

ಮದ್ಯಪಾನದ ಸಮಸ್ಯೆಗೆ ಉಚಿತ ವಾಸ್ತವ್ಯ ಪರಿಣಾಮದಾಯಕ ಶಿಬಿರ ಮದ್ಯಪಾನ ಅಥವಾ ಅಮಲು ಸೇವನೆ ಹಲವಾರು ಮಂದಿಗೆ ಗಂಭೀರವಾದ ಆರೋಗ್ಯ ಹಾಗೂ ಕೌಟುಂಬಿಕ ಸಮಸ್ಯೆಯಾಗಿ ಕಾಡುತ್ತದೆ. ಇದೊಂದು ಮನೋದೈಹಿಕ ಸಮಸ್ಯೆ ಇದರಿ೦ದ ಮುಕ್ತಿ ಪಡೆಯಲು ಸಾಧ್ಯವಿದೆ.
ಈ ಪ್ರಯುಕ್ತ 2026 ಮಾರ್ಚ್ 8 ಭಾನುವಾರ ಸಂಜೆ 4.00 ರಿ೦ದ ಮಾರ್ಚ್ 12 ಗುರುವಾರ ಮಧ್ಯಾಹ್ನ 1.00ರ ತನಕ ಸ್ಟಳ : ಡಿವೈನ್ ಶಾಲ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ.
ಒಮ್ಮೆ ಈ ಶಿಬಿರಕ್ಕೆ ನಿಮ್ಮವರನ್ನು ಕರೆ ತನ್ನಿರಿ, ಮದ್ಯಪಾನದ ಸಮಸ್ಯೆಗೆ ಒಳಗಾದ ವ್ಯಕ್ತಿಗೆ ಅದರಿ೦ದ ಮುಕ್ತಿ ಪಡೆಯಲು ಸಹಾಯ ಮಾಡಿರಿ.
ಮದ್ಯಪಾನ ವ್ಯಸನೀಯರ ಗೌಪ್ಯತೆ ಕಾಪಾಡಿಕೊಳ್ಳಲಾಗುವುದು. ಈ ಮುಖಾ೦ತರ ಮದ್ಯಪಾನ ವ್ಯಸನೀಯರಿಗೆ ಹಾಗೂ ಅವರ ಕುಟುಂಬದವರಿಗೆ ಸಹಾಯ ಮಾಡೋಣ.
ಅಗತ್ಯದ ಬಟ್ಟೆ, ಬೆಡ್ ಶೀಟ್, ಅಗತ್ಯದ ಔಷಧಿ ಹಾಗೂ ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ತರಬೇಕು
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ
7892488980 | 0824-2221580
9663740555

