ರಾಜ್ಯ ಕುಂದಾಪುರ ಠಾಣಾ ವ್ಯಾಪ್ತಿ- ಮ್ರತ ವ್ಯಕ್ತಿಯನ್ನು ಗುರುತಿಸಲು ವಿನಂತಿ December 22, 2019 Jananudi News Network JANANUDI.COM NETWORK ಕುಂದಾಪುರ ಠಾಣಾ ವ್ಯಾಪ್ತಿ- ಮ್ರತ ವ್ಯಕ್ತಿಯನ್ನು ಗುರುತಿಸಲು ವಿನಂತಿ ಕುಂದಾಪುರ ಠಾಣಾ ವ್ಯಾಪ್ತಿಯ ಹೇರಿಕುದ್ರು ಹಾಲಾಡಿ ಹೊಳೆಯಲ್ಲಿ ದೊರೆತ ಮೃತ ಅಪರಿಚಿತ ವ್ಯಕ್ತಿಯ ವಾರಸುದಾರರ ಪತ್ತೆಗೆ ಪೊಲೀಸರೊಂದಿಗೆ ಸಹಕರಿಸಬೇಕಾಗಿ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆ ವಿನಂತಸಿಕೊಂಡಿದೆ.