

ಕುಂದಾಪುರ ; ದಿನಾಂಕ 27 6 2026 ರಂದು ಕುಂದಾಪುರ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ಅತ್ಯಂತ ಶಿಸ್ತಿನಿಂದ ನಡೆಯಿತು. ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ರವರು ಆಯ್ಕೆಯಾದ ಸಂಸತ್ತಿನ ಸದಸ್ಯರುಗಳಿಗೆ ವಿವಿಧ ಇಲಾಖೆಗಳನ್ನು ಹಂಚಿ ಅವರಿಗೆ ಪದಗ್ರಹಣದ ಜೊತೆಗೆ ಪ್ರತಿಜ್ಞಾವಿಧಿಗಳನ್ನು ಬೋಧಿಸಿದರು. ಏಳನೆಯ ತರಗತಿಯ ವಿದ್ಯಾರ್ಥಿನಿ ತಮ್ಮನ್ನಾ ಶಾಲಾ ನಾಯಕಿಯಾಗಿ ಆರನೇ ತರಗತಿಯ ತೇಜಸ್ ಖಾರ್ವಿ ಉಪನಾಯಕನಾಗಿ ಆಯ್ಕೆಯಾದರು. ಸಿ. ಎಸ್. ಐ ಕೃಪಾ ನರ್ಸರಿ ಶಾಲೆಯ ಮುಖ್ಯೋಪಾಧ್ಯಾಯನಿ ಸವಿತಾ ಸ್ವಾಗತಿಸಿ ಗೆದ್ದಂತ ಎಲ್ಲ ಸದಸ್ಯರುಗಳಿಗೆ ಶುಭಾಶಯ ಕೋರಿದರು. ವೀಣಾ ಧನ್ಯವಾದ ತಿಳಿಸಿದರು. ಹಿರಿಯ ಶಿಕ್ಷಕಿ ರಾಜೇಶ್ವರಿ ನಿರೂಪಿಸಿದರು.
School Parliament inaugurated at UBMC English Medium School; School is the foundation for creating national leaders – Anita Alice

Kundapur; On Saturday, 27 June 2026, the inauguration and swearing-in ceremony of the School Parliament was held with great discipline at UBMC English Medium School, Kundapur. The school principal, Mrs. Anita Alice D’Souza, distributed various departments to the elected members of the parliament and administered the oath to them along with the oath-taking ceremony. Tammanna, a student of class seven, was elected as the school leader and Tejas Kharvi, a student of class six, was elected as the vice-leader. Smt. Savitha headmistress of C. S. I. Kripa Nursery School gave a welcome speech and congratulated all the winning members. Mrs. Veena expressed her vote of thanks. The program was a success under the guidance of senior teacher, Mrs. Rajeshwari.

















