

ಉಡುಪಿ – ಐಸಿವೈಎಂ ಉಡುಪಿ ಧರ್ಮಪ್ರಾಂತ್ಯದ ಆಶ್ರಯದಲ್ಲಿ ನಡೆದ “ಯುವ ದಬಾಜೋ 2.0” ಯುವ ಮಹಾಸಭೆಯ ಅಂಗವಾಗಿ ಆಯೋಜಿಸಿದ ಶಾರ್ಟ್ ಫಿಲ್ಮ್ ಸ್ಪರ್ಧೆ ಯುವಕರ ಕಲಾತ್ಮಕತೆ ಮತ್ತು ಕಥನ ಸಾಮರ್ಥ್ಯವನ್ನು ಪ್ರಸ್ತೂತ ಪಡಿಸಿತು. ಸೆಪ್ಟೆಂಬರ್ 15ರಂದು “ಯುವ ಆಯೋಗ, ಉಡುಪಿ ಧರ್ಮಪ್ರಾಂತ್ಯ ” ಯೂಟ್ಯೂಬ್ ಚಾನೆಲ್ನಲ್ಲಿ ಐದು ಶಾರ್ಟ್ ಫಿಲ್ಮ್ಗಳನ್ನು ಬಿಡುಗಡೆ ಮಾಡಲಾಗಿದ್ದು, ನಂಬಿಕೆ, ಸಂಸ್ಕೃತಿ ಹಾಗೂ ಸಮುದಾಯದ ಮೌಲ್ಯಗಳನ್ನು ಯುವಕರ ದೃಷ್ಟಿಕೋನದಿಂದ ಹಂಚಿಕೊಂಡವು.
ಅದರಲ್ಲಿ ಒಂದು “ನವಿ ಸುರ್ವಾತ್ ಶಾರ್ಟ್ ಫಿಲ್ಮ್ ಆಗಿದೆ. ಇದನ್ನು ಕುಂದಾಪುರ ವಲಯದ ಐಸಿವೈಎಂ ಸಂಘದವರು ನಿರ್ಮಾಣ ಮಾಡಿದ್ದಾಗಿದೆ. ಚಿತ್ರ ಕತೆ ಮಾದಕ ದ್ರವ್ಯಗಳಿಗೆ ಬಲಿಯಾದ ಬಡ ಮತ್ತು ಪ್ರಾಮಾಣಿಕ ಹುಡುಗನಾಗಿದ್ದು ತನ್ನ ಸ್ನೇಹಿತನಿಂದ ಎದುರಿಸಲ್ಪಟ್ಟು ನಂತರ ಅವನ ಜೀವನವನ್ನು ಬದಲಾಯಿಸುವ : “ದ್ರೋಹ, ಹೋರಾಟ ಮತ್ತು ವಿಮೋಚನೆ” ಕಥೆಯ ಸಾರಾಂಶವಾಗಿದೆ. ಐಸಿವೈಎಂ ಸದಸ್ಯರು ಇದನ್ನು ನೋಡಿ ತಮಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡ ಬೇಕಾಗಿ ಕೊರಿಕೊಂಡಿದ್ದಾರೆ
ನವಿ ಸುರ್ವಾತ್ ಶಾರ್ಟ್ ಫಿಲ್ಮ್ ಪರಿಚಯ ಕೆಳಗಿನಂತೆ ಇದೆ.
ನಿರ್ದೇಶನ – ಎಲ್ಸನ್ ಡಿಸೋಜಾ (ಬೈಂದೂರು)
ಕಥೆ / ಚಿತ್ರಕಥೆ – ಎಲ್ಸನ್ ಡಿಸೋಜಾ (ಬೈಂದೂರು)
ಸಹಾಯಕ ನಿರ್ದೇಶನ – ನಿತಿನ್ ಬರೆಟ್ಟೊ (ಕುಂದಾಪುರ)
ಸಂಕಲನ – ಎಲ್ಸನ್ ಡಿಸೋಜಾ, ಜಾಯ್ವಿನ್ ಲೋಬೋ (ತಲ್ಲೂರು)
ಸಂಗೀತ ಸಾಹಿತ್ಯ ಮತ್ತು ರಾಗ – ಜಾಯ್ವಿನ್ ಲೋಬೋ ಮತ್ತು ಲಿಯಾನ್ ಡಿಸೋಜಾ (ತಲ್ಲೂರು)
ಸಂಗೀತ – ಸ್ಯಾಮ್ಯುಯೆಲ್ ಲೂಯಿಸ್ (ಕುಂದಾಪುರ)
ಪಾತ್ರವರ್ಗದಲ್ಲಿ
ಅರುಣ್ – ಜಾಯ್ವಿನ್ ಲೋಬೋ,ತಲ್ಲೂರು
ಕ್ರಿಸ್ಟನ್ – ಜೋಯಲ್ ನಜರೆತ್, ಬೈಂದೂರು
ಜನಿಶಾ – ಹನೀಶಾ ಮೆಂಡೋನ್ಕಾ, ತಲ್ಲೂರು
ಎಥೋರಿ – ರೂಬೆನ್ ನಜರೆತ್, ಬೈಂದೂರು
ಪೆದ್ರು – ನಿತಿನ್ ಬರೆಟ್ಟೊ, ಕುಂದಾಪುರ
ಅರುಣ್ ತಂದೆ – ರೋಹನ್ ಬರೆಟ್ಟೊ, ಬಸ್ರೂರ್
ಅರುಣ್ ಅವರ ತಾಯಿ – ವಿನಿತಾ ಡಿಸೋಜಾ, ಪಿಯುಸ್ ನಗರ್
ಅರುಣ್ ಸಹೋದರಿ – ಜಾಸ್ನಿ ಡಿ ಅಲ್ಮೇಡಾ, ಕುಂದಾಪುರ
ಶಿಕ್ಷಕ – ಜೆಸ್ಲಿನ್ ರಾಡ್ರಿಗಸ್, ಕೋಟಾ
ಶಿಕ್ಷಕಿ – ಎವಿತಾ ಮೆಂಡೋನ್ಸ, ತಲ್ಲೂರು
ವಿದ್ಯಾರ್ಥಿ 1 – ಸಾರಾ ರೆಬೆಕಾ, ಕುಂದಾಪುರ
ವಿದ್ಯಾರ್ಥಿ 2 – ಡೆಲ್ವಿಯಾ ಬರೆಟ್ಟೊ, ಕುಂದಾಪುರ
ಕ್ಲಾರೆನ್ಸ್ ನಜರೆತ್ – ಪೊಲೀಸ್ (ಬೈಂದೂರು)
ಪೊಲೀಸ್ – ನ್ಯೂಟನ್ ಕ್ರಾಸ್ತಾ, ಕೋಟೇಶ್ವರ
ಡ್ರಗ್ ಡೀಲರ್ ಬಾಸ್ – ಸ್ಯಾಮ್ಯುಯೆಲ್ ಲೂಯಿಸ್, ಕುಂದಾಪುರ
ಡ್ರಗ್ ಡೀಲರ್ 1 – ಲಿಯಾನ್ ಡಿಸೋಜಾ, ತಲ್ಲೂರು
ಡ್ರಗ್ ಡೀಲರ್ 2 – ರಾಯನ್ ಲೋಬೋ, ಬೈಂದೂರು)
ಡ್ರಗ್ ಡೀಲರ್ 3 – ಪ್ರಿಸ್ಟನ್ ಡಿಸೋಜಾ, ಕೋಟೇಶ್ವರ)
ಪೋಷಕ ಸಿಬ್ಬಂದಿ
ವಿನ್ಸಿತಾ ಲೋಬೋ –ಗಂಗೊಳ್ಳಿ,
ಆಸ್ಟನ್, ಕಂಡ್ಲೂರು
ಅನುಷ್ , ಪಡುಕೋಣೆ
ನಿರ್ಮಾಣ
ICYM ಕುಂದಾಪುರ ವಲಯ
ಸಹಕಾರ
ಅ।ವಂ। ಪೌಲ್ ರೇಗೊ,, ಕುಂದಾಪುರ ವಲಯ ಪ್ರಧಾನರು
ರೆವರೆಂಡ್ ಫಾದರ್ ರಾಯ್ ಲೋಬೊ, ICYM ಕುಂದಾಪುರ ವಲಯ ನಿರ್ದೇಶಕರು
ಓವಿನ್ ರೆಬೆಲ್ಲೊ, ಸಚೇತಕರು, , ICYM ಕುಂದಾಪುರ ವಲಯ
ಎಲ್ಲಾ ಧರ್ಮ ಕೇಂದ್ರಗಳ ಧರ್ಮಗುರುಗಳು
ನಿತಿನ್ ಬರೆಟ್ಟೊ ICYM ಉಡುಪಿ ಧರ್ಮಪ್ರಾಂತ್ಯ ಅಧ್ಯಕ್ಷರು
ಸ್ಯಾಮ್ಯುಯೆಲ್ ಲೂಯಿಸ್ ICYM ಕುಂದಾಪುರ ವಲಯ ಅಧ್ಯಕ್ಷರು
ಚಿತ್ರೀಕರಣದ ತಾಣಗಳು
ಕೋಡಿ ಡೆಲ್ಟಾ ಪಾಯಿಂಟ್
ಕೋಡಿ ಲೈಟ್ಹೌಸ್
ಹೋಲಿ ರೋಸರಿ ಚರ್ಚ್, ಕುಂದಾಪುರ
ಕುಂದಾಪುರ ನಗರ
ಸೇಂಟ್ ಮೇರಿಸ್ ಪಿಯು ಕಾಲೇಜು, ಕುಂದಾಪುರ
ಸುರೇಂದ್ರ ಪೂಜಾರಿ ಟೀ ಸ್ಟಾಲ್, ಕೋಡಿ
ಚಿತ್ರ ವೀಕ್ಷಿಸಲು ಈ ಲಿಂಕನ್ನು ಬಳಸಿ https://youtu.be/4LBbwK31x-0?si=JQ6lk11s-Jc_0-8s

