JANANUDI.COM NETWORK ಮಾಜಿ ಶಾಸಕ, ಸಹಕಾರಿ ಧುರೀಣ ಹಾಗೂ ಹಲವು ದಶಕಗಳಿಂದ ಸಾಮಾಜಿಕವಾಗಿ, ರಾಜಕೀಯವಾಗಿ ಒಡನಾಡಿಯಾಗಿದ್ದ ಎ. ಜಿ. ಕೊಡ್ಗಿಯವರ ನಿಧನದಿಂದ ಬಹಳ ದು:ಖವಾಗಿದೆ ಎಂದು ಮಾಜಿ ಶಾಸಕ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆಯವರು ತಿಳಿಸಿದ್ದಾರೆ. ಕೊಡ್ಗಿಯವರ ಸಮಾಜಾಭಿವೃದ್ಧಿ ಚಿಂತನೆಗಳು ಕುಂದಾಪುರ ಮಾತ್ರವಲ್ಲ, ಕರಾವಳಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಅನುಕೂಲವಾಗಿವೆ. ಗ್ರಾಮೀಣಾಭಿವೃದ್ದಿ ಬಗ್ಗೆ ಸದಾ ಚಿಂತನೆ ನಡೆಸುತ್ತಿದ್ದ ಈ ಪ್ರಗತಿಪರ ಕೃಷಿಕ ರಾಜ್ಯ ಕಂಡ ಅತ್ಯುತ್ತಮ ಧುರೀಣರಲ್ಲಿ ಒಬ್ಬರು ಎಂದು […]

Read More

JANANUDI.COM NETWORK ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ನೀಟ್, ಸಿ.ಇ.ಟಿ, ಜೆ.ಇ.ಇ ಮತ್ತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಮತ್ತು ಈ ಪರೀಕ್ಷೆಗಳನ್ನು ಎದುರಿಸಲು ಸಿದ್ಧತೆ ನಡೆಸುವ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.ಭಂಡಾರ್ಕಾರ್ಸ್ ಪದವಿ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ.ಶಶಿಕಾಂತ್ ಹತ್ವಾರ್ ಸೂಕ್ತ ಮಾರ್ಗದರ್ಶನವನ್ನು ವಿದ್ಯಾರ್ಥಿಗಳಿಗೆ ನೀಡಿದರು.ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಿತೇಶ್ ವಂದಿಸಿದರು.

Read More

JANANUDI.COM NETWORK ಕುಂದಾಪುರ: ಸೈಬರ್ ಕ್ರೈಮ್ ದಿನೇ ದಿನೇ ಹೆಚ್ಚುತ್ತಲೇ ಇದೆ.ಸೈಬರ್ ಕ್ರೈಂ ಎನ್ನುವಂತದ್ದು ಸಾಮಾನ್ಯ ಜನರ ಮೇಲೆ ಹೆಚ್ಚಾಗಿ ನಡೆಯುವಂಥದ್ದು ಎಂದು ವಕೀಲರಾದ ರಾಘವೇಂದ್ರ ಚರಣ ನಾವಡಾ ಹೇಳಿದರು. ಜೂ. 4 ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ನಡೆಸಲಾದ ಸೈಬರ್ ಕ್ರೈಮ್ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.ಮೊಬೈಲ್ ನಮಗೆ ಎಷ್ಟು ಉಪಯೋಗಕಾರಿಯೋ ಅಷ್ಟೇ ಉಪದ್ರಕಾರಿಯೂ ಹೌದು. ಸೈಬರ್ ಅಪರಾಧ ಮಾಡಿದವರು ಅವರ ಎಲ್ಲಾ ಕುರುಹುಗಳನ್ನು ಅಳಿಸಿ ಬಿಡುತ್ತಾರೆ ಈ […]

Read More

JANANUDI.COM NETWORK ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ತಾಲೂಕು ಘಟಕವು ಕುಂದಾಪುರ ನಗರ ಪ್ರದೇಶದ ಹಲವು ಶಾಲೆಗಳಿಗೆ ಮಾಸ್ಕ್ ವಿತರಿಸುವ ಕಾರ್ಯಕ್ರಮ ಕೈಗೊಂಡರು. ಈ ಕಾರ್ಯಕ್ರಮ ದಲ್ಲಿ ಸಭಾಪತಿ ಎಸ್ ಜಯಕರ ಶೆಟ್ಟಿ, ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ್ ಆಚಾರ್ಯ ಮತ್ತು ಡಾ. ಸೋನಿ ಉಪಸ್ಥಿತರಿದ್ದರು. HMM ಎಚ್ ಎಮ್ ಎಮ್ / ವಿ ಕೆ ಆರ್ ಸ್ಕೂಲ್ ಗಳಿಗೆ 1950 ಮಾಸ್ಕ್. ಹೋಲಿ ರೋಜರಿ ಆಂಗ್ಲಾ […]

Read More

JANANUDI.COM NETWORK ಶಿರ್ವ: ಶಿರ್ವದಲ್ಲಿ ಜ್ಯುವೆಲ್ಲರಿ ಶಾಪ್‌ ಒಂದರಲ್ಲಿ ಗ್ರಾಹಕರ ಸೋಗಿನಲ್ಲಿ ಬಂದಿರುವ ಅಪರಿಚಿತರಿಬ್ಬರು ಲಕ್ಷಾಂತರ ರೂ. ಮೌಲ್ಯದ ನೆಕ್ಸೆಸ್‌ ನೊಂದಿಗೆ. ಪರಾರಿಯಾಗಿರುವ ಘಟನೆ ನಡೆದಿದೆ. ಕುತ್ಯಾರುವಿನ ಕೆ.ವಿವೇಕಾನಂದ ಆಚಾರ್ಯ ಅವರ ಶಿರ್ಪ ಪೇಟೆಯಲ್ಲಿರುವ ಕೃಪಾ ಜ್ಯುವೆಲ್ಲರ್ಸ್‌ ನಲ್ಲಿ ಜೂ.6ರಂದು ಈ ಘಟನೆ ನಡೆದಿದ್ದು, ಜೂನ್ ೯ ರಂದು ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.ಲಪರಿಚಿತರಿಬ್ಬರು ಚಿನ್ನ ಖರೀಸಿಸುವ ನೆಪದಲ್ಲಿ ನೆಕ್ಸೆಸ್‌ ಅನ್ನು ಎಗರಿಸಿದ್ದು ದಾಖಲಾಗಿದೆ. ಖದೀಮರು ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ […]

Read More

JANANUDI.COM NETWORK ಕುಂದಾಪುರ,ಜೂ.10: ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಶಾಲಾ ಗುಮಾಸ್ತೆಯಾದ ವಿನಯಾ ಡಿಕೋಸ್ತಾರವರು ಕೊಡಮಾಡಿದ ಸುಮಾರು 50 ಸಾವಿರ ರೂಪಾಯಿ ಬೆಲೆ ಬಾಳುವ ಇನವರ್ಟರನ್ನು (ಜೂ.10) ಪತಿ ಬರ್ನಾಡ್ ಡಿಕೋಸ್ತಾ ಜೊತೆ ಉದ್ಘಾಟಿಸಿ ಶಾಲೆಗೆ ಹಸ್ತಾತಂರಿಸಿದರು. “ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಕ್ಕಳು ಎಂದಿಗೂ ಕೀಳರಿಮೆ ಮಾಡಿಕೊಳ್ಳಬಾರದು, ಇಲ್ಲಿ ದೊರಕುವ ಜ್ನಾನ ಸಂಪತ್ತಿನಿಂದ ಸಮಾಜದಲ್ಲಿ ಉನ್ನತ  ಸ್ಥಾನ ಮಾನ ಗಳಿಸಿ, ಮುಂದೆ ನೀವು ಇತರರಿಗೆ ದಾನ ಮಾಡುವ ಕ್ಷಮತೆಯನ್ನು ಪಡೆದುಕೊಳ್ಳಬೇಕು. ದಾನವನ್ನು ಸೂಕ್ತ ಸಂದರ್ಭದಲ್ಲಿ, ಸೂಕ್ತವಾದ […]

Read More

ವರದಿ : ಮಝರ್, ಕುಂದಾಪುರ ಕುಂದಾಪುರ : ವಿಶ್ವ ಪರಿಸರ ದಿನಾಚರಣೆ ಯ ಅಂಗವಾಗಿ ಸಮೀಪದ ಮೂಡುಬಗೆಯ ವಾಗ್ಜ್ಯೋತಿ ಮೂಗ ಮತ್ತು ಕಿವುಡ ಮಕ್ಕಳ ಶಾಲೆಯ ತೋಟದಲ್ಲಿ ಹೂವಿನ ಹಾಗೂ ಹಣ್ಣಿನ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರಾದ ಕೋಡಿ ರತ್ನಾಕರ ಪೂಜಾರಿಯವರು ಚಾಲನೆ ನೀಡಿದರು. ಆರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ರವೀಂದ್ರ ರವರು ಮಾತನಾಡಿ ವಿಶೇಷ ಚೇತನ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಹಸಿರು ಮತ್ತು ಪರಿಸರವು ಬೀರುವ ಮಹತ್ವವನ್ನು ಹೇಳಿದರು. ತನ್ನ ಹುಟ್ಟು ಹಬ್ಬದ ಸಲುವಾಗಿ […]

Read More

JANANUDI.COM NETWORK ಬೆಂಗಳೂರು,ಜೂ.8: ಉಡುಪಿ ಜಿಲ್ಲೆಯಲ್ಲಿ 9ರಿಂದ 11ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ನಿನ್ನೆ ಸಂಜೆಯಿಂದ ಇಂದು ಉಡುಪಿ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಈ ನಡುವೆ ಹವಮಾನ ಇಲಾಖೆ 9ರಿಂದ 11ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ತಿಳಿಸಿದೆ.

Read More

ವರದಿ:  ವಾಲ್ಟರ್ ಮೊಂತೇರೊ, ಬೆಳ್ಮಣ್ಣು       65 ವರ್ಷ ಮೇಲ್ಪಟವರಿಗೆ  ಸರಕಾರ 1200 ರೂ ಗಳ ಪಿಂಚಣಿ ನೀಡುತ್ತಿದ್ದು  ಆದರೆ ಇದು ಜನರಿಗೆ ಸಮರ್ಪಕವಾಗಿ ಕೈ ಸೇರುತ್ತಿಲ್ಲ  ಈ ಹಿಂದೆ  ವಿಧವ ವೇತನ 600 ಪಡೆಯುತ್ತಿದ್ದ 65 ವರ್ಷ ಮೇಲ್ಪಟ್ಟವರು ಸರಕಾರ ನೀಡುವ ರೂ  1200  ಪಿಂಚಣಿ ಪಡೆಯಲು  ಅರ್ಹರಿದ್ದರೂ  ಮಾಹಿತಿ   ಕೊರತೆಯಿಂದ   ಹಾಗೂ   ಇನ್ನಿತರ   ಕಾರಣಗಳಿಂದಾಗಿ  80 ವರ್ಷವಾದರೂ  ಪಿಂಚಣಿ ಪರಿಷ್ಕರಣೆಗೊಂಡಿಲ್ಲ. ಸರ್ವೆ ಮೂಲಕ ಇದನ್ನು ಕಂಡುಕೊಂಡ ನಂದಳಿಕೆ ಗ್ರಾಮ ಪಂಚಾಯತ್  ಅದ್ಯಕ್ಷರು ಮತ್ತು ಸದಸ್ಯರ ತಂಡ […]

Read More