ಕೋಲಾರ ಕೋಲಾರದ ಜೀಶಾನ್ ಅಲಿ ರವರಿಗೆ ಡಾಕ್ಟರೇಟ್ July 1, 2025July 1, 2025 Jananudi News Network ಕೋಲಾರ,ಜೂ.30: ಕೋಲಾರದ ಬಸವಶ್ರೀ ಪದವಿ ಪೂರ್ವ ಕಾಲೇಜಿನ ಜೀವ ಶಾಸ್ತ್ರ ಮುಖ್ಯಸ್ಥ ಹಾಗೂ ಹಾರಿಜನ್ ಐಐಟಿ ಮತ್ತು ಮೆಡಿಕಲ್ ಅಕಾಡೆಮಿಯ ಸಿಇಓ ಜೀಶಾನ್ ಅಲಿ ಅವರ ಸೇವೆಯನ್ನು ಪರಿಗಣಿಸಿ ಗ್ಲೋಬಲ್ ಹುಮೆನ್ ಪೀಸ್ ಯೂನಿವರ್ಸಿಟಿ ವತಿಯಿಂದ ಶ್ರೀಯುತರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.