

ಕುಂದಾಪುರ ಬ್ಲಾಕ್ ಕಾಂಗ್ರೆಸ್ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನೆ ಮೇ 13 ರಂದು ಬೆಳಿಗ್ಗೆ 11-30 ಘಂಟೆಗೆ ಕುಂದಾಪುರ ಜ್ಯೂನಿಯರ್ ಕಾಲೇಜು ಹತ್ತಿರದ ಪಕ್ಷದ ನಿವೇಶನದಲ್ಲಿ ನೆಡೆಯಲಿದೆ .
ಶ್ರೀ ಎನ್ . ಎಸ್ . ಬೋಸರಾಜು , ಸಚಿವರು ಸಣ್ಣ ನೀರಾವರಿ , ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಸಭಾ ನಾಯಕರು ವಿದಾನ ಪರಿಷತ್ ಇವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ .
ವಿಧಾನ ಪರಿಷತ್ ಮಾಜಿ ಸಭಾಪತಿ ಶ್ರೀ . ಕೆ . ಪ್ರತಾಪಚಂದ್ರ ಶೆಟ್ಟಿಯವರ ಗೌರವ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಾಗಿ ಶ್ರೀ ಮಂಜುನಾಥ ಭಂಡಾರಿ ಕಾರ್ಯಾಧ್ಯಕ್ಷರು ಕೆಪಿಸಿಸಿ , ಶ್ರೀ ವಿನಯ ಕುಮಾರ ಸೊರಕೆ ಅಧ್ಯಕ್ಷರು ಪ್ರಚಾರ ಸಮಿತಿ , ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು , ಶೀ ಅಶೋಕ ಕುಮಾರ ಕೊಡವೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು , ಶ್ರೀ ಐವನ್ ಡಿಸೋಜಾ ಕೆಪಿಸಿಸಿ ಉಪಾಧ್ಯಕ್ಷರು , ಶ್ರೀ ಕೆ . ಜಯಪ್ರಕಾಶ ಹೆಗ್ಡೆ ಮಾಜಿ ಸಚಿವರು ಶ್ರೀ ಎಂ. ಎ . ಗಫೂರ ಉಪಾದಕ್ಷರು ಕೆಪಿಸಿಸಿ , ಶ್ರೀ ಕಿಶನ್ ಹೆಗ್ಡೆ ಜಿಲ್ಲಾ ಕಾರ್ಯಾದ್ಯಕ್ಷರು ಶ್ರೀ ದಿನೇಶ್ ಹೆಗ್ದೆ ಮೊಳಹಳ್ಳಿ ಕಾಂಗ್ರೆಸ್ ಮುಖಂಡರು , ಶ್ರೀ ರಾಜು ಪೂಜಾರಿಕಾಂಗ್ರೆಸ್ ಮುಖಂಡರು , ಶ್ರೀ ಶಿವರಾಮ ಶೆಟ್ಟಿ ಮಲ್ಯಾಡಿ ಕೆಪಿಸಿಸಿ ಸದಸ್ಯರು , ಶ್ರೀ ಶಂಕರ ಕುಂದರ ಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ .
ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು , ಪಧಾದಿಕಾರಿಗಳು , ಕಾರ್ಯಕರ್ತರು , ಪಕ್ಷವ ಹಿತೈಷಿಗಳು ಉಪಸ್ಥಿತರಿರಬೇಕಾಗಿ ವಿನಂತಿ .
ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ
ಅಧ್ಯಕ್ಷರು
ಬ್ಲಾಕ್ ಕಾಂಗ್ರೆಸ್ ಸಮಿತಿ
ಕುಂದಾಪುರ

