ದೇಶಿಯ ಸುದ್ದಿ ಪರಮಪೂಜ್ಯ ಡಾ. ಡುಮಿಂಗ್ ಡಯಾಸ್ – ಭಾರತ ಮತ್ತು ನೇಪಾಳದ ಜಗದ್ಗುರುಗಳ ರಾಯಭಾರಿಯಾಗಿ ಆಯ್ಕೆ October 7, 2025October 7, 2025 Jananudi News Network ಶಿವಮೊಗ್ಗದ ಪ್ರೇಷಿತ ಆಡಳಿತಾಧಿಕಾರಿಯನ್ನಾಗಿ ಕಾರವಾರದ ಪ್ರಸ್ತುತ ಧರ್ಮಾಧ್ಯಕ್ಷ ಪರಮಪೂಜ್ಯ ಡಾ. ಡುಮಿಂಗ್ ಡಯಾಸ್ ರವರನ್ನು ಭಾರತ ಮತ್ತು ನೇಪಾಳದ ಜಗದ್ಗುರುಗಳ ರಾಯಭಾರಿಯಾದ ನುನ್ಸಿಯೋ ಆರ್ಚ್ಬಿಷಪ್ ಲಿಯೋಪೋಲ್ಡೊ ಗಿರೆಲ್ಲಿ ಮೈಸೂರಿನಲ್ಲಿ ಘೋಷಿಸಿದ್ದಾರೆ