

ಶ್ರೀನಿವಾಸಪುರ : ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಇ-ಪವತಿವಾರಸ್ಸು ಅಂದೋಲನ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದರು .
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ಕಂದಾಯ ಇಲಾಖೆಯಿಂದ ಅ. 22 ರಿಂದ ಸೆ. 29 ವರೆಗೆ ತಾಲೂಕಿನ ಪ್ರತಿ ಹೋಬಳಿಯಲ್ಲಿ ಇ-ಪವತಿವಾರಸ್ಸು ಅಂದೋಲನವು ನಡೆಯುವುದರಿಂದ ಸಾರ್ವಜನಿಕರು ಈ ಅಂದೋಲನವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಇ-ಪವತಿವಾರಸ್ಸು ಮಾಡಿಸಿಕೊಳ್ಳದಿದ್ದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತೀರಾ ಎಂದರು.
ದಾಖಲೆಗಳ ವಿವಿರ : ಆದಾರ್ಕಾರ್ಡ್ , ಮರಣಪತ್ರ, ವಂಶವಕ್ಷ, ಪಿ.ನಂಬರ್ ಮೂಲದಾಖಲೆ , ಚಾಲ್ತಿಯಲ್ಲಿ ಇರುವ ಪಹಣಿ ನೀಡಬೇಕೆಂದರು.

