
ನಮ್ಮ ದೇಶದ 79ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಭಾರತೀಯ ಧ್ವಜವನ್ನು ಹಿಡಿದು ನಿಮ್ಮ ಫೋಟೋಗಳನ್ನು ನಮಗೆ ಕಳುಹಿಸಿ ಎಂದು ನಾವು ಘೋಷಿಸಿದಾಗ, ಹೆಚ್ಚಿನ ಪೋಷಕರು ಆಸಕ್ತಿ ತೋರಿಸಿದರು ಮತ್ತು ನಾವು ಊಹಿಸಿದ್ದಕ್ಕಿಂತಲು ಹೆಚ್ಚು ಮಕ್ಕಳು ಇದರಲ್ಲಿ ಭಾಗವಹಿಸಿದರು. ಅಲ್ಲದೆ ಸಮಯ ಮೀರಿದರೂ, ಮಕ್ಕಳ ತಂದೆ ತಾಯಿ ಅವರ ಮಕ್ಕಳ ಫೋಟೊ ಕಳುಹಿಸಿದ್ದಾರೆ ಅದಕ್ಕಾಗಿ ಮಕ್ಕಳ ಎರಡನೇಯ ಸಂಗ್ರಹವನ್ನು ಪ್ರಕಟಿಸಿದೇವೆ. ಮಕ್ಕಳ ತಾಯಿ ಮತ್ತು ತಂದೆಯವರ ಉತ್ಸಾಹ. ಹಾಗೇಯೆ ಮಕ್ಕಳ ಉತ್ಸಾಹ ಕೂಡ ಮೆಚ್ಚುವಂತದು. ಕೆಲವರು ಸೂಕ್ತವಾದ ಫೋಟೊಗಳನ್ನು ಕಳುಹಿಸಿದ್ದು, ಅವುಗಳನ್ನು ಪ್ರಕಟಿಸಿಲ್ಲ. ಕ್ಷಮೆ ಇರಲಿ

S/O. Mrs. Jeswina Dcosta and Mr. Kiran Jith
Dollars Colony Bangluru

D/O Mrs.Saroja and Mr.Prakash
koni, kundapura Tq.

D\O Mrs.Sumithra And Mr.kiran
Havanje, Brahmvara Tq.

D/O Mrs. Josna D souza and Mrs.Kiran Lobo
Someshwara

D/O Mrs.Priya Pereira and Mr.Jeson Pereira
Borkatte, Karkal

D/o Mrs.Shakila and Mr. chethak kumar
Kundabarandadi Kundapura taluk

D/O Mrs. laxmi and Mr. Sathish kharvi BS Road Kundapura

D/O Mrs. Veena and Mrs Vikram Hosad, Mangalore
Himani V Rao
D/O Mrs.Vidya Sherugar and Mrs. Vijay Rao, Mangalore

