ಪಡುಕೋಣೆ: ದಿನಾಂಕ 31.8.2025 ರಂದು ಪಡುಕೋಣೆ ಸಂತ ಅಂತೋನಿ ಚರ್ಚಿನ ಸೌಪರ್ಣಿಕ ಮಹಿಳಾ ಸಂಘದಿಂದ ಮಹಿಳೆಯರ ದಿನಾಚರಣೆ ಸೌಪರ್ಣಿಕ ನದಿಯ ದಂಡೆಯ ಮೇಲೆ ಮಹಿಳೆಯರ ದಿನಾಚರಣೆಯನ್ನು ಆಚರಿಸಲಾಯಿತು. ಮೊದಲು ವಂದನೀಯ ಫಾದರ್ ಪ್ರಾನ್ಸಿಸ್ ಕರ್ನೆಲಿಯೊರವರು ಚರ್ಚಿನ ಭಕ್ತಾಧಿಗಳ ಜೊತೆಗೂಡಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು.ಹಾಗೂ ಮಾತೆ ಮರಿಯಮ್ಮನ ಜನುಮದಿನದ ವ್ಯಾಪ್ತಿಯಾಗಿ 2ನೇ ದಿನದ ಪ್ರಾರ್ಥನೆಯೊಂದಿಗೆ ಹೂಗಳ ಅರ್ಪಣೆಯನ್ನು ಮಾಡಲಾಯಿತು. ಬಳಿಕ ಚರ್ಚಿನ ಸಭಾಂಗಣದಲ್ಲಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ,ಸ್ವಾಗತ ನೃತ್ಯ, ವಿವಿಧ ವಿನೋದಾವಳಿಗಳಾದ ಇತರ ನೃತ್ಯಗಳು, ಹಾಡುಗಳು ಪ್ರದಶನ […]

Read More

Passed away –  Mrs. Ivy D:Mello (66)  Koteshwar W/O Mr. Maurice D’Mello M/O Monisha Passed away on 31st august Funeral Cortege The funeral rites of Lt. Ivy D’Mello, will be on Monday the 1st September at 3.30 pm from her residence  Beach Road Koteshwar,followed by Holy Mass at 4.00pm at St Antony’s Church, Koteshwar.

Read More

ನಮ್ಮ ದೇಶದ 79ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಭಾರತೀಯ ಧ್ವಜವನ್ನು ಹಿಡಿದು ನಿಮ್ಮ ಫೋಟೋಗಳನ್ನು ನಮಗೆ ಕಳುಹಿಸಿ ಎಂದು ನಾವು ಘೋಷಿಸಿದಾಗ, ಹೆಚ್ಚಿನ ಪೋಷಕರು ಆಸಕ್ತಿ ತೋರಿಸಿದರು ಮತ್ತು ನಾವು ಊಹಿಸಿದ್ದಕ್ಕಿಂತಲು ಹೆಚ್ಚು ಮಕ್ಕಳು ಇದರಲ್ಲಿ ಭಾಗವಹಿಸಿದರು. ಅಲ್ಲದೆ ಸಮಯ ಮೀರಿದರೂ, ಮಕ್ಕಳ ತಂದೆ ತಾಯಿ ಅವರ ಮಕ್ಕಳ ಫೋಟೊ ಕಳುಹಿಸಿದ್ದಾರೆ ಅದಕ್ಕಾಗಿ ಮಕ್ಕಳ ಎರಡನೇಯ ಸಂಗ್ರಹವನ್ನು ಪ್ರಕಟಿಸಿದೇವೆ. ಮಕ್ಕಳ ತಾಯಿ ಮತ್ತು ತಂದೆಯವರ ಉತ್ಸಾಹ. ಹಾಗೇಯೆ ಮಕ್ಕಳ ಉತ್ಸಾಹ ಕೂಡ […]

Read More

ಕೋಲಾರ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಶೆರಿನ್ ತಾಜ್ ಅವರು ಇಂದುಮುಳಬಾಗಿಲು ಹೈದರಿ ನಗರದ ಸಿಜಿ & ಇಡಿ ಫೌಂಡೇಶನ್ ಹಾಗೂ ಬಿಎಚ್‌ಎಸ್ ಲರ್ನಿಂಗ್ ಸೆಂಟರ್‌ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಎನ್‌ಜಿಒ ಸದಸ್ಯರೊಂದಿಗೆ ಸಭೆ ನಡೆಸಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿದರು. ಅವರು ಮಾತನಾಡಿ – ಅಲ್ಪಸಂಖ್ಯಾತ ಯುವಕರು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (IAS, KAS, IPS, KES, IFS ಹಾಗೂ ಇತರ […]

Read More

ಬೈಂದೂರ್, ಆಗಸ್ಟ್ 27, 2025 ವೆರ್  ಸಾಂ.ಜುಜೆ ವಾಜಾಕ್ ಸಮರ್ಪುನ್ ದಿಲ್ಯಾ ಕುಂದಾಪುರ್ ವಾರಾಡ್ಯಾ ಮಟ್ಟಚೊ ಆಲ್ತಾರ್ ಭುರ್ಗ್ಯಾಂಚೊ ಸಮಾವೇಶ್ ಬೈಂದೂರಾಂತ್. ಜಾಲೊ. ಸಂಪನ್ಮೂಲ್ ವ್ಯಕ್ತಿ ಬಾಪ್ ವಿಲ್ಸನ್ ಡಿಸೋಜ್ ಜಾವ್ನಾಸ್ಲೆ. ಹ್ಯಾ ಸಮಾವೇಶಾಂತ್ ವ್ಹಡಾ ಸಂಖ್ಯಾನ್ ಆಲ್ತಾರ್ ಭುರ್ಗ್ಯಾಂನಿ ವಾಂಟೊ ಘೆತ್ಲೊ. ಬೈಂದೂರ್ ಫಿರ್ಗಜೆಚೊ ವಿಗಾರ್ ಮಾ।ಬಾ। ವಿನ್ಸೆಂಟ್ ಕುವೆಲ್ಲೊ ಆನಿ ಅನೇಕ್ ಧರ್ಮ್ ಭಯ್ಣಿನಿ ಸಮಾವೇಶಾಕ್ ಸಹಕಾರ್ ದಿಲೊ.

Read More

Basilica of Our Lady of Health, Harihar Announces Annual Feast Celebrations 2025 ಹರಿಹರ, ಕರ್ನಾಟಕ, ಆಗಸ್ಟ್ 29, 2025: ಹರಿಹರದ ಅವರ್ ಲೇಡಿ ಆಫ್ ಹೆಲ್ತ್ ಬೆಸಿಲಿಕಾ, “ಮದರ್ ಮೇರಿ – ನಮ್ಮ ಭರವಸೆಯ ತಾಯಿ” ಎಂಬ ಥೀಮ್‌ನಡಿಯಲ್ಲಿ ಮೇರಿ ಮಾತೆಯ ಗೌರವಾರ್ಥವಾಗಿ ವಾರ್ಷಿಕ ಹಬ್ಬದ ಆಚರಣೆಯನ್ನು ಘೋಷಿಸಲು ಸಂತೋಷಪಡುತ್ತದೆ. ಉತ್ಸವಗಳು ಆಗಸ್ಟ್ 30, 2025 ರ ಶನಿವಾರ ಸಂಜೆ 5:30 ಕ್ಕೆ ಧ್ವಜಾರೋಹಣ ಸಮಾರಂಭದೊಂದಿಗೆ ಪ್ರಾರಂಭವಾಗಲಿದ್ದು, ಕಾರವಾರದ ಬಿಷಪ್ ಅತಿ ವಂದನೀಯ […]

Read More

ಶಬ್ಬೀರ್ ಅಹ್ಮದ್ ಪತ್ರಕರ್ತ ಶ್ರೀನಿವಾಸಪುರ  “ Education is not preparation for life; education is life itself, and every child deserves it ” ಎಂಬ ಅಮೂಲ್ಯ ಸಂದೇಶದೊಂದಿಗೆ, ಮಕ್ಕಳ ಶಿಕ್ಷಣದ ಅಗತ್ಯತೆ ಹಾಗೂ ಹಕ್ಕಿನ ಮಹತ್ವವನ್ನು ಪ್ರತಿಪಾದಿಸುವ ಹೃದಯಸ್ಪರ್ಶಿ ಚಿತ್ರ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ ಸಾಮಾನ್ಯ ಮಕ್ಕಳು ಹಾಗೂ ಅಂಗವೈಕಲ್ಯ ಹೊಂದಿರುವ ಮಕ್ಕಳು ಒಂದೇ ದಾರಿಯಲ್ಲಿ, ಒಂದೇ ಹಾದಿಯಲ್ಲಿ, ಶಾಲಾ ಬ್ಯಾಗ್ ಹೊತ್ತು ಸಂತೋಷದಿಂದ ಹೆಜ್ಜೆ ಹಾಕುತ್ತಿರುವ ದೃಶ್ಯವು […]

Read More

Mr. Avith Braganza (Moovathmudi) passed away this morning.The funeral cortege will leave the residence tomorrow (30th August) at 3:15 PM.Funeral Mass will be held at 4:00 PM at Immaculate Conception Church, Gangolli.

Read More

ಕುಂದಾಪುರ ; ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ತಾಲೂಕು ಘಟಕದಿಂದ ಕುಂದಾಪುರದ ಸುತ್ತ ಮುತ್ತ ಇರುವ ಕುಂದಾಪುರ, ಹಂಗಳೂರು, ಅಮಾಸೆಬೈಲು, ಶಂಕರನಾರಾಯಣ, ಕೇದುರು, ಬೈಂದೂರು ಆರು ಹಿಂದುಳಿದ ವರ್ಗದ ಹುಡುಗಿಯರ ವಸತಿ ಗೃಹದ ವಿದ್ಯಾರ್ಥಿಗಳಿಗೆ ಸೊಳ್ಳೆ ಪರದೆ, ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಯಿತು. ಸಭಾಪತಿ ಎಸ್ ಜಯಕರ ಶೆಟ್ಟಿ, ಖಜಾಂಜಿ ಶಿವರಾಮ ಶೆಟ್ಟಿ, ಆಡಳಿತ ಮಂಡಳಿಯ ಸೀತಾರಾಮ ಶೆಟ್ಟಿ , ತಾಲೂಕು ಆರೋಗ್ಯಾಧಿಕಾರಿ ಪ್ರೇಮಾನಂದ ಕೆ ಹಾಗೂ ವಸತಿ ಗೃಹದ ಮೇಲ್ವಿಚಾರಕಿ ಆಶಾದೇವಿ ಉಪಸ್ಥಿತರಿದ್ದರು.

Read More
1 43 44 45 46 47 275