

“ವಿದ್ಯಾರ್ಥಿ ಜೀವನದಲ್ಲೇ ಪ್ರಜಾಪ್ರಭುತ್ವ ದ ಬಗ್ಗೆ ಮಾಹಿತಿ ದೊರೆತರೆ ಭವಿಷ್ಯ ದಲ್ಲಿ ಉತ್ತಮ ನಾಯಕ ನಾಗಬಹುದು”
ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ -ಬಾರಕೂರು ನಲ್ಲಿ ಶಾಲಾ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮ ದ ಮುಖ್ಯ ಅತಿಥಿ ಯಾಗಿ ಆಗಮಿಸಿದ ಶ್ರೀ ಸತ್ಯ ನಾರಾಯಣ ಹೆಬ್ಬಾರ್ ಮರೂರು, ನಿವೃತ್ತ ಮುಖ್ಯ ಶಿಕ್ಷಕರು, ಹಳ್ಳಿ, ಗೋಳಿಯಂಗಡಿ ರವರು ದೀಪ ಬೆಳಗಿಸಿ " ವಿದ್ಯಾರ್ಥಿ ಜೀವನದಲ್ಲೇ ಪ್ರಜಾಪ್ರಭುತ್ವ ದ ಬಗ್ಗೆ ಮಾಹಿತಿ ದೊರೆತರೆ ಭವಿಷ್ಯ ದಲ್ಲಿ ಉತ್ತಮ ನಾಯಕ ನಾಗಬಹುದು. " ಎಂದು ತಮ್ಮ ಮಾತುಗಳನ್ನಾಡಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ ಬಾರಕೂರು ಎಜುಕೇಶನಲ್ ಸೊಸೈಟಿ ಯ 5 ಸಂಸ್ಥೆಗಳ ಕೋ ಆರ್ಡಿನೆಟರ್ ಶ್ರೀ ಆರ್ಚಿ ಬಾಲ್ಡ್ ಫುಟಾರ್ದೋ ರವರು ಶಾಲಾ ಸಂಸತ್ತು ಗೆ ಆಯ್ಕೆ ಯಾದ ವಿದ್ಯಾರ್ಥಿ ಗಳಿಗೆ ಪ್ರಮಾಣ ಪತ್ರ ವಿತರಿಸಿ , "ಶಾಲೆ ಯಲ್ಲಿ ನಡೆಯುವ ಮತದಾನ, ವಿದ್ಯಾರ್ಥಿ ಗಳ ಸಂಸತ್ತು ರಚನೆಯು ವಿದ್ಯಾರ್ಥಿ ಗಳಿಗೆ ಪ್ರಜಾಪ್ರಭುತ್ವ ದ ಮೌಲ್ಯ ಗಳ ಬಗ್ಗೆ ಮಾಹಿತಿ ದೊರಕುತ್ತದೆ. " ಎಂದು ತಮ್ಮ ಮಾತುಗಳನ್ನಾಡಿದರು.
ಶಾಲಾ ಮುಖ್ಯಸ್ಥರಾದ ಶ್ರೀಮತಿ ಲಿಖಿತಾ ಕೊಠಾರಿ ರವರು ಪ್ರಮಾಣ ವಾಚನ ಭೋದಿಸಿದರು.
ವೇದಿಕೆ ಯಲ್ಲಿ ಶಾಲಾ ಸಂಸತ್ತು ಗೆ ಆಯ್ಕೆ ಯಾದ ಶಾಲಾ ಮುಖಂಡ ಶ್ರೀಶ.ಡಿ. ಉಪ ಮುಖಂಡ ಶೋಭಿತ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಧನುಷ್, ಆರೋಗ್ಯ ಮಂತ್ರಿ ತನಿಷಾ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಪ್ರಥ್ವಿಶ್ ಮತ್ತು ವಿರೋಧ ಪಕ್ಷದ ನಾಯಕಿ ಶರಣ್ಯ, ಸಾಹಿತ್ಯ ಸಂಘದ ಅಧ್ಯಕ್ಷರಾದ ತ್ರಿಶೂಲ್ ಮತ್ತು ಸೌಜನ್ಯ, ವಿಜ್ಞಾನ ಸಂಘದ ಅಧ್ಯಕ್ಷರಾದ ಕಾರ್ತಿಕ್ ಮತ್ತು ಅದ್ರಿಕಾ, ಇಕೋ ಕ್ಲಬ್ ನ ಅಧ್ಯಕ್ಷರಾದ ಸೃಜನ್ ಮತ್ತು ವೈಭವ್, ಗ್ರಾಹಕರ ಸಂಘದ ಅಧ್ಯಕ್ಷೆ ಖುಷಿ, ಸ್ಕೌಟ್ ಲೀಡರ್ ಶರಣ್ ಗೈಡ್ಸ್ ಲೀಡರ್ ಶ್ರೀ ಲಕ್ಷ್ಮೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾರ್ಥನೆ ಯನ್ನು ವಿದ್ಯಾರ್ಥಿಗಳಾದ ಶ್ರೀಲಕ್ಷ್ಮಿ, ಅಧಿತಿ, ಪ್ರೇಕ್ಷಾ, ಪ್ರಸ್ತುತಿ ಮತ್ತು ಚೈತ್ರ ಮಾಡಿದರು, ಸ್ವಾಗತ ವನ್ನು ಕೀರ್ತಿ ಮಾಡಿದರು ಮುಖ್ಯ ಅತಿಥಿಗಳ ಪರಿಚಯ ವನ್ನು ರಿಷಿತ್ ಮಾಡಿದರು, ಸಾನ್ವಿ ವಂದಿಸಿದರು, ಕಾರ್ಯಕ್ರಮ ವನ್ನು ಸಹಲಾ ನಿರೂಪಿಸಿದರು.
ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ ಶೆಟ್ಟಿ ಮತ್ತು ಶ್ರೀಮತಿ ನಾಗರತ್ನ ಹೆಬ್ಬಾರ್ ಕಾರ್ಯಕ್ರಮ ವನ್ನು ಸಂಯೋಜನೆ ಮಾಡಿದರು. ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು.
Inauguration of the school parliament and various associations at Sri Vidhyesh Vidyamanya National English Medium School, Heradi – Barakur

“If students gain awareness about democracy during their school life, they can become better leaders in the future.”
The inauguration ceremony of the School Parliament and Various Student Clubs was held at Shree Vidhyesh Vidyamanya National English Medium School, Heradi – Barkur.
The chief guest of the program, Sri Sathyanarayana Hebbar Maroor, a retired Head Master from Halli, Golyangadi, lit the lamp and addressed the gathering. In his speech, he emphasized that, “If students gain awareness about democracy during their student life, they can become good leaders in the future.”
The program was presided over by Sri Archibald Furtado the coordinator of the five institutions under the Barkur Educational Society. He distributed certificates to the newly elected members of the school parliament and remarked, “The process of elections and formation of the student parliament in school helps students understand the values of democracy.”
School Headmistress Mrs. Likitha Kotari administered the oath to the elected student leaders.
The following student leaders elected to the School Parliament were present on the stage:
- President- Shreesha D.
- Vice president- Shobith S.Shetty
- Cultural Secretary- Dhanush
- Health &Hygiene secretary-Tanisha Shetty
- Sports Secretary- Prathvish
- Opposition party leader-Sharanya
- Presidents of Literary Club: Trishul and Soujanya
- Presidents of Science Club: Karthik and Adrika
- Presidents of Eco Club: Srajan and Vaibhav
- President of Consumer Club: Khushi
- Scout Leader: Sharan
- Guides Leader: Shrilakshmi
The prayer was led by students Shri Lakshmi, Aditi, Preksha, Prastuti, and Chaitra.
Keerthidelivered the welcome speech.
Rishith introduced the chief guest.
Saanvi offered the vote of thanks.
Sahala compered the program.
Teachers Mrs. Jyothi Shetty and Mrs. Nagaratna Hebbar coordinated the event, with the support of both teaching and non-teaching staff.


















