ಬರಹ ; ಈಶ್ವರ್ ಸಿ ನಾವುಂದ

ಸಾರ್ವಜನಿಕ ಗಣೇಶೋತ್ಸವ ಭಜನೆ ಭಕ್ತಿಯೆಂಬುದು ಮನುಷ್ಯನ ಜೀವನದಲ್ಲಿ ದೇವರನ್ನು ಅತಿ ವೇಗವಾಗಿ ಒಲಿಸುವಂತ ಒಂದು ಅದ್ಭುತ ಶಕ್ತಿ
ದೇವರ ಭಕ್ತಿ ಮತ್ತು ಭಜನೆ ಮನುಷ್ಯನಿಗೆ ಹತ್ತಿರವಾದ ಸಂಬಂಧ ಭಜನೆ ಹೊರತು ಬೇರೇನೂ ಅಲ್ಲ.
ಗಣೇಶೋತ್ಸವ ದೇವರ ಭಜನೆ ಧಾರ್ಮಿಕ ಅನುಪಮ ಮನುಷ್ಯನಿಗೆ ಆನಂದ ನೆಮ್ಮದಿ ಶಾಂತಿ ಕೊಡುವ ಸುಲಭದಲ್ಲಿ ಪರಮಾನಂದ ನೀಡುವಂತದ್ದು. ಮನುಷ್ಯನಿಗೆ ಮಾನಸಿಕ ಶಾಂತಿಗಾಗಿ ದೇವರ ಭಕ್ತಿ ಆಧ್ಯಾತ್ಮ ಮತ್ತು ಭಜನೆಯಿಂದ ಮಾತ್ರ ಎಂದರೆ ತಪ್ಪಾಗಲಾರದು.
ಹಿಂದೂ ಧಾರ್ಮಿಕತೆಯಲ್ಲಿ ಭಜನೆಗೆ ಮಾತು ಆದ ಸ್ಥಾನವಿದೆ ಹಿಂದೆ ಮನೆ ಮನೆಯಲ್ಲಿ ರಾಮ ಭಜನೆಗಳು ಕರಾವಳಿ ಮತ್ತು ಮಲೆನಾಡಿನ ಹೆಚ್ಚಿನ ಮನೆ ಮನದಲ್ಲಿ ತಾಳಗಳ ಸ್ವರ ಕೇಳಿ ಬರುತ್ತಿತ್ತು.
ಭಜನೆಗಳ ತಾಳಗಳು ಕೇಳಿ ಬರುತ್ತಿದೆ.
ಇದನ್ನು ಗಮನಿಸಿದ ಗ್ರಾಮದ ಹಿರಿಯರು ಮನೆಮನೆಯಲ್ಲಿ ಭಜನೆಯನ್ನು ತಿಳಿದುಕೊಂಡು ಈಗಿನ ಮಕ್ಕಳಲ್ಲಿ ಭಜನೆ ಭಾವ ನಶಿಸಬಾರದು ಎಂಬ ಭಾವನೆಯಿಂದ, ಭಜನೆಗಳು ನಶಿಸಬಾರದಿನ್ನುವ ಭಾವನೆಯಿಂದ ಕೆಲವು ಗ್ರಾಮಗಳಲ್ಲಿ ಮಕ್ಕಳ ಮತ್ತು ಮಹಿಳೆಯರ ಭಜನೆ ಮಂಡಳಿಗಳನ್ನು
ಹುಟ್ಟು ಹಾಕಿ ನಮ್ಮ ಸಂಸ್ಕೃತಿ ಮತ್ತು ಧಾರ್ಮಿಕತೆ ಉಳಿಯುವಲ್ಲಿ ಸತತ ಪ್ರಯತ್ನಗಳು ನಡೆಯುತ್ತಿದೆ
ಸುಳ್ಸೆ, ಸಾರ್ವಜನಿಕ ದಶಮಾನೋತ್ಸವ ಗಣೇಶೋತ್ಸವ ಸಮಿತಿ. ಹಮ್ಮಿಕೊಂಡ ಎಲ್ಲಾ ಕಾರ್ಯಕ್ರಮಗಳು ಅನುಕರಣೆಯ
ಪ್ರಥಮ ದಿನದಂದು. ಗೋಪಾಲಕೃಷ್ಣ ಬಾಲ ಮಕ್ಕಳ ಭಜನಾ ತಂಡ ಕಟ್ಟು.
ಲಕ್ಷ್ಮಿ ಚನ್ನಕೇಶವ ಭಜನಾ ಮಂಡಳಿ, ಮಾಣಿ ಕೊಳಲು ಹಕ್ಲಾಡಿ.
ಬ್ರಹ್ಮಶ್ರೀ ಭಜನಾ ಮಂಡಳಿ ಕಿತ್ತೂರು ಮಾರಣಕಟ್ಟೆ.
ಈ ಮೂರು ಭಜನಾ ಮಂಡಳಿ ಆಹ್ವಾನಿಸಿ
ಭಜನೆಗೆ ಅವಕಾಶ ನೀಡಿ ಸತ್ಕರಿಸಿರುವುದು. ಅನುಕರಣೆಯ ಮತ್ತು ಪ್ರಸಂಶನೀಯ.
ಹಿಂದೂ ಸಂಪ್ರದಾಯದಲ್ಲಿ ನಶಿಸುತ್ತಿರುವ ಭಜನೆ ಮತ್ತು ಸಮುದಾಯವನ್ನು ಒಗ್ಗಟ್ಟು ಮೂಡಿಸುವ ಈ ಪ್ರಯತ್ನ ಉತ್ತಮ ಬೆಳವಣಿಗೆ.
ಎಲ್ಲಾ ಗಣೇಶೋತ್ಸವ ಮಂಡಳಿ ನವರಾತ್ರಿ ಮಂಡಳಿ, ಭಜನಾ ಮಂದಿರ ಕಾರ್ಯಕ್ರಮ ಹಿಂದೂ ಧಾರ್ಮಿಕ ಕಾರ್ಯಕ್ರಮ ಇಂಥ ಧಾರ್ಮಿಕ ಕಾರ್ಯಕ್ರಮದ ಸಂಯೋಜಕರು ಇಂತಹ ಭಜನಾ ಮಂಡಳಿಗಳನ್ನು ಕರೆಸಿ ಭಜನೆ ಮಾಡಿಸುವುದರಿಂದ ಮುಂದಿನ ಮಕ್ಕಳ ಮನದಲ್ಲಿ ಭಜನೆ ಮತ್ತು ಆಧ್ಯಾತ್ಮಿಕ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಅರಿವು ಉಂಟಾಗಬೇಕು . ಹಾಗಾಗಿ ಸಮುದಾಯ ಮತ್ತು ಧಾರ್ಮಿಕ ಮುಖಂಡರು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮನನ ಮಾಡಬೇಕಾಗಿದೆ.
ಕಟ್ ಬೆಲ್ತೂರು, ಸುಳ್ಸೆ, ದಶಮಾನೋತ್ಸವದ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯಕರ್ತರು, ಸರ್ವ ಸದಸ್ಯರು ಮತ್ತು ಸುಳ್ಸೆ ಗ್ರಾಮಸ್ಥರ ಈ ರೀತಿಯ ಕಾರ್ಯಕ್ರಮಗಳು ಒಂದು ಮಾದರಿಯ ಕಾರ್ಯಕ್ರಮವಾಗಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ.







