

ಮಂಗಳೂರು ; ನಮ್ಮ ಅದ್ಭುತಗಳ ತಾಯಿ (Our Lady of Miracles) ದೇವಾಲಯದ ಭಕ್ತರು ಪಾಮ್ ಸಂಡೇವನ್ನು ಸಿಲ್ವರ್ ಜೂಬಿಲಿ ಹಾಲ್ ನ ವಠಾರ ದಲ್ಲಿ ತಾಳೆ ಎಲೆಗಳನ್ನು ಆಶೀರ್ವದಿಸುವ ಮೂಲಕ ಆಚರಿಸಿದರು. ಫಾ. ಅವಿತ್ ಫಾಯ್ಸ್ ಅವರು ಪ್ರಾಥನಾ ವಿಧಿ ನೆರವೇರಿಸಿ ತಾಳೆ ಎಲೆ ಗಳನ್ನು ಆಶೀರ್ವದಿ ಸಿದರು ಫಾ. ಬೊನವೆಂಚರ್ ನಜರೇತ್, ಫಾ. ಆಲ್ವಿನ್ ಸೆರಾವ್, ಫಾ. ಜೆರಾಲ್ಡ್ ಪಿಂಟೋ ಹಾಗೂ ಫಾ. ಉದಯ ಫರ್ನಾಂಡಿಸ್ ಅವರೊಂದಿಗೆ ತಾಳೆ ಎಲೆಗಳನ್ನು ಹಿಡಿದು ಮೆರವಣಿಗೆ ಯಲ್ಲಿ ಭಕ್ತರ ಜೊತೆಗೆ ಪಾಲ್ಗೊಂಡು
ಆಮೇಲೆ ಮೆರವಣಿಗೆ ಚರ್ಚ್ ಕಡೆಗೆ ನಡೆಯಿತು. ಫಾ. ಉದಯ್ ಅವರು ಪವಿತ್ರ ಬಲಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅನೇಕ ಭಕ್ತರು ಭಾಗವಹಿಸಿದ್ದರು. ಯೇಸುವಿನ ಪೀಡೆ ಮತ್ತು ಮರಣವನ್ನು ಧ್ಯಾನಿಸುತ್ತಾ ಭಕ್ತಿಭಾವದಿಂದ ಪವಿತ್ರ ವಾರಕ್ಕೆ ಪ್ರವೇಶ ಮಾಡಲಾಯಿತು. ಗಾಯನ ಮಂಡಳಿ ಮತ್ತು ಸ್ವಯಂಸೇವಕರು ಈ ಆಚರಣೆಗೆ ಇನ್ನಷ್ಟುಸಹಕಾರ ನೀಡಿದರು.









































Sunday celebration at Our Lady of Miracles Temple Sunday celebration at Our Lady of Miracles Temple
The Parishioners of our Lady of miracles parish celebrated Sunday celebration at Our Lady of Miracles Temple sunday by blessing the Palms at silver jubilee varanda.Fr Avith Pais blessed the Palms together with the Parish Priests Frs Bonaventure Nazareth, Alwyn Serrao, Gerald Pinto, and Uday Fernandes. The procession was led to the church Fr. uday celebrated the Mass. A large number of people gathered on the occasion. The entry into the holy week was marked with dvotion meditating on the Passion and death of Jesus. The choir and the volunteers added glamour for the occasion.

