HOLY ROSARY CHURCH, KUNDAPUR – 450 th JUBILEE SOUVENIR 2021

St Joseph’s Institute of Philosophy Mangalore, Declared Ecclesiastical Higher Education Institution / ಜೆಪ್ಪುವಿನ ‘ಸೈಂಟ್‍ಜೋಸೆಫ್ಸ್ ಇನ್‍ಸ್ಟಿಟ್ಯೂಟ್ ಆಫ್ ಫಿಲಾಸಫಿ’ ತತ್ವಶಾಸ್ತ್ರದಉನ್ನತ ಶಿಕ್ಷಣ ಸಂಸ್ಥೆಯಾಗಿಘೋಷಣೆ

ಹೆಜಮಾಡಿ ಗ್ರಾಮಸ್ಥರಿಗೆ ಆಂಬುಲೆನ್ಸ್ ಉಚಿತ ಸೇವೆ ನೀಡುವರೇ ಆಂಬುಲೆನ್ಸ್ ವಾಹನ ಧಾರ್ಮಿಕಮುಖಂಡರ ಆಶೀರ್ವಾದದೊಂದಿಗೆ ಆರಂಭ

  1. ಶ್ರೀ ಪೌಲ್ ರೋಲ್ಫಿ ಡಿ ಕೋಸ್ತ – ಸಮಿತಿಯ ಅಧ್ಯಕ್ಷರು
  2. ಶ್ರೀಮತಿ ರೇಶ್ಮಾ ಮೆಂಡನ್ – ಅಧ್ಯಕ್ಷರು ಗ್ರಾಮ ಪಂಚಾಯತ್ ಹೆಜಮಾಡಿ
  3. ಶ್ರೀಮತಿ ಶಶಿಕಲಾ – ಅಧ್ಯಕ್ಷರು ಗ್ರಾಮ ಪಂಚಾಯತ್ ಪಡುಬಿದ್ರಿ
  4. ಶ್ರೀ ಸುಭಾಶ್ ಜಿ. ಸಾಲ್ಯಾನ್ – ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹೆಜಮಾಡಿ
  5. ಶ್ರೀ ಪಾಂಡುರಂಗ ಕರ್ಕೇರಾ – ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹೆಜಮಾಡಿ
  6. ಶ್ರೀ ಸುಧೀರ್ ಕರ್ಕೇರಾ – ಅಧ್ಯಕ್ಷರು ಗ್ರಾಮೀಣ ಕಾಂಗ್ರೇಸ್ ಹೆಜಮಾಡಿ
  7. ಶ್ರೀ ರಾಜು – ನಿವೃತ್ತ ಎಲ್ ಐ ಸಿ ಉದ್ಯೋಗಿ
  8. ಶ್ರೀ ಸನಾ ಇಬ್ರಾಹಿಂ – ಸಮಿತಿಯ ಕಾರ್ಯದರ್ಶಿ
    ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

￲ಆರ್. ಎಫ್. ಸಿ. ಮಸ್ಕರೇನ್ಹಸ್ ಅವರ 150ನೇ ಜನ್ಮ ದಿನಾಚರಣೆ ಮತ್ತು ಗುರು ದೀಕ್ಷೆಯ ಶತಮಾನೋತ್ತರ ಬೆಳ್ಳಿಹಬ್ಬದ ಉದ್ಘಾಟನಾ ಕಾರ್ಯಕ್ರಮ

ಶ್ರೀನಿವಾಸಪುರ ಬೈರಗಾನಹಳ್ಳಿ ಪಿಡಿಒ ಎಂ.ಎಸ್. ಶ್ರೀನಿವಾಸರೆಡ್ಡಿ, ಸುಳ್ಳು ದಾಖಲೆ ಸೃಷ್ಟಿಸಿ ಕಾಮಗಾರಿ ನಡೆಸದೆ,ಬಿಲ್ ಮಂಜೂರು ಮಾಡಿದಕ್ಕೆ ಶಿಸ್ತು ಕ್ರಮ

ಕುಂದಾಪುರ ಐ.ಸಿ.ವೈ.ಎಮ್. ಅಧ್ಯಕ್ಷರಾಗಿ ಜೊಶ್ವಿನ್ ಡಿಸೋಜಾ ಆಯ್ಕೆ

Joshvin Dsouza

ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪಟ್ಟಿ : ಅಂತಿಮ ಮತದಾರರ ಪಟ್ಟಿ ಪ್ರಕಟ

ಕೋಲಾರ “ಸಂವಿಧಾನ ಜಾಗೃತಿ ಜಾಥ” ಕಾರ್ಯಕ್ರಮಕ್ಕೆ ಸಿದ್ಧತೆ

ಕೋಲಾರ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಗುಣಮಟ್ಟದ ಫಲಿತಾಂಶ ಹೊಂದಲು ಆಂಗ್ಲ ಮಾಧ್ಯಮದ ಸುಮಾರು 4500 ಪುಸ್ತಕಗಳನ್ನು ವಿತರಿಸಲಾಗಿದೆ: ಜಿಲ್ಲಾಧಿಕಾರಿ ಅಕ್ರಂ ಪಾಷ

ಸ್ವಚ್ಚಭಾರತ್ ನಿರ್ಮಾಣ ಬಗ್ಗೆ ಎಲ್ಲರೂ ಗಮನಹರಿಸಿದರೆ ಮಾತ್ರ ಮಹಾತ್ಮ ಗಾಂಧೀಜಿ ಕಂಡಂತಹ ಕನಸು ನನಸು ಆಗುತ್ತದೆ:ಕೆ.ಜಿ. ರಮೇಶ್