

ಶ್ರೀನಿವಾಸಪುರ : ಪಟ್ಟಣದ ಪುರಸಭೆ ಕಚೇರಿಯ ಸಭಾಂಗಣದಲ್ಲಿ ಗುರುವಾರ ಖ್ಯಾತ ವಚನಕಾರ ಹಡಪದ ಅಪ್ಪಣ್ಣ ರವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಕಂದಾಯ ನಿರೀಕ್ಷಕ ಎಸ್.ಶಂಕರ್, ಸದಸ್ಯ ಸಂಜಯ್ಸಿಂಗ್, ಸಿಬ್ಬಂದಿಗಳಾದ ಸಂತೋಷ್, ಸುರೇಶ್, ಶಿವಪ್ರಸಾದ್, ನಾಗೇಶ್, ಮಂಜುನಾಥ್, ವೆಂಕಟೇಶಯ್ಯ, ಸೀತಾರಾಮರೆಡ್ಡಿ, ಶ್ರೀನಿವಾಸ್, ಭಾಗ್ಯಮ್ಮ ಇದ್ದರು.

