

ಶಂಕರನಾರಾಯಣ : ಕುಂದಾಪುರದ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಗುರು ವೇದಿಕ್ ಮಾಥ್ಸ್-2024 ರ ಅಂತಾರಾಷ್ಟ್ರೀಯ ಮಟ್ಟದ ಆನ್ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿಅತ್ತ್ಯುತ್ತಮ ಪ್ರತಿಭೆ
ತೋರ್ಪಡಿಸಿರುತ್ತಾರೆ











ವಿಜೇತರ ಯಾದಿ :
ರಿಷಿ ಎಸ್ ಶೆಟ್ಟಿ (IX ನೇ ತರಗತಿ ) ತೃತೀಯ ಸ್ಥಾನ
ಪ್ರೇರಕ ಪ್ರಶಸ್ತಿ ಚಾಂಪಿಯನ್
1.ನಿಖಿಲ್ ಜಿ ಶೆಟ್ಟಿ VII ನೇ ತರಗತಿ
2..ಆತ್ಮಿಕಾ VIIನೇ ತರಗತಿ
3.ಶ್ರೀಲಕ್ಷ್ಮಿ VIIನೇ ತರಗತಿ
ಸಮಾಧಾನಕರ ಬಹುಮಾನ
1.ದಿವ್ಯಾ ಆರ್ ಶೆಟ್ಟಿ VIIನೇ ತರಗತಿ
2.ತನಿಶಾ ಶೆಟ್ಟಿ VIIನೇ ತರಗತಿ
3.ರಾಜೇಶ್ವರಿ VII ನೇ ತರಗತಿ
4.ಅಬಿಗೈಲ್ ರಾಜಿ VIIನೇ ತರಗತಿ
5.ರಶ್ಮಿತಾ VIIನೇ ತರಗತಿ
6.ಕಿಶನ್ ಶೆಟ್ಟಿ VIIನೇ ತರಗತಿ
7.ಶ್ರೀರಕ್ಷಾ VIII ನೇ ತರಗತಿ
ಕ್ರಮವಾಗಿ ಪ್ರಶಸ್ತಿ ಪಡೆದಿರುತ್ತಾರೆ ಇವರಿಗೆ ಅಬಾಕಸ್ ಮತ್ತು ವೇದಿಕ್ ಮ್ಯಾರ್ಥ್ಸ್ ಶಿಕ್ಷಕಿ ಗೀತಾ ತರಬೇತಿ ನೀಡಿರುತ್ತಾರೆ ವಿದ್ಯಾರ್ಥಿಗಳ ಗುರುತರ ಸಾಧನೆಗೆ ಆಡಳಿತಮಂಡಳಿ, ಮುಖ್ಯಶಿಕ್ಷಕರು, ಬೋಧಕ ಮತ್ತು ಬೋಧಕೇತರ ವೃಂದ, ಹಾಗೂ ವಿದ್ಯಾರ್ಥಿಗಳು ಶುಭಾಶಯ ಕೋರಿರುತ್ತಾರೆ.











































































































































































































































