ರಾಜ್ಯ ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯ ಕ್ಷೇತ್ರದಲ್ಲಿ ಸಾವಿರರೂ ಜನರು ಗೋದಲಿಯನ್ನು ವೀಕ್ಸಿಸಿದರು December 26, 2025December 26, 2025 Jananudi News Network ಮಂಗಳೂರು ಬಿಕರ್ನಕಟ್ಟೆ ಬಾಲ ಯೇಸು ವಿನ ಪುಣ್ಯ ಕ್ಷೇತ್ರ ವು ವಿದ್ಯುತ್ ದೀಪಾಲಂಕರದಿಂದ ಆಕರ್ಷಣೆ ಆಗಿದ್ದು ಸಾವಿರರೂ ಜನರು ಜಾತಿ ಮತ ಭೇದ ಭಾವ ವಿಲ್ಲದೆ ಈ ಪುಣ್ಯ ಸ್ಥಳ ಕ್ಕೆ ಭೇಟಿ ನೀಡಿದರೂ ಮತ್ತು ಕ್ರಿಸ್ಮಸ್ ಗೋದಲಿ ಯನ್ನು ವೀಕ್ಸಿಸಿದರು.