


ಮಂಗಳೂರು ; ಬಿಕರ್ನಕಟ್ಟೆ ಬಾಲಾ ಯೇಸುವಿನ ಪುಣ್ಯ ಕ್ಷೇತ್ರದಲ್ಲಿ 2026 ರ ಬಾಲಾ ಯೇಸುವಿನ ಉತ್ಸವಕ್ಕಾಗಿ ನೊವೆನಾಗಳು ಜನವರಿ 5 ರಿಂದ ಆರಂಭವಾಗಲಿವೆ ಎಂದು ಬಾಲಾ ಯೇಸುವಿನ ಪುಣ್ಯ ಕ್ಷೇತ್ರದ ಆಡಳಿತಕಾರಿಗಳು ತಿಳಿಸಿದ್ದಾರೆ. ಅದಕ್ಕಾಗಿ ಅವರು ಜಾಹಿರಾತನ್ನು ನಮ್ಮ ಸಂಸ್ಥೆಗೆ ನೀಡಿದ್ದಾರೆ.
ನೊವೆನಾಗಳು ಜನವರಿ 5 ರಿಂದ ಆರಂಭವಾಗಿ ಮಹಾಉತ್ಸವವು ಜನವರಿ 14 ಮತ್ತು 15 ರಂದು ನಡೆಯಲಿವೆ.
ಜೊತೆಗೆ ಜನವರಿ 3 ರಂದು ಹೊರೆಕಾಣಿಕೆ ನಡೆಯಲಿದೆ.
ಎಲ್ಲಾ ರೀತಿಯ ಕಾರ್ಯಕ್ರಮಗಳ ವಿವರಕ್ಕಾಗಿ ಜಾಹಿರಾತನ್ನು ನೋಡಿ
Novenas for the 2026 festival of infant Jesus at Bikarnakate begin from January 5 – See advertisement for details
Mangalore; The administrators of the infant Jesus Shrine at Bikarnakate begin from January 5 for the 2026 festival of Bala Jesus. For this, they have given the advertisement to our organization.
The novenas will begin from January 5 and the grand festival will be held on January 14 and 15.
In addition, the offering of the load will be held on January 3.
See the advertisement for details of all kinds of programs.



