ನಿಧನ ಕುಂದಾಪುರ; ಸರಳಾ ಪಿ. ಹವಾಲ್ದಾರ್ ನಿಧನ March 24, 2026March 24, 2026 Jananudi News Network ಕುಂದಾಪುರದ ಖ್ಯಾತ ಉದ್ಯಮಿ, ದಿ. ಪ್ರಭಾಕರ ಹವಾಲ್ದಾರ್(73) ಅವರ ಧರ್ಮಪತ್ನಿ, ಶ್ರೀಮತಿ ಸರಳಾ ಪಿ. ಹವಾಲ್ದಾರ್ ಮಾ. 20ರಂದು ನಿಧನರಾದರು. ಇವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.