ಕರಾವಳಿ ಕೋಟ ಸಂತ ಜೋಸೆಫರ ಇಗರ್ಜಿಯಲ್ಲಿ ಕೈಸ್ತ ಧಾರ್ಮಿಕ ಶಿಕ್ಷಣ ಆರಂಭೋತ್ಸವ June 15, 2026June 15, 2026 Jananudi News Network ಕೋಟ ಸಂತ ಜೋಸೆಫರ ಇಗರ್ಜಿಯಲಿ ಕೈಸ್ತ ಧಾರ್ಮಿಕ ಶಿಕ್ಷಣ ವರ್ಷ 2026-2027 ರ ಆರಂಭೋತ್ಸವ ಕಾರ್ಯಕ್ರಮ ಜೂನ್ 14 ರಂದು ನೆರವೇರಿಸಲಾಯಿತು. ಇಗರ್ಜಿಯ ಧರ್ಮ ಗುರು ವಂ। ಸ್ಟಾನಿ ತಾವ್ರೂ ಉದ್ಘಾಟಿಸಿ, ಪವಿತ್ರ ಬಲಿಪೂಜೆ ಅರ್ಪಿಸಿದರು. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕಿಯರ ಹಾಜರಿದ್ದರು.