JANANUDI.COM NETWORK     ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಕøತ ವಿಭಾಗದ ಆಶ್ರಯದಲ್ಲಿ ಸಂಸ್ಕøತೋತ್ಸವ ಕಾರ್ಯಕ್ರಮ    ಕುಂದಾಪುರ, ಮಾ.17: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಕøತ ವಿಭಾಗದ ಆಶ್ರಯದಲ್ಲಿ ಸಂಸ್ಕøತೋತ್ಸವ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಜಯಾ ಕಾಲೇಜು, ಮೂಲ್ಕಿ ಇಲ್ಲಿನ ಪ್ರಾಧ್ಯಾಪಕರಾದ ಅಶ್ವಿನ್ ಎಂ ಅವರು ಮಾತನಾಡಿ ಸಂಸ್ಕøತ ಭಾಷೆಯ ಹಾಗೂ ಸಂಸ್ಕøತಿಯ ರಕ್ಷಕರಾಗೋಣ. ಸಂಸ್ಕøತ ಭಾಷೆಯು ಭಾರತೀಯತೆಯನ್ನು ಉಳಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. […]

Read More

JANANUDI.COM NETWORK   ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಗೆ ನೂತನ ಪದಾಧಿಕಾರಿಗಳು –ಅಧ್ಯಕ್ಷೆಯಾಗಿ ಮೇಬಲ್ ಡಿಸೋಜಾ   ಮೇಬಲ್ ಡಿಸೋಜಾ ಕುಂದಾಪುರ,ಮಾ.17: ಕುಂದಾಪುರ ವಲಯ ಮಟ್ಟದ ಕಥೊಲಿಕ್ ಸಭಾ ಸಮಿತಿಗೆ ಹೊಸ ಪದಾಧಿಕಾರಿಗಳ ಚುನಾವಣೆಯು ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ 15 -3 -20 ಭಾನುವಾರ ಜರುಗಿತು. ಮೇಬಲ್ ಡಿಸೋಜಾ (ಬಸ್ರೂರು) ಈ ಸಾಲಿನ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಗೊಂಡರು, ಕಾರ್ಯದರ್ಶಿಯಾಗಿ ಹೆನ್ರಿ ಮೆಲ್ವಿನ್ ಪುಟಾರ್ಡೊ, ನಿಕಟ ಪೂರ್ವ ಅಧ್ಯಕ್ಷರು ಹೆರಿಕ್ ಗೊನ್ಸಾಲ್ವಿಸ್ (ಗಂಗೊಳ್ಳಿ) ನಿಯೋಜಿತ ಅಧ್ಯಕ್ಷರಾಗಿ […]

Read More

JANANUDI.COM NETWORK   ಕಥೊಲಿಕ್ ಸಭಾ ಕುಂದಾಪುರ ಘಟಕದ ನೂತನ ಅಧ್ಯಕ್ಷರಾಗಿ ಬರ್ನಾಡ್ ಡಿಕೋಸ್ತಾ    ಅಧ್ಯಕ್ಷರು:ಬರ್ನಾಡ್ ಜೆ.ಡಿಕೋಸ್ತಾ ಕುಂದಾಪುರ,ಮಾ.16: ಕುಂದಾಪುರ ರೋಜರಿ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ, ಪದಾಧಿಕಾರಿಗಳ ಚುನಾವಣೆ ಕಳೆದ ವಾರ ಇಗರ್ಜಿಯ ಸಭಾಭವನದಲ್ಲಿ ನೆಡೆದ ಚುನಾವಣೆಯಲ್ಲಿ 2020-21 ಸಾಲಿನ ಸಾಹಿತಿ ಪತ್ರಕರ್ತ ಬರ್ನಾಡ್ ಜೆ.ಡಿಕೋಸ್ತಾ 2020-21 ಸಾಲಿನ ಅಧ್ಯಕ್ಷರಾಗಿ ಅವೀರೊದವಾಗಿ ಆಯ್ಕೆಗೊಂಡರು, ಕಾರ್ಯದರ್ಶಿ: ಪ್ರೇಮಾ ಡಿಕುನ್ಹಾ ನಿಕಟ ಪೂರ್ವ ಅಧ್ಯಕ್ಷರು ವಾಲ್ಟರ್ ಜೆ.ಡಿಸೋಜಾ, ನಿಯೋಜಿತ ಅಧ್ಯಕ್ಷೆಯಾಗಿ ಜೂಲಿಯೆಟ್ ಪಾಯ್ಸ್, ಉಪಾಧ್ಯಕ್ಷರಾಗಿ ವಿನ್ಸೆಂಟ್ ಡಿಸೋಜಾ, […]

Read More

  JANANUDI.COM NETWORK   ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ರಾಮ ನವಮಿ, ಸಾಮೂಹಿಕ ಉಪನಯನದ ಆಮಂತ್ರಣ ಪತ್ರಿಕೆ ಬಿಡುಗಡೆ     ಕುಂದಾಪುರ: ಇಲ್ಲಿನ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ಎ. 2ರಂದು ಗುರುವಾರ ನಡೆಯುವ ಶ್ರೀ ರಾಮ ನವಮಿ, ಸಾಮೂಹಿಕ ಉಪನಯನ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕುಂದಾಪುರದ ವ್ಯಾಸರಾಜ ಮಠದಲ್ಲಿ ಜರುಗಿತು. ಗಾಣಿಗ ಸಮಾಜ ಕುಲಗುರು, ಕುಂದಾಪುರದ ವ್ಯಾಸರಾಜ ಮಠದ ಶ್ರೀ ಲಕ್ಷ್ಮೀಂದ್ರ ತೀರ್ಥ […]

Read More

JANANUDI.COM NETWORK       ಸ್ವಚ್ಛತೆಯನ್ನು ನಮ್ಮದಾಗಿಸಿಕೊಂಡು ಅದನ್ನು ಕಾಪಾಡಿಕೊಳ್ಳಲು ಸರಿಯಾದ ಕ್ರಮ ತೆಗೆದುಕೊಳ್ಳುವುದು ಅಗತ್ಯ :ಡಾ.ಅಶ್ವಿನಿ ಕುಮಾರ್   ಕುಂದಾಪುರ: ಸ್ವಚ್ಛತೆಯನ್ನು ನಮ್ಮದಾಗಿಸಿಕೊಳ್ಳಬೇಕು. ಹಾಗೂ ಅದನ್ನು ಕಾಪಾಡಿಕೊಳ್ಳಲು ಸರಿಯಾದ ಕ್ರಮ ತೆಗೆದುಕೊಳ್ಳುವುದು ಅಗತ್ಯ. ಎಂದು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಅಡಿಶ್‍ನಲ್ ಪ್ರಾಧ್ಯಾಪಕರಾದ ಡಾ.ಅಶ್ವಿನಿ ಕುಮಾರ್ ಹೇಳಿದರು. ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ರಾಧಾಬಾಯಿ ಸಭಾಂಗಣದಲ್ಲಿ ಕಾಲೇಜಿನ ಯುತ್ ರೆಡ್‍ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರಸಾಯನಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ಕೋವಿಡ್-19 […]

Read More

JANANUDI.COM NETWORK ಕೊರೊನಕ್ಕೆ ಭಯ ಬೀಳದ ಕುಂದಾಪುರದ ಬ್ರಹತ್ ಸಂತೆ ಎಂದಿನಂತೆ ಸಾಂಘವಾಗಿ ನಡೆದ ಹೆಸರುವಾಸಿ ಕುಂದಾಪುರದ ಶನಿವಾರದ ಸಂತೆ   ಕುಂದಾಪುರ ಮಾ.14: ವಿಶ್ವದಲ್ಲಡೆಯ ದೇಶಗಳು, ಪ್ರಜೆಗಳು ಕೊರೊನಾ ಮಾರಕ ಸಾಂಕ್ರಮಿಕ ರೋಗಕ್ಕೆ ಭಯದಿಂದ ತಲ್ಲಣಿಸುವ ಈ ಸಮಯದಲ್ಲಿ. ಕರ್ನಾಟಕಕ್ಕೂ ಅದರ ಹಾವಳಿ ಆರಂಭವಾಗಿ ಒಬ್ಬರು ಕೂರೊನಾ ಪೀಡೆಗೆ ಬಲಿಯಾಗಿ. ರಾಜ್ಯ ಸರಕಾರ ಒಂದು ವಾರದ ತನಕ ಕರ್ನಾಟಾಕಾದ್ಯಾಂತ ಮಾಲ್, ಚಿತ್ರಮಂದಿರ, ಜಾತ್ರೆ, ನೈಟ್ ಕ್ಲಬ್, ನಾಟಕ, ಸಭೆಗಳು ನಡೆಸದೆ ಇರದೆ ಘೋಷಿತ ಬಂದ್ ಆಚರಿಸಲು […]

Read More

JANANUDI.COM NETWORK       ಸಂ.ಜೋಸೆಫ್ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್‍ರವರ ನಿವ್ರತ್ತಿ ಶಾಲೆಯಿಂದ ಬೀಳ್ಕೊಡುಗೆ ಸಮಾರಂಭ ನನ್ನ ಆತ್ಮವು ದೇವರನ್ನು ಹೊಗಳುತ್ತದೆ,ಅವರು ನನ್ನಲ್ಲಿ ಮಹತ್ಕಾರ್ಯಗಳನ್ನು ಮಾಡಿರುತ್ತಾರೆ – ಸಿಸ್ಟರ್ ವೈಲೆಟ್           ಕುಂದಾಪುರ,ಮಾ.11: ‘ನನ್ನ ಆತ್ಮವು ದೇವರನ್ನು ಹೊಗಳುತ್ತದೆ,ಅವರು ನನ್ನಲ್ಲಿ ಮಹತ್ಕಾರ್ಯಗಳನ್ನು ಮಾಡಿರುತ್ತಾರೆ’ ಸಂತ ಜೋಸೆಫ್ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ಇವರು ವಯೊ ನಿವ್ರತ್ತಿ ಹೊಂದಿದ ಕಾರಣ ಅವರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ […]

Read More

JANANUDI.COM NETWORK     ಅಪರಿಚಿತ ವ್ಯಕ್ತಿ ಕೋಟೆಶ್ವರದಲ್ಲಿ ಬಿದ್ದಿದ್ದು, ಕುಂದಾಪುರ ಸರಕಾರಿ, ನಂತರ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದರೂ  ಚಿಕಿತ್ಸೆ ಫಲಕಾರಿ ಯಾಗದೆ ಮೃತ ಪಟ್ಟಿರುತಾರೆ – ಮ್ರತ ವ್ಯಕ್ತಿಯ ಮಾಹಿತಿ ಇದ್ದರೆ ಠಾಣೆಗೆ ತಿಳಿಸಿ      ದಿನಾಂಕ 09/03/2020ರಂದು ಕೋಟೇಶ್ವರದಲ್ಲಿ ಸುಮಾರು 40-45 ಪ್ರಾಯದ ಅಪರಿಚಿತ ವ್ಯಕ್ತಿಯು ರಸ್ತೆಯ ಬದಿಯಲ್ಲಿ ಬಿದ್ದವನನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿ ಯಾಗದೆ ಮೃತ […]

Read More

JANANUDI.COM NETWORK     ಕುಂದಾಪುರ ವ್ಯಾಸರಾಜ ಮಠಕ್ಕೆ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಗಳ ಭೇಟಿ    ಕುಂದಾಪುರ: ಗಾಣಿಗ ಸಮಾಜ ಕುಲಗುರು ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದರು ತಮ್ಮ ಮೂಲ ಮಠವಾದ ಕುಂದಾಪುರದ ವ್ಯಾಸರಾಜ ಮಠದ ಭೇಟಿ ನೀಡಿದರು. ಗುರುವಾರದಿಂದ ಭಾನುವಾರದ ವರೆಗೆ ಶ್ರೀ ಮಠದಲ್ಲಿ ಚಿತ್ತೈಸಿದ ಶ್ರೀಗಳು ಭಿಕ್ಷೆ, ಪಾದುಕೆ ಪೂಜೆ, ಮುದ್ರಾ ಧಾರಣೆ, ಪ್ರವಚನ, ಮಹಾಪೂಜೆ ನಡೆಸಿದರು. ಇದೇ ಸಂದರ್ಭದಲ್ಲಿ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ, ಭಜನೆ ಮುಂತಾದ ಕಾರ್ಯಕ್ರಮ ಸಂಪನ್ನಗೊಂಡಿತು. ಈ […]

Read More