THE ANCIENT TIMES will be holding the 5th exhibition of ancient and republican coins of India.


ಮಂಗಳೂರು; ಕ್ರಿ.ಶ. 2 ರಿಂದ ಆರಂಭವಾಗಿ, ರಾಜರಾಜ ಚೋಳ, ಚೇರ, ಚೋಳ, ಪಾಂಡ್ಯ ವಂಶ, ವಿನಾಯಗರ ಸಾಮ್ರಾಜ್ಯ,
ಮೈಸೂರು ಒಡೆಯರ್ ಕಾಲದ, ಈಸ್ಟ್ ಇಂಡಿಯಾ ಕಂಪನಿ, ಡಚ್ ಇಂಡಿಯಾ, ಫ್ರೆಂಚ್ ಇಂಡಿಯಾ,
ಪ್ರಿನ್ಸ್ಲಿ ಸ್ಟೇಟ್ಸ್ ಆಫ್ ಇಂಡಿಯಾ— ಇವುಗಳ ಬೆಳ್ಳಿ, ಬಂಗಾರ, ತಾಮ್ರ ನಾಣ್ಯಗಳು ಈ ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆ.
ಅದೇ ರೀತಿ, ಬ್ರಿಟಿಷ್ ಇಂಡಿಯಾ ನಾಣ್ಯಗಳು, ವಿಕ್ಟೋರಿಯಾ ರಾಣಿ, ರಾಣಿ ಎಲಿಜಬೆತ್–II,ಕಿಂಗ್ ಜಾರ್ಜ್,
ಕಿಂಗ್ ಎಡ್ವರ್ಡ್ ಅವರ ಕಾಲದ ನಾಣ್ಯಗಳು, ಯುದ್ಧ ಪದಕಗಳು, ಅಂಚೆ ಚೀಟಿಗಳು, ಪದಕಗಳು ಕೂಡ ಪ್ರದರ್ಶನದಲ್ಲಿರುತ್ತವೆ. ಜೊತೆಗೆ ಪ್ರಾಚೀನ ವಸ್ತುಗಳು, ವಿಂಟೇಜ್ ಸಂಗ್ರಹಗಳು, ಹಳೆಯ ಪೆನ್ನ್, ಶೋ ಪೀಸ್ಗಳು ಕೂಡ ಲಭ್ಯ.
ಈ ಪ್ರದರ್ಶನಕ್ಕೆ ಭಾರತದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚು ಡೀಲರ್ಗಳು ಭಾಗವಹಿಸಲಿದ್ದಾರೆ.
ನಿಮ್ಮ ಬಳಿ ಇಂತಹ ನಾಣ್ಯಗಳು ಅಥವಾ ವಸ್ತುಗಳಿದ್ದರೆ, 30 ವರ್ಷಗಳ ಅನುಭವ ಹೊಂದಿರುವ ಮಲಯಾಳಸಾಮಿ (Antiquarian) ಅವರಿಂದ ಉಚಿತ ಮೌಲ್ಯಮಾಪನ ಸೇವೆ ಲಭ್ಯ. ಪ್ರವೇಶ ಉಚಿತ!
ಡಿಸೆಂಬರ್ 5, 6, 7 (3 ದಿನ), ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ, ಮಂಗಳ ಹಾಲ್, ಹೋಟೆಲ್ ಶ್ರೀನಿವಾಸ, ಜಿಎಚ್ಎಸ್ ರಸ್ತೆ, ಮಂಗಳೂರು ಇಲ್ಲಿ ನಡೆಯಲಿದೆ. ಎಲ್ಲರಿಗೂ ಸ್ವಾಗತ — ಈ ಐತಿಹಾಸಿಕ ಸಂಗ್ರಹ ಪ್ರದರ್ಶನವನ್ನು ತಪ್ಪದೇ ನೋಡಿ! ಆಯೋಜಕರು: THE ANCIENT TIMES, ಕೋಯಮತ್ತೂರು.
THE ANCIENT TIMES will be holding the 5th exhibition of ancient and republican coins of India.
Mangaluru ; The Ancient Times is conducting its 5th major exhibition in Mangaluru, showcasing a remarkable collection of ancient Indian coins to modern Republic of India coins.
The exhibition features coins dating from 2 AD, including those from the Raja Raja Chola, Chera, Chola, and Pandiya dynasties, the Vinayagar Kingdom, the Mysore Wodeyar period, as well as coins from the East India Company, Dutch India, French India, and the Princely States of India.
A wide range of silver, gold, and copper coins will be on display.
Visitors can also view British India coins, war medals, and rare issues from the periods of Queen Victoria, Queen Elizabeth II, King George, and King Edward.
Additionally, the expo will feature stamps, medals, antiques, vintage collections, vintage pens, and showpieces.
More than 30 dealers from across India will participate in this event.
A free valuation service will be provided by Malayalasamy P (Antiquarian), who has 30 years of experience in the field.
The exhibition is open to the public with free entry.
December 5, 6, 7 (3 days)
10:00 AM to 8:00 PM
Mangala Hall, Hotel Srinivasa, GHS Road, Mangaluru
Everyone is welcome. Don’t miss this rare and historical collection exhibition!

