಾ 14 ಡಯಾಸಿಸ್ಗಳ ಸಾಮಾಜಿಕ ಸಂವಹನ ಆಯೋಗದ ಕಾರ್ಯದರ್ಶಿಗಳು ಮತ್ತು ಜಂಟಿ ಕಾರ್ಯದರ್ಶಿಗಳು ಒಟ್ಟಾಗಿ ಸೇರಿದರು.“ಸಂವಹನವು ದೇವರ ಹೃದಯದಲ್ಲಿದೆ”ಅಧ್ಯಕ್ಷೀಯ ಭಾಷಣ ಮಾಡುತ್ತಾ, ಬಳ್ಳಾರಿಯ ಬಿಷಪ್ ಮತ್ತು ಆಯೋಗದ ಅಧ್ಯಕ್ಷರಾದ ಅತಿ ವಂದನೀಯ ಡಾ. ಹೆನ್ರಿ ಡಿ’ಸೋಜಾ, ಕಮ್ಯುನಿಯನ್ನ ತ್ರಿಮೂರ್ತಿ […]
ಮಂಗಳೂರು; ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಅಭಿವೃದ್ಧಿಯತ್ತ ತನ್ನ ಅಚಲ ಬದ್ಧತೆಯ ಭಾಗವಾಗಿ, ಎಂಸಿಸಿ ಬ್ಯಾಂಕ್ 2025 ಜೂನ್ ತಿಂಗಳಲ್ಲಿ ಮಂಗಳೂರು ಜಿಲ್ಲೆ, ಉಡುಪಿ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ್ಯಂತ ವಿವಿಧ ಶಾಲೆಗಳು, ಅನಾಥಾಶ್ರಮಗಳು ಮತ್ತು ಸಂಸ್ಥೆಗಳಿಗೆ ನೋಟ್ ಪುಸ್ತಕ, ಕೊಡೆ ಮತು ಸ್ಕೂಲ್ ಬ್ಯಾಗ್ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಮತ್ತು ನಿರ್ದೇಶಕರ ಮಂಡಳಿಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಟುವಟಿಕೆಗಳು, ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಲು […]
ವೈಜ್ಞಾನಿಕ ಚಿಂತನೆ, ಜ್ಞಾನ ಮತ್ತು ಕುತೂಹಲವನ್ನು ಹೆಚ್ಚಿಸಲು, 24 ನೇ ಮಂಗಳವಾರದಂದು ಸೇಂಟ್ ಆಗ್ನೆಸ್ ಪ್ರೌಢಶಾಲೆಯಲ್ಲಿ “ವಿಜ್ಞಾನಿಯಾಗಿ ಒಂದು ದಿನ” ಎಂಬ ಶೀರ್ಷಿಕೆಯಡಿಯಲ್ಲಿ ವಿಜ್ಞಾನ ರಸಪ್ರಶ್ನೆಯನ್ನು ನಡೆಸಲಾಯಿತು, ವಿಜ್ಞಾನದ ಬಗ್ಗೆ ಉತ್ಸಾಹ ಹೊಂದಿರುವ ವಿದ್ಯಾರ್ಥಿಗಳು ಮಿಂಚಲು ಮತ್ತು ಮನ್ನಣೆ ಪಡೆಯಲು ಇದು ವೇದಿಕೆಯಾಗಿತ್ತು, ರಸಪ್ರಶ್ನೆಯನ್ನು ತಂಡವಾರು ನಡೆಸಲಾಯಿತು. ವಿವಿಧ ತಂಡಗಳಿಂದ ತಲಾ ನಾಲ್ಕು ಸದಸ್ಯರಿಗೆ ಭಾಗವಹಿಸಲು ಅವಕಾಶ ನೀಡಲಾಯಿತು. ವಿದ್ಯಾರ್ಥಿಗಳನ್ನು ಯುರೇಕಾ, ಆರ್ಬಿಟ್ ರನ್ನರ್ಗಳು, ಸ್ಪಾರ್ಕ್ ಲೈಟರ್ಗಳು, ಕಾಸ್ಮಿಕ್ ವಿಜ್ಞಾನಿ, ನೋವಾ, ಮುಂತಾದ ಸೃಜನಶೀಲ ಮತ್ತು ವಿಜ್ಞಾನ-ವಿಷಯದ […]
ಕುಂದಾಪುರ; ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆ ಪ್ರಯುಕ್ತ ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಇದರ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಸ್ಪರ್ಧಾ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಕೆಂಪೇಗೌಡರ ದೂರದೃಷ್ಟಿಯ ಕೊಡುಗೆಗಳನ್ನು ಸ್ಮರಿಸಿ ಶ್ಲಾಘಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಕಾರ್ಯಕ್ರಮ ನಿರ್ವಹಿಸಿದರು.

