HOLY ROSARY CHURCH, KUNDAPUR – 450 th JUBILEE SOUVENIR 2021

ಎಸ್.ಸಿ. ಎಸ್ ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಎಸ್.ಸಿ. ಎಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಪದವಿ ಪ್ರಧಾನ/S.C.S INSTITUE AND COLLEGE OF NURSING SCIENCES, GRADUATION CEREMONY REPORT- 2025

ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯದಲ್ಲಿ ಅಪ್ಪಂದಿರ ಜಯಂತೋತ್ಸವ ಆಚರಣೆ

ಕರಾವಳಿಯ ವಿದ್ಯಾವಂತರೇ, ನೈಜ ವಿದ್ಯೆ ಪಡೆದಿದ್ದಲ್ಲಿ ಎಚ್ಚೆತ್ತುಕೊಳ್ಳಿ-ಅನಿತಾ ಡಿಸೋಜ ಬೆಳ್ಮಣ್

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಬಹು ಕೋಟಿ ಹಗರಣ ವಿರುದ್ಧ ಪ್ರತಿಭಟನೆ 27 ನೇ ದಿನಕ್ಕೆ

ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ – ಸಾರ್ವಜನಿಕರಿಂದ ತಕ್ಷಣ ನೇಮಕಕ್ಕೆ ಆಗ್ರಹ

ಶ್ರೀನಿವಾಸಪುರ ಎಪಿಎಂಸಿ ಮಾರ್ಕೆಟ್ – ಮೂಲಭೂತ ಸೌಕರ್ಯಗಳ ಕೊರತೆ, ಹೈಟೆಕ್ ಮಾರುಕಟ್ಟೆಗಾಗಿ ರೈತರ ಒತ್ತಾಯ

ಕುಂದಾಪುರ:ವಿಶ್ವವಿದ್ಯಾಲಯ ಅಂತರ್ ಕಾಲೇಜು ಮಟ್ಟದಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಕುಂದಾಪುರ:ಇತ್ತಿಚೆಗೆ ಭಂಡಾರ್ಕರ್ಸ್ ಕಾಲೇಜ್ ಕುಂದಾಪುರ ಇಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಭಾರ ಎತ್ತುವ ಸ್ಪರ್ಧೆ 2024-25 ದಿಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ತಂಡ ಪ್ರಶಸ್ತಿ ಸಮಗ್ರ ಪ್ರಶಸ್ತಿ ಪಡೆಯಿತು.

  1. ಆಳ್ವಾಸ್ ಕಾಲೇಜು, ಮೂಡಬಿದ್ರೆ, ಪ್ರಥಮ.
  2. ಎಸ್ ಡಿ ಎಂ ಕಾಲೇಜ್ ಉಜಿರೆ, ದ್ವಿತೀಯ
  3. ಸೈಂಟ್ ಫಿಲೋಮಿನಾ ಕಾಲೇಜ್, ಪುತ್ತೂರು ತೃತೀಯ.
    ಮಹಿಳೆಯರ ವಿಭಾಗದ ತಂಡ ಪ್ರಶಸ್ತಿ:
  4. ಆಳ್ವಾಸ್ ಕಾಲೇಜು ಮೂಡಬಿದ್ರೆ, ಪ್ರಥಮ.
  5. ಸೈಂಟ್ ಫಿಲೋಮಿನಾ ಕಾಲೇಜ್ ಪುತ್ತೂರು, ದ್ವಿತೀಯ.
  6. ಎಸ್ ಡಿ ಎಂ ಕಾಲೇಜ್ ಉಜಿರೆ, ತೃತೀಯ.
    ಬೆಸ್ಟ್ ಲಿಫ್ಟರ್: ಪುರುಷರ ವಿಭಾಗ – ಪ್ರಶಾಂತ್ ಸಿನ್ಹಾ ಆಳ್ವಾಸ್ ಕಾಲೇಜು
    ಮಹಿಳಾ ವಿಭಾಗ – ಸ್ಪಂದನ ಕೆ, ಸೈಂಟ್ ಫಿಲೋಮಿನಾ ಕಾಲೇಜ್ ಪುತ್ತೂರು ಇವರುಗಳು ಪಡೆದರು.
    ಸಮಾರೋಪ ಸಮಾರಂಭದ ಅಧ್ಯಕ್ಷತೆ ಡಾ. ಶುಭಕರಾಚಾರಿ ಪ್ರಾಂಶುಪಾಲರು ಭಂಡಾರ್ಕರ್ಸ್ ಕಾಲೇಜ್ ಕುಂದಾಪುರ ವಹಿಸಿದ್ದರು.
    ಮುಖ್ಯ ಅಥಿತಿಗಳಾಗಿ ಶ್ರೀಧರ್ ಎಚ್, ಅಧ್ಯಕ್ಷರು, ಉಡುಪಿ ಜಿಲ್ಲಾ ವೇಟ್ ಲಿಫ್ಟರ್ಸ್ ಅಸೋಸಿಯೇಷನ್ ಉಡುಪಿ, ಜಯಪ್ರಸಾದ್ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕರು , ಸರಕಾರಿ ಪ್ರೌಢ ಶಾಲೆ ಹೆಸ್ಕತ್ತೂರ್, ಡಾ.ಜೆರಾಲ್ಡ್ ಸಂತೋಷ್ ಡಿ ಸೋಜಾ, ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ ಮಂಗಳೂರು ವಿಶ್ವ ವಿದ್ಯಾನಿಲಯ, ಈ ಸ್ಪರ್ಧಾ ಕೂಟಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ವೀಕ್ಷಕರಾಗಿ ನಿಯೋಜಿಸಲ್ಪಟ್ಟ ಹರೀಶ್ ಗೌಡ ಅವರು ಉಪಸ್ಥಿತರಿದ್ದರು, ಭಾರ ಎತ್ತುಗೆಯಲ್ಲಿ ಹಿರಿಯ ತರಬೇತುದಾರರು ಉದಯ್ ಕುಮಾರ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶರಾದ ವನಿತಾ ಅವರು ಸ್ವಾಗತಿಸಿದರು, ಶಂಕರ ನಾರಾಯಣ ಅವರು ವಂದಿಸಿದರು. ಸುಮಾ ತೃತೀಯ ಬಿಕಾಂ ನಿರೂಪಿಸಿದರು.

ಕುಂದಾಪುರ ಕಾನ್ವೆಂಟಿನಲ್ಲಿ ಸಂತ ಜೋಸಫರ ಹಬ್ಬ- ಪುರುಷರಲ್ಲಿ ಸಂತ ಜೋಸೆಫರು ಧನ್ಯರು; ಫಾ। ಪೌಲ್ ರೇಗೊ

ರಾಷ್ಟ್ರಮಟ್ಟದ ಅಬಾಕಸ್ ಮತ್ತು ವೇದ ಗಣಿತ ಸ್ಪರ್ಧೆ – 2025 ರಲ್ಲಿ ಮದರ್ ತೆರೆಸಾ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ