ಕಾಪು : ಲೋಕಸಭಾ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇರುವಂತೆ ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯದ ಮೀನುಗಾರ ಸಮಿತಿಯ ಅಧ್ಯಕ್ಷರಾಗಿ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ವಿ ಸುವರ್ಣ ರವರನ್ನು ನೇಮಕ ಮಾಡಲಾಗಿದೆ. ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾದ ವಿನಯಕುಮಾರ್ ಸೊರಕೆ ಅವರ ನಿರ್ದೇಶನದಂತೆ, ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಲಾಲ್ ರವರ ಶಿಫಾರಸಿನ ಮೇರೆಗೆ ಗಿರೀಶ್ ವಿ ಸುವರ್ಣ ರವರನ್ನು ಆಯ್ಕೆ ಮಾಡಿ ನೇಮಕ ಮಾಡಲಾಗಿದ್ದು, ಸ್ಥಳೀಯ ನಾಯಕರ […]

Read More

ಉಡುಪಿ: ಉಡುಪಿ ಧರ್ಮಪ್ರಾಂತ್ಯಕ್ಕೆ ನೂತನ ಧರ್ಮಗುರುವಾಗಿ, ಸಹೋದರ ಸ್ಟೀಫನ್ ರೊಡ್ರಿಗಸ್ ಇವರಿಗೆ ಧರ್ಮಾಧ್ಯಕ್ಷರಾದ ಅತಿ ವಂ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಗುರುದೀಕ್ಷೆಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಬಿಷಪ್ ಲೋಬೊ ಅವರು ಕ್ರೈಸ್ತ ಧರ್ಮಗುರುವಿನ ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ವಿವರಿಸಿದರು. ಧರ್ಮಪ್ರಾಂತ್ಯಕ್ಕೆ ಹೊಸ ಧರ್ಮಗುರುವನ್ನು ನೀಡಿದ ಕುಟುಂಬ ವರ್ಗವನ್ನು ಶ್ಲಾಘಿಸಿದರು. ಕ್ರೈಸ್ತ ಕುಟುಂಬಗಳಿಗೆ ಹೆಚ್ಚಿನ ಯುವಕರು ಧರ್ಮಗುರುಗಳಾಗಲು ಮುಂದೆ ಬರುವಂತೆ […]

Read More

ವಿಟ್ಲ: ಬಾವಿಗೆ ರಿ೦ಗ್‌ ಹಾಕುವಾಗ ಆಕ್ಸಿಜನ್‌ ಸಿಗದೇ ಇಬ್ಬರು ಮೃತಪಟ್ಟ ಘಟನೆ ವಿಟ್ಲದ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿಮಂ೦ಗಳವಾರ ನಡೆದಿದೆ. ಮೃತ ಕಾರ್ಮಿಕರನ್ನು ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಟಾಡಿಯಲ್ಲಿ ವಾಸವಿರುವ ಇಬ್ಬು ಯಾನೆಇಬ್ರಾಹಿ೦(40) ಮತ್ತು ಮಲಾರ್‌ ನಿವಾಸಿ ಅಲಿ(24) ಎ೦ದು ಗುರುತಿಸಲಾಗಿದೆ. ಸುಮಾರು 30ಫೀಟ್‌ ಆಳದ ಬಾವಿಗೆ ರಿಂಗ್‌ ಹಾಕಿ ನ೦ತರ ಕ್ಲೀನಿಂಗ್‌ ಮಾಡಲೆಂದು ಬಾವಿಗೆ ಇಳಿದ ಒಬ್ಬ ಕಾರ್ಮಿಕಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾವಿಗೆ ಇಳಿದವನು ಮೇಲಕ್ಕೆ ಬಾರದೇ ಇದ್ದಾಗ ಅವನನ್ನು ನೋಡಲು ಇನ್ನೊಬ್ಬ ಕಾರ್ಮಿಕಇಳಿದಿದ್ದು ಇಬ್ಬರೂ ಆಕ್ಸಿಜನ್‌ […]

Read More

ಕುಂದಾಪುರ: ಬಸ್ರೂರಿನ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಶಾಲಾ ಸಂಚಾಲಕ ತನ್ನೊಂದಿಗೆ ಕೊಠಡಿಯಲ್ಲಿ ಶಿಕ್ಷಕಿಯನ್ನು ಅಸಭ್ಯವಾಗಿ ವರ್ತಿಸಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೊರಬಂದಿದ್ದ ಆ ಶಾಲೆಯ ಉಪ ಪ್ರಾಂಶುಪಾಲೆ ಪೊಲೀಸರಿಗೆ ಏ.1ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮದೇ ಶಿಕ್ಷಣ ಸಂಸ್ಥೆಯ ಉಪಪ್ರಾಂಶುಪಾಲೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿರುವ ಆರೋಪಿ ಬಸ್ರೂರಿನ ಆಂಗ್ಲ ಮಾಧ್ಯಮ ಖಾಸಗಿ ಶಿಕ್ಷಣ ಸಂಸ್ಥೆಯ ಸಂಚಾಲಕ ಸಂತೋಷ್‌ ಶೆಟ್ಟಿಗೆ ಕುಂದಾಪುರದ ಜಿಲ್ಲಾ ನ್ಯಾಯಾಲಯವು ಷರತ್ತು ಬದ್ಧ ನಿರೀಕ್ಷಣ […]

Read More

The Temporary Profession of 4 newly vested Novices vizSrLourdhDinisha, Sr LaphiBehera, Sr Monisha Mary D’souza and Sr SelitaSharmilaD’souza of Rosa Mystica Novitiate, Kinnikambla, took place on the 22nd of April 2024, at 10 am with the Eucharistic Celebration. Rev Msgr Maxim Noronha, the Vicar General of Mangalore Diocese officiated the Eucharistic celebration, concelebrated by Fr […]

Read More

ಕುಂದಾಪುರ : ಭಗವದ್ಗೀತೆ ಜೀವನ ಮಾರ್ಗದರ್ಶಕ. ಜೀವನದ ಎಲ್ಲಾ ಮೌಲ್ಯಗಳ ವಿಚಾರಗಳಲ್ಲೂ ಭಗವದ್ಗೀತೆಯಲ್ಲಿ ವರ್ಣನೆ ಇದೆ. ದೇವರ ಮೇಲೆ ನಂಬಿಕೆ, ಜೀವನದ ಉದ್ದೇಶ ಈಡೇರಿಸುತ್ತದೆ. ಅತಿಯಾದ ಆಸೆ, ವ್ಯಾಮೋಹ, ಸಂಪತ್ತಿನ ಅಹಂಕಾರ ಯಾವುದೂ ಸತ್ಯವಲ್ಲ. ಎಲ್ಲಾ ಧರ್ಮಗಳೂ ದೇವರ ಮೇಲಿನ ನಂಬಿಕೆ, ಶ್ರದ್ಧೆಯಿಂದ ಸಿಗುವ ಆನಂದವನ್ನು ವಿವರಿಸುತ್ತವೆ. ಆದರೆ ನಾವು ಅದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸೋಲುತ್ತೇವೆ. ಅಪಾರ್ಥದಿಂದ ಸಮಸ್ಯೆಗಳಾಗುತ್ತವೆ. ಭಗವದ್ಗೀತೆಯನ್ನು ಎಲ್ಲರೂ ಓದಿ ಅರ್ಥಪೂರ್ಣ ಜೀವನ ನಡೆಸಬೇಕು ಎಂದು ಶ್ರೀ ಕೃಷ್ಣಚಂದ್ರದಾಸ್ ಹೇಳಿದರು.ಭಗವದ್ಗೀತೆಯ ಏಳು ನೂರು ಶ್ಲೋಕಗಳನ್ನು […]

Read More

ಕುಂದಾಪ್ರ : “ಪ್ರತಿಯೊಬ್ಬ ಮತದಾರ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಈ ಪ್ರಜಾಪ್ರಭುತ್ವದ ಹಬ್ಬ ಯಶಸ್ವಿಯಾಗಿ ನಡೆಯುವಂತೆ ಪ್ರಯತ್ನ ನಡೆಸಲಾಗಿದೆ” ಎಂದು ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಹೇಳಿದರು.ಭಂಡಾರ್‍ಕಾರ್ಸ್ ಕಾಲೇಜಿನ ರೇಡಿಯೋ ಕುಂದಾಪ್ರ ಮೂಲಕ ಮತದಾರರಿಗೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಜಿಲ್ಲೆಯ ಮತದಾರರು ಎ. 26 ರಂದು ಮತದಾನದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.“ಚುನಾವಣಾ ನೀತಿ ಸಂಹಿತೆ, ಚುನಾವಣಾ ಸಿದ್ದತೆ, ಅಕ್ರಮ ಚಟುವಟಿಕೆ, ಮತದಾರರಿಗೆ ಆಮಿಷ ನೀಡುವ ಪ್ರಯತ್ನಗಳ ನಿಯಂತ್ರಣ […]

Read More

ಮಂಗಳೂರು, ಎ.6: ಮನೆಗಳು ಮತ್ತು ರೆಸ್ಟೊರೆಂಟ್‌ಗಳ ಅಡುಗೆ ಮನೆಗಳ ಜನಪ್ರಿಯ ಮತ್ತು ವಿನೂತನ ಪಾಕವಿಧಾನಗಳನ್ನು ಒಳಗೊಂಡ ಇಯಾನ್ ಕೇರ್‍ಸ್ ಫೌಂಡೇಶನ್‌ನ ವಿಶೇಷ ಪ್ರಕಟಣೆಯಾದ ಅನ್ನಾಸ್ ಕಿಚನ್ ಅನ್ನು ಅತ್ಯುತ್ತಮವಾಗಿ ಮಾರಾಟವಾಗುವ ಪುಸ್ತಕಗಳ ಲೇಖಕಿ ಜಿಸೆಲ್ ಮೆಹ್ತಾ ಅವರು ಶನಿವಾರ, ಏಪ್ರಿಲ್ 6 ರಂದು ಬಿಡುಗಡೆ ಮಾಡಿದರು. ಖ್ಯಾತ ಅಡುಗೆ ತಜ್ಞ ಹಾಗೂ ಸಮಾಜ ಸೇವಕ ದಿವಂಗತ ಅನ್ನಾ ಮಸ್ಕರೇನ್ಹಸ್ ಅವರ ಜನ್ಮದಿನದಂದು ನಡೆದ ಕಾರ್ಯಕ್ರಮದಲ್ಲಿ ಬೋಂದೆಲ್ ಸೇಂಟ್ ಲಾರೆನ್ಸ್ ಚರ್ಚ್ ನ ಧರ್ಮಗುರು ಫಾವೊಸ್ತಿನ್ ಲೋಬೊ ಗೌರವ […]

Read More