

ಮೈಸೂರು; ಡಾ. ಎಕ್ಸ್.ಎ.ಡಿ. ಸೋಜಾ ಎಂ.ಎಸ್. ಎಂ.ಸಿ.ಎಚ್ ವೈದ್ಯಕೀಯ ಅಧೀಕ್ಷಕರು, ಸೇಂಟ್ ಜೋಸೆಫ್ ಆಸ್ಪತ್ರೆ, ಮೈಸೂರು ಮತ್ತು ಅವರ ಧರ್ಮ ಪತ್ನಿ ಜೆಸಿಂತಾ ಲೋಬೊ ಅವರಿಗೆ ಮೈಸೂರು, ಯಾದವಗಿರಿಯ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್, ಚರ್ಚಿಗೆ ಎಲೆಕ್ಟ್ರಾನಿಕ್ ಪ್ರೊಜೆಕ್ಟರ್ ಮತ್ತು 5 ಟಿವಿಗಳಿಗಾಗಿ ರೂ.2,44,000 ದೇಣಿಗೆ ನೀಡಿದ್ದಕ್ಕಾಗಿ ಮೈಸೂರು, ಯಾದವಗಿರಿಯ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್, ಚರ್ಚಿನ ಪರವಾಗಿ ಸನ್ಮಾನಿಸಲಾಯಿತು.
Donor Dr. X.A. D’Souza and wife felicitated by Sacred Heart of Jesus, Yadavagiri, Mysore

Mysore; Dr. X.A.D’souza M.S. M.Ch. Medical Superintendent, St. Joseph’s Hospital, Mysore and his religious wife Jacintha Lobo were felicitated by the Sacred Heart of Jesus, Yadavagiri, Mysore, Church for donating Rs. 2,44,000 for an electronic projector and 5 TVs to the Church.


