

ಸುನಿಲ್ ಗ್ಲೆನ್ ಡಿ’ಅಲ್ಮೇಡಾ ನಾವುಂದ, ಜಾನ್ ಲಿಯೋ ಡಿ’ಅಲ್ಮೇಡಾ ಅವರ ಪುತ್ರ ಇವರು ತಾರೀಕು ಅಗೋಸ್ತ್ 19 ರಂದು ನಿಧನ ಹೊಂದಿದ್ದಾರೆ. ಇವರು 31-08-1971 ಜನಿಸಿದ್ದು ಅವರಿಗೆ 54 ವರ್ಷ ಪ್ರಾಯವಾಗಿತ್ತು. ಅವರು ಪತ್ನಿ ಲವೀನಾ ಡಿಆಲ್ಮೇಡಾ, ಪುತ್ರ ಆನ್ಸ್ಟನ್ ರಿಚರ್ಡ್ ಡಿ’ಅಲ್ಮೇಡಾ ಅವರನ್ನು ಅಗಲಿದ್ದಾರೆ.
ಅವರ ಅಂತ್ಯ ಕ್ರೀಯೆ ಸ್ವಗ್ರಹದಿಂದ ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಗಿ, ಸಂಜೆ 4:00ಕ್ಕೆ ಪಡುಕೋಣೆ ಸಂತ ಅಂತೋನಿ ಚರ್ಚ್ನಲ್ಲಿ ನಡೆಯಲಿದೆಯೆಂದು ಕುಟುಂಬಸ್ತರು ತಿಳಿಸಿದ್ದಾರೆ.
ಸಂಪರ್ಕಕ್ಕೆ ;- ಮೊಬೈಲ್: 9422063527, 8762132523

