Udupi : Palm Sunday to commemorate Christ’s entry into Jerusalem for the completion of Paschal Mystery observed at Milagres Cathedral of Udupi diocese near here on Sunday April 2, 2023 with utmost devotion and solemnity. Prior to the beginning of the Palm Sunday service, volunteers led parish pastoral council members distributed palm leaves to the […]
ಕುಂದಾಪುರ, ಸಂತ ಪಿಯುಸ್ X ಇವರಿಗೆ ಸಮರ್ಪಿಸಲ್ಪಟ್ಟ ಪಿಯುಸ್ ನಗರ್, ಹಂಗಳೂರು ಚರ್ಚಿನಲ್ಲಿ ಭಕ್ತಿ ಪೂರ್ವಕ ಗರಿಗಳ ಭಾನುವಾರವನ್ನು ಎ.2 ರಂದು ಆಚರಿಸಲಾಯಿತು. ಇಗರ್ಜಿಯ ಮುಂಭಾಗದ ದ್ವಾರದ ಒಳಗಡೆ, ಆಶಿರ್ವಾದದ ಪ್ರಾರ್ಥನ ವಿಧಿಯನ್ನು ಇಗರ್ಜಿಯ ಧರ್ಮಗುರು ವಂ| ಆಲ್ಬರ್ಟ್ ಕ್ರಾಸ್ತಾ ನಡೆಸಿದರು. ನಂತರ ಚರ್ಚ್ ಆವರಣದಲ್ಲೆ ಮೆರವಣಿಗೆ ಮೂಲಕ ಇಗರ್ಜಿಯೊಳಗೆ ಪ್ರವೇಶಿಸಿ, ಗರಿಗಳ ಭಾನುವಾರದ ಮಹತ್ವವನ್ನು ವಿವರಿಸಿ ಪವಿತ್ರ ಬಲಿದಾನವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಕ್ರೈಸ್ತ ಭಕ್ತಾಧಿಗಳು ಈ ಪವಿತ್ರ ದಿನದಲ್ಲಿ ಭಾಗಿಯಾಗಿದ್ದರು.
ದಿನಾಂಕ 30.03.2023 ರಂದು ನೂತನ ಕಾಲೇಜು ಕಟ್ಟಡವನ್ನು ಅಧ್ಯಕ್ಷ ಶ್ರೀ ಆರ್.ಎಸ್. ಶೆಟ್ಟಿಯಾನ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಬೆಳಗ್ಗೆ 11.30ಕ್ಕೆ ಅಥೇನಾ ಆಸ್ಪತ್ರೆಯ ಸಮೀಪ ಫಳ್ನೀರ್ ನಲ್ಲಿ ಉದ್ಘಾಟಿಸಿದರು.ಧರ್ಮಗುರುಗಳಾದ ವಂ.ಪ್ರಬುರಾಜ್ ಮತ್ತು ರೆ.ಅಡ್ರಿನ್ ದೀಪಕ್ ರವರಿಂದ ಅರ್ಥಪೂರ್ಣವಾದ ಪ್ರಾರ್ಥನಾ ಸೇವೆಯನ್ನು ನಡೆಸಿ ನೂತನ ಕಟ್ಟಡಕ್ಕೆ ದೇವರ ಆಶೀರ್ವಾದವನ್ನು ಕೋರಿದರು. ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ಗಳ ಪ್ರಾಂಶುಪಾಲರಾದ ಡಾ ನಂದಿನಿ. ಎಂ, ನರ್ಸಿಂಗ್ ಕಾಲೇಜುಪ್ರಾಂಶುಪಾಲೆ ರೆ. ವಂ.ದೀಪಾ ಪೀಟರ್, ಉಪಪ್ರಾಂಶುಪಾಲರಾದ ರೆ. ವಂ. ಐಲೀನ್ ಮಥಾಯಾಸ್ ಮತ್ತು […]
ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ವಂದನೀಯ ಧರ್ಮಗುರು ವಿನ್ಸೆಂಟ್ ಕುವೆಲ್ಲೋ ಮತ್ತು ತ್ರಾಸಿ ಡೊನ್ ಬೊಸ್ಕೊ ಸಂಸ್ಥೆಯ ಧರ್ಮಗುರು ರೋಶನ್ ಡಿಸೋಜಾ ರವರ ನೇತ್ರತ್ವದಲ್ಲಿ ಗರಿಗಳ ಭಾನುವಾರ ವನ್ನು ಆಚರಿಸಲಾಯಿತು.
MANGALURU, MARCH 30: The Chrism Mass- the largest annual gathering of clergy and faithful before the Holy Week, celebrated by Most Rev. Dr Peter Paul Saldanha, the bishop of Mangalore on the evening of Thursday, March 30, 2023, at Rosario Cathedral, Mangalore, served as a unifying liturgical event for the diocese of Mangalore. Bishop Saldnaha, […]
ಕುಂದಾಪುರ, ಮಾ:30: ಐ.ಎಂ.ಜೆ. ವಿದ್ಯಾ ಸಂಸ್ಥೆಯಲ್ಲಿ ಏಪ್ರಿಲ್ 10 ರಂದು ‘ಸಂಸ್ಥಾಪಕ ದಿನ’ವನ್ನು ಆಚರಿಸಲಾಗುತ್ತದೆ. ಅದರ ಅಂಗವಾಗಿ ಕುಂದಾಪುರ ‘ಮಾನಸ- ಜ್ಯೋತಿ’ ವಿಕಲಚೇತನ ಮಕ್ಕಳಿಗೆ ನಮ್ಮ ಐ. ಎಂ. ಜೆ. ವಿದ್ಯಾ ಸಂಸ್ಥೆ ಬೋಧಕ- ವಿದ್ಯಾರ್ಥಿವೃಂದದವರು ‘ವಿಸ್ಮಯ’ ಕಾರ್ಯಕ್ರಮದಡಿ ವಿವಿಧ ಪ್ರದರ್ಶನದಿಂದ ಮಕ್ಕಳನ್ನು ರಂಜಿಸಿದರು. ಮಾನಸ ಜ್ಯೋತಿ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀಮತಿ ಶೋಭಾ ಮಧ್ಯಸ್ಥ ಅವರು ಈ ಸಂಸ್ಥೆಯನ್ನು ಪ್ರಸ್ತುತ ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ 2011 ರಿಂದ ನೆದರ್ಲ್ಯಾಂಡಿನ ಮಾರ್ಟೆ ವಾನ್ ಡೆನ್ ಬ್ಯಾಂಡ್ ನವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಐ.ಎಂ.ಜೆ ವಿದ್ಯಾ ಸಂಸ್ಥೆಯ ಬೋಧಕರಾದ ಶ್ರೀಮತಿ ಅಮೃತಮಾಲ, ಶ್ರೀಮತಿ ಅಕ್ಷತಾ, […]
Udupi, 30 March 2023: The blessings of Holy Oils and Chrism mass held at Milagres Cathedral, Kallianpur of Udupi Diocese on Thursday, 30th March, 2023. His Lordship Most Rev Dr. Gerald Isaac Lobo, Bishop of Udupi Diocese concelebrated the Solemnly Eucharistic celebrations along with record number of diocesan and religious priests. In the morning, the diocesan […]

