ಶ್ರೀನಿವಾಸಪುರ ಯದರೂರು ಗ್ರಾಮ – ಇಲ್ಲಿ ಅನೇಕ ದಲಿತರು , ಕಡುಬಡ ರೈತರು ಇದ್ದು, ಭೂಮಿ ಸರ್ಕಾರಕ್ಕೆ ನೀಡಿದರೆ ನಿರ್ಗತಿಕರು ಆಗುವುದು ಖಚಿತ – ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್