District level symposium in memory of Saint Mother Teresa on September 11 ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ಆಶ್ರಯದಲ್ಲಿ ‘ಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 28ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ತಾ. 11-09-2025ರಂದು ಗುರುವಾರ ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು; ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ದ.ಕ. ಜಿಲ್ಲಾ ಮಟ್ಟದ ವಿಚಾರ […]

Read More

Nativity of Blessed Virgin Mary celebration at St Raphael church Badyar ಬದ್ಯಾರ್‌ನ ಸಂತ ರಫೇಲ್ ಚರ್ಚ್‌ನಲ್ಲಿ ಪವಿತ್ರ ಕನ್ಯೆ ಮೇರಿಯ ಜನನೋತ್ಸವ ಆಚರಣೆ Nativity of Blessed Virgin Mary celebration at St Raphael church Badyar

Read More

✍️ವರದಿ :-ಈಶ್ವರ್ ಸಿ ನಾವುಂದ ಭಕ್ತಾಭಿಮಾನಿಗಳ ಗಮನಕ್ಕೆ , ಕಟ್ಟು-ಸುಳ್ಸೆ ಗ್ರಾಮಸ್ಥರು ,ಪರ ಊರ ನಂಬಿದ ಭಕ್ತರು,ದೈವಸ್ಥಾನದ ಮಹಾಪೋಷಕರು ಹಾಗೂ ಎಲ್ಲಾ ದಾನಿಗಳಲ್ಲಿ ಸವಿನಯ ವಿಜ್ಞಾಪನೆ…… ನೂತನ ಆಡಳಿತ ಮಂಡಳಿಯ ನಿರ್ಣಯದಂತೆ ಕ್ಷೇತ್ರ ಸಾನಿದ್ಯದ ಒಪ್ಪಿಗೆಯೊಂದಿಗೆ ದೈವಸ್ಥಾನದಲ್ಲಿ ಮುಂಬರುವ ಹೂವಿನ ಪೂಜೆಯ ಒಳಗಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.ದೈವಸ್ಥಾನದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದರೊಂದಿಗೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ಹಲವಾರು ಅಗತ್ಯ ಕಾರ್ಯಗಳು ಆಗಬೇಕಾಗಿರುವುದರಿಂದ ತಾವೆಲ್ಲರೂ ನಮ್ಮೊಂದಿಗೆ ತನು ಮನ ಧನ ದೊಂದಿಗೆ ಸಹಕರಿಸಬೇಕೆಂದು ತಮ್ಮಲ್ಲಿ ವಿಜ್ಞಾಪಿಸುತ್ತೇವೆ. […]

Read More

ಕುಂದಾಪುರ; ವಿದ್ಯಾ ಅಕಾಡೆಮಿಯಲ್ಲಿ  ಶಿಕ್ಷಕರ ದಿನವನ್ನು ಭರ್ಜರಿಯಾಗಿ ಹಾಗೂ ಹರ್ಷೋಲ್ಲಾಸದಿಂದ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಮಕ್ಕಳೇ ನಿರ್ವಹಿಸಿದರು. ವಿದ್ಯಾರ್ಥಿಗಳು ತಮ್ಮ ಪ್ರಿಯ ಶಿಕ್ಷಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಮನಸಾರೆ ಭಾಷಣಗಳನ್ನು ಮಾಡಿ, ಶಿಕ್ಷಕರ ಮಹತ್ವ ಮತ್ತು ಅವರ ಪಾತ್ರವನ್ನು ಹೊಗಳಿದರು. ಮಕ್ಕಳು ಶಿಕ್ಷಕರಿಗಾಗಿ ವಿವಿಧ ಆಟಗಳನ್ನು ಏರ್ಪಡಿಸಿದ್ದು, ಹಾಸ್ಯ, ಹರ್ಷ ಹಾಗೂ ನೆನಪಿನ ಕ್ಷಣಗಳಿಂದ ದಿನವನ್ನು ವಿಶೇಷಗೊಳಿಸಿತು. ಐಎಂಜೆ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಸಿಧಾರ್ಥ್ ಜೆ. ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲ ಶಿಕ್ಷಕರಿಗೂ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು. […]

Read More

Monthi Feast Celebration at Our Lady of Miracles Church, Mangaluru ಮಂಗಳೂರು: ಮಂಗಳೂರಿನ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್‌ನಲ್ಲಿ ಮಾಂತಿ ಹಬ್ಬವನ್ನು ಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಬಲಿದಾನವನ್ನು ರೆವರೆಂಡ್ ಫಾದರ್ ಬೊನಾವೆಂಚರ್ ನಜರೆತ್ ಮತ್ತು ಇತರ ಪಾದ್ರಿಗಳು ನೇತೃತ್ವ ವಹಿಸಿದ್ದರು.ಬಲಿದಾನಕ್ಕೆ ಮೊದಲು, ಹೊಸ ಬೆಳೆಯ ಆಶೀರ್ವಾದವನ್ನು ಮಾಡಲಾಯಿತು ಮತ್ತು ನಿಷ್ಠಾವಂತರು ಮೇರಿಗೆ ಹೂವುಗಳನ್ನು ಅರ್ಪಿಸಿದರು. ಆಚರಣೆಯು ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು, ಅಲ್ಲಿ ಕುಟುಂಬಗಳು ಮತ್ತು ಮಕ್ಕಳು ಆಳವಾದ ನಂಬಿಕೆ ಮತ್ತು ಭಕ್ತಿಯಿಂದ ಸೇರಿಕೊಂಡರು.ಬಲಿದಾನದ ಸಮಯದಲ್ಲಿ, […]

Read More

ಸಂತೆಕಟ್ಟೆ – ಕಲ್ಯಾಣಪುರದ ಮೌಂಟ್ ರೋಸರಿ ಚರ್ಚ್‌ನಲ್ಲಿ ಭಕ್ತಿ ಮತ್ತು ಸಂತೋಷದಿಂದ ಆಚರಿಸಲಾಯಿತು ಪ್ರೀತಿಯಿಂದ ಮೊಂತಿ ಉತ್ಸವ ಎಂದು ಕರೆಯಲ್ಪಡುವ ಪೂಜ್ಯ ವರ್ಜಿನ್ ಮೇರಿಯ ಜನನ ಹಬ್ಬವನ್ನು ಸೋಮವಾರ, ಸೆಪ್ಟೆಂಬರ್ 8, 2025 ರಂದು ಸಂತೇಕಟ್ಟೆ–ಕಲ್ಲಿಯನ್‌ಪುರದ ಮೌಂಟ್ ರೋಸರಿ ಚರ್ಚ್‌ನಲ್ಲಿ ಅತ್ಯಂತ ಧಾರ್ಮಿಕ ಉತ್ಸಾಹ ಮತ್ತು ಸಾಂಪ್ರದಾಯಿಕ ಸಂತೋಷದಿಂದ ಆಚರಿಸಲಾಯಿತು. ಸಾಂಪ್ರದಾಯಿಕ ಹಿತ್ತಾಳೆ ಬ್ಯಾಂಡ್ ಉತ್ಸಾಹಭರಿತ ರಾಗಗಳನ್ನು ನುಡಿಸುತ್ತಾ, ಈ ಕುಟುಂಬ ಹಬ್ಬಕ್ಕೆ ಅಂಟಿಕೊಂಡಿರುವ ಪಾಲಿಸಬೇಕಾದ ಪದ್ಧತಿಗಳು ಮತ್ತು ಪರಂಪರೆಗಳನ್ನು ಪುನರುಜ್ಜೀವನಗೊಳಿಸುತ್ತಿದ್ದಂತೆ ಇಡೀ ಚರ್ಚ್ ಆವರಣವು ಹಬ್ಬದ […]

Read More

ಪಡುಕೋಣೆ 8.9.2025, ರಂದು ದೇವರ ಅನುಗ್ರಹದಿಂದ ಜನ್ಮ ಪಾಪವಿಲ್ಲದೇ ಜನಿಸಿದ “ಮಹಾ ಮಾತೆ ಮರಿಯಮ್ಮ” ನ ಜನುಮದಿನವನ್ನು ವೈಭವದಿಂದ ಸಂತ ಅಂತೋನಿ ಚರ್ಚಿನಲ್ಲಿ ಆಚರಿಸಲಾಯಿತು. ವಂದನೀಯ ಫಾ! ಪ್ರಾನ್ಸಿಸ್ ಕರ್ನೆಲಿಯೊ,ಅತಿಥಿಗಳಾಗಿ,ದಿವ್ಯ ಬಲಿಪೂಜೆಗೆ ಆಗಮಿಸಿದ, ವಂದನೀಯ ಫಾ! ರೊಬರ್ಟ್ ವಿನ್ಸೆಂಟ್ ಕ್ರಾಸ್ತಾ, ವಂದನೀಯ ಫಾ! ಮ್ಯಾಕ್ಸಿಮ್ ಡಿ’ಸೋಜ ಹಾಗೂ ಮಾತೆ ಮರಿಯಮ್ಮನ ಭಕ್ತರೆಲ್ಲರೂ ಸೇರಿ ಸಂಪ್ರದಾಯದಂತೆ ಬಾಲ ಮರಿಯ ಮಾತೆಯ ಪುಥಳಿಗೆ ಹೂವುಗಳ ಅರ್ಪಣೆ ಮಾಡಿ, ಹೊಸ ಫಲದ ಬತ್ತದ ತೆನೆಗಳನ್ನು ಗುರುಗಳು ಆಶೀರ್ವಾದಿಸಿ,ಮೆರವಣಿಗೆಯ ಮೂಲಕ ಚರ್ಚಿನ ಒಳಗಡೆ […]

Read More

ಕೋಟ: ಸಂತ ಜೊಸೆಫರ ಇಗರ್ಜಿಯಲ್ಲಿ ಮಾತೆ ಮರಿಯಮ್ಮನವರ ಜಲ್ಮದಿನಾಚರಣೆ ಹಾಗೂ ತೆನೆಹಬ್ಬವನು ಸಂಭ್ರಮದಿಂದ ಆಚರಿಸಲಾಯಿತು. ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ತೆನೆಗಳನ್ನು ಆಶೀರ್ವಚಿಸಿದರು. ಅತಿಥಿ ಧರ್ಮಗುರುಗಳಾಗಿ ಗೋವಾ ಪಿಲಾರಿನ ಧರ್ಮಗುರು ವಂ। ಹೆಂಡ್ರಿ ಡಿಸೋಜಾ (ಎಫ್ ಎಕ್ಸ್ ಎಸ್) ಬಲಿದಾನದಲ್ಲಿ ಭಾಗಿಯದರು. ಮಾತೆ ಮರಿಯಮ್ಮನವರ ವಿಗ್ರಹವನ್ನು ಮೆರವಣಿಗೆಯಲ್ಲಿ ಚರ್ಚಿಗೆ ಕೊಂಡೊಯ್ಯಲಾಯಿತು. ಮಕ್ಕಳು ಹೂಗಳನ್ನು ಅರ್ಪಿಸಿದರು. ನಂತರ ಪವಿತ್ರ ಬಲಿಪೂಜೆ ನಡೆಯಿತು. ಬಲಿಪೂಜೆಯ ನಂತರ, ಹೊಸ ತೆನೆ ಮತ್ತು ಸಿಹಿ ತಿಂಡಿಗಳನ್ನು ವಿತರಿಸಲಾಯಿತು. ಸಾಂಪ್ರದಾಯಿಕವಾಗಿ ಕಬ್ಬುಗಳನ್ನು […]

Read More

ಬೈಂದೂರೂ; ಬೈಂದೂರಿನ ಹೋಲಿಕ್ರಾಸ್‌ ಚರ್ಚಿನಲ್ಲಿ ತೆನೆ ಹಬ್ಬ ಮೊಂತಿ ಫೆಸ್ತ್ ನ್ನು ಉಡುಪಿಯ  ರೆ. ಫಾ. ಅಶ್ವಿನ್‌ ಆರಾನ್ಹಾ , ಚರ್ಚಿನ ಧರ್ಮಗುರು ರೆ.ಫಾ. ವಿನ್ಸೆಂಟ್‌ ಕುವೆಲ್ಲೊ ಮತ್ತು ಬ್ರದರ್‌‌ ಪ್ರಥ್ವಿ ರೊಡ್ರಿಗಸ್ ರವರ ನೇತ್ರತ್ವದಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಎಲ್ಲಾ ಕುಟುಂಬದವರಿಗೆ ಹೊಸ ತೆನೆಗಳನ್ನು ಹಂಚಲಾಯಿತು. ಮಕ್ಕಳಿಗೆ ಕಬ್ಬುಗಳನ್ನು ಹಂಚಲಾಯಿತು. ಹಬ್ಬದ ಬಲಿದಾನದಲ್ಲಿ, ಪಾಲನ ಮಂಡಳಿ ಉಪಾಧ್ಯಕ್ಷರು ಕಾರ್ಯದರ್ಶಿ, ಆಯೋಗಗಳ ಸಂಚಾಲಕಿ, ವಾಳೆಯ ಗುರಿಕಾರರು, ಪ್ರತಿನಿಧಿಗಳು, ಧರ್ಮಭಗಿನಿಯರು ಮತ್ತು ಬಹು ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಜರಿದ್ದರು.

Read More
1 94 95 96 97 98 555