ಕುಂದಾಪುರ: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆಯ ಅರಿವು ಮೂಡಿಸುವುವ ಕಾರ್ಯ ನಡೆಸಬೇಕು. ಆಗ ವಿದ್ಯಾರ್ಥಿಗಳು ಮನೆಯಲ್ಲಿ ತಮ್ಮ ಪೋಷಕರಿಗೆ ಚುನಾವಣೆಯ ಅರಿವು ಮೂಡಿಸಿ ಕಡ್ಡಾಯ ಮತದಾನ ನಡೆಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಚೆಲ್ಲೆಮಕ್ಕಿ ಹೇಳಿದರು.ಅವರು ಶನಿವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಶಾಲಾ ವಿದ್ಯಾರ್ಥಿ ಸಂಸತ್ತು ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ನಾಯಕತ್ವ ಗುಣ ಬೆಳೆಸುವುದು ಶಿಕ್ಷಣದ ಮೂಲ ಉದ್ದೇಶ. ವಿದ್ಯಾರ್ಥಿಗಳು ಒಳ್ಳೆಯ […]

Read More

ಕುಂದಾಪುರ, ಜೂ. 30; ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಆಯೋಜಿಸಿದ ವಲಯ ಮಟ್ಟದ ಶೆಟಲ್ ಟೂರ್ನಮೆಂಟ್ ಹಂಗಳೂರು ಆರಲ್ ಗುಡ್ಡೆ ಸಂಮೀಪದ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ನಲ್ಲಿ ಜೂನ್ 29 ರಂದು ನೆರವೇರಿ ಯಶಸ್ವಿ ಪೂರ್ಣ ಸಂಪನ್ನವಾಯಿತು.ಪಂದ್ಯಾಟವನ್ನು ಉದ್ಘಾಟಿಸಿದ ನಿವೃತ್ತ ಡಿ ವೈ ಎಸ್ ಪಿ , ಖ್ಯಾತ ಬಾಡಿ ಬಿಲ್ಡರ್ , ಕರಾವಳಿ ರತ್ನ ಪ್ರಶಸ್ತಿ ಪುರಸ್ಕೃತ ವೆಲೆಂಟೈನ್ ಡಿಸೋಜಾ , ದಿನನಿತ್ಯ ಕ್ರೀಡೆಯಲ್ಲಿ ದಿನಕ್ಕೊಂದು ಗಂಟೆ ವ್ಯವಿಸುವುದರಿಂದ ಜೀವನದಲ್ಲಿ ಸವಾಲು ಎದುರಿಸಲು ಸ್ಪೂರ್ತಿ ಸಿಗುತ್ತದೆ […]

Read More

ಶಿರೂರು : ಇಲ್ಲಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಪ್ರಯುಕ್ತ ನಶಾ ಮುಕ್ತ ಭಾರತ್ ಅಭಿಯಾನದಡಿ ಎಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು ಅಮಲು ಭರಿಸುವ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿಗೆ ಒಳಗಾಗಿ ತನ್ನ ಜೀವವನ್ನು ಕಳೆದುಕೊಳ್ಳುತ್ತಿದ್ದಾನೆ ಮುಂದಿನ ಭಾವಿ ಪ್ರಜೆಗಳಾದ ನೀವೆಲ್ಲರೂ ಸದ್ಗುಣ, ಸಚ್ಚಾರಿತ್ರ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದುಶ್ಚಟಗಳಿಂದ ದೂರವಿದ್ದು ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಪಾತ್ರ ವಹಿಸಿ ಓದಿನ ಕಡೆಗೆ […]

Read More

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂತ ಜೋಸೆಫ್ ವಾಜ್ ದಕ್ಷಿಣ ವಲಯದ ನೇತೃತ್ವ ದಲ್ಲಿ ಕಥೊಲಿಕ್ ಸಭಾ ಮುಡಿಪು ಘಟಕ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಲಯ ಜಂಟಿ ಆಶ್ರಯಲ್ಲಿ ಲವ್ದಾತ್ಸೊ ವನ ಮಹೋತ್ಸವ ಕಾರ್ಯಕ್ರಮ ದಿನಾಂಕ:29-06-2025 ರಂದು ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರ ಮುಡಿಪು ಇಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ದಕ್ಷಿಣ ವಲಯ ಸಮಿತಿಯ ನೇತೃತ್ವದಲ್ಲಿ ಕಥೊಲಿಕ್ ಸಭಾ ಮುಡಿಪು ಚರ್ಚ್ ಘಟಕ ಹಾಗೂ ಕರ್ನಾಟಕ ಅರಣ್ಯ ಇಲಾಖೆ […]

Read More

Milagres Church Health Camp Inauguration – Plans to hold a camp once a month ಮಂಗಳೂರು; ಜೂನ್ 29, 2025 ರಂದು ಮಿಲಾಗ್ರೆಸ್ ಚರ್ಚ್ ಸಭಾಂಗಣದಲ್ಲಿ ಆರೋಗ್ಯ ಶಿಬಿರವನ್ನು ಉದ್ಘಾಟಿಸಲಾಯಿತು. ಈ ಶಿಬಿರವನ್ನು ಕಥೋಲಿಕ್ ಸಭಾ ಮಿಲಾಗ್ರೆಸ್ ಚರ್ಚ್, ಮಿಲಾಗ್ರೆಸ್ ಕಾಲೇಜ್ ಆಫ್ ನರ್ಸಿಂಗ್, ಸೇಂಟ್ ವಿನ್ಸೆಂಟ್ ಡಿ ಪಾಲ್ ಸೊಸೈಟಿ, ಮತ್ತು ಚರ್ಚಿನ ಆರೋಗ್ಯ ಆರೋಗ್ಯ ಇವರ ಸಹಯೋಗದಲ್ಲಿ ಆಯೋಜಿಸಲಾಯಿತು.ಕಾರ್ಯಕ್ರಮವು ಮಿಲಾಗ್ರೆಸ್ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಂದ ಸೊಗಸಾದ ಪ್ರಾರ್ಥನೆ ಗೀತೆಯಿಂದ […]

Read More

ಗಂಗೊಳ್ಳಿ ; ಕಥೊಲಿಕ್ ಸಭಾ ಉಡುಪಿ ಪ್ರದೇಶ್ ( ರಿ) ಗಂಗೊಳ್ಳಿ ಘಟಕದ ವತಿಯಿಂದ “ಶ್ರೀಸಾಮಾನ್ಯರ ದಿನಾಚರಣೆ”( Laity Day Celebration) ಯನ್ನು ರವಿವಾರ ಜೂನ್ 29 ರಂದು ಆಚರಿಸಲಾಯಿತು. ಗಂಗೊಳ್ಳಿ ಕೊಸೆಸಾಂವ್ ಮಾತಾ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಯಿತು. ದಿವ್ಯ ಬಲಿಪೂಜೆಯಲ್ಲಿ ಕಥೊಲಿಕ್ ಸಭೆಯ ಸದಸ್ಯರಾದ ಸೈಮನ್ ಡಿಸೋಜ, ಸೆಲಿನ್ ಲೋಬೊ, ಜಾನೆಟ್ ಡಾಯಸ್, ಗ್ಲೋರಿಯಾ ಡಿಸೋಜ, ಅಗಪಿತಾಸ್ ಫ್ರೆಂಕಿ ರೆಬೆರೊ, ವೆರೋನಿಕಾ ಲೋಬೊ ಹಾಗೂ ಶಲಿರಾ […]

Read More

ಕುಂದಾಪುರ; ದಿನಾಂಕ 04-07-2025 ರ ಶುಕ್ರವಾರದಂದು ನಡೆಯಲಿರುವ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆ ಇಂದು 28 – 06 – 2025 ರಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನೆರವೇರಿತು.ಈ ಸಭೆಯಲ್ಲಿ ಮಾಜಿ ಸಂಸದರು ಮಾಜಿ ಸಚಿವರಾದ ಶ್ರೀ ಜಯಪ್ರಕಾಶ್ ಹೆಗ್ಡೆ, ಕುಂದಾಪುರ ವಿಧಾನಸಭೆಯ ಕಾಂಗ್ರೆಸ್ ನಾಯಕರಾದ ದಿನೇಶ್ ಹೆಗ್ಡೆಯವರು, ಬ್ಲಾಕ್ ಅಧ್ಯಕ್ಷರಾದ ಶ್ರೀ ಹರಿಪ್ರಸಾದ್ ಶೆಟ್ಟಿ, ನಿಯೋಜಿತ ಅಧ್ಯಕ್ಷರಿಗೆ ಶುಭಾಶಯಗಳನ್ನು ತಿಳಿಸಿ, ಮಹಿಳೆಯರು […]

Read More

Mount Rosary Church – Laity’s Day Celebration ಕಲ್ಯಾಣಪುರ; ಕ್ಯಾಥೋಲಿಕ್ ಸಭಾ ಉಡುಪಿ ಪ್ರದೇಶ® ಪ್ಯಾರಿಷ್ ಸಾಮಾನ್ಯ ಆಯೋಗದ ಸಹಯೋಗದೊಂದಿಗೆ 2025 ರ ಸಾಮಾನ್ಯ ದಿನವನ್ನು ಭಾನುವಾರ, 22 ಜೂನ್ 2025 ರಂದು ಅತ್ಯಂತ ಗೌರವ ಮತ್ತು ಉತ್ಸಾಹದಿಂದ ಆಚರಿಸಿದಾಗ ಮೌಂಟ್ ರೋಸರಿ ಚರ್ಚ್‌ನಲ್ಲಿ ಸೇವೆ, ನಂಬಿಕೆ ಮತ್ತು ನಾಯಕತ್ವದ ಉತ್ಸಾಹವು ಜೀವಂತವಾಯಿತು. ಪವಿತ್ರ ಯೂಕರಿಸ್ಟಿಕ್ ಆಚರಣೆ: ಬೆಳಿಗ್ಗೆ 8:00 ಗಂಟೆಗೆ ಗಂಭೀರವಾದ ಪವಿತ್ರ ಬಲಿದಾನದೊಂದಿಗೆ ದಿನವು ಪ್ರಾರಂಭವಾಯಿತು, ಹೆಚ್ಚಿನ ಸಂಖ್ಯೆಯಲ್ಲಿ ನಿಷ್ಠಾವಂತರು ಸೇರಿದ್ದರು. ಸಾಮಾನ್ಯರ […]

Read More

ಶಂಕರ ನಾರಾಯಣದ ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಕಲೆ ಹಾಗೂ ಸಾಹಿತ್ಯಾಸಕ್ತಿ ಬೆಳೆಸುವ ಉದ್ದೇಶದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ಕೆಂಪೇಗೌಡರ ಜನ್ಮದಿನದ ಪ್ರಯುಕ್ತ ದಿನಾಂಕ 24. 6 2025ರಂದು ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ನಡೆಸಿದ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ರಕ್ಷಿತಾ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗ ದ್ವಿತೀಯ ಸ್ಥಾನವನ್ನು, ಪ್ರತಿಕ್ಷ ದ್ವಿತೀಯ ಪಿಯುಸಿ […]

Read More