ನಿಧನ ರುಕ್ಮಾ ಬಾಯ್ ವಿಠಲ ಕಾಮತ್ ನಿಧನ July 28, 2026July 28, 2026 Jananudi News Network ಕೋಟೇಶ್ವರದ ಪ್ರಸಿದ್ಧ ಜಿನಸಿ ಅಂಗಡಿ, ಎಲ್. ವಿ. ಸ್ಟೋರ್ಸ್ ಮಾಲಕ, ದಿ. ವಿಠಲ ಕಾಮತ್ ಅವರ ಧರ್ಮಪತ್ನಿ ರುಕ್ಮಾ ಬಾೈ ವಿಠಲ ಕಾಮತ್ (85) ಅವರು ಜುಲೈ 27 ರಂದು ನಿಧನರಾದರು. ಇವರು ಮೂವರು ಪುತ್ರರು ಹಾಗೂ ಬಂಧುಗಳನ್ನು ಅಗಲಿದ್ದಾರೆ.