ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಇಲ್ಲಿನ ಎಂ.ಬಿ.ಎ ವಿಭಾಗದ ವತಿಯಿಂದ ದಿನಾಂಕ 31 ಮೇ 2025 ರಂದು ವಿಶ್ವ ತಂಬಾಕು ನಿಷೇಧ ದಿನವನ್ನು ಆಚರಿಸಿದರು.  ಈ ಸಂದರ್ಭದಲ್ಲಿ ಪ್ರಥಮ ಎಂ.ಬಿ.ಎ ವಿಭಾಗದ ವಿದ್ಯಾರ್ಥಿಗಳು ತಂಬಾಕಿನಿಂದಾಗುವ ದುಷ್ಟಪರಿಣಾಮಗಳನ್ನು ತೋರಿಸುವ ಒಂದು ಕಿರು ನಾಟಕವನ್ನು ಪ್ರದರ್ಶಿಸುವ ಮೂಲಕ ಜನಜಾಗೃತಿಯನ್ನು ಮೂಡಿಸಿದರು. ಕಾರ್ಯಕ್ರಮ ದಲ್ಲಿ ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರಾ ಪೂಜಾರಿಯವರು ಉಪಸ್ಥಿತರಿದ್ದು ವಿದ್ಯಾರ್ಥಿಗಳ ಜನಜಾಗೃತಿ ಮೂಡಿಸುವ ಪ್ರಯತ್ನವನ್ನು ಹೊಗಳಿದರು. ಅಸಿಸ್ಟೆಂಟ್ ಪ್ರೊಫೆಸರ್ ಚೈತಾಲಿ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿಭಾಗದ ವಿದ್ಯಾರ್ಥಿಗಳು ಮತ್ತು […]

Read More

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಇಲ್ಲಿನ ಎಂ.ಬಿ.ಎ ವಿಭಾಗದ ವತಿಯಿಂದ ದಿನಾಂಕ 02 ಜೂನ್ 2025 ರಂದು ವಿವಿಧ ಡಿಗ್ರಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಜ್-ಕ್ವಿಜ್ ಅಂತಿಮ ಸುತ್ತಿನ ಸ್ಪರ್ಧೆಯನ್ನು ನಡೆಸಲಾಯಿತು. ಸಮಾರೋಪ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ಐ ಟಿ ಕೆ ಉಪ ಪ್ರಾಂಶುಪಾಲರಾದ ಡಾ. ಮೆಲ್ವಿನ್ ಡಿ ಸೋಜರವರು ವಹಿಸಿದ್ದರು. ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅವರು ಅಭಿನಂದಿಸಿದರು.  ಡಾ. ಬಿ.ಬಿ ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವೀತಿಯ ಬಹುಮಾನ ಗಳಿಸಿದರು ಎಂ.ಬಿ.ಎ […]

Read More

ಕುಂದಾಪುರ, ಜೂ.4;ತಲ್ಲೂರು ಸಂತಪ್ರಾನ್ಸಿಸ್‌ ಆಸ್ಟಿಸಿ ಚರ್ಚಿನಲ್ಲಿ ಸ್ತ್ರೀ ಯೋಗದ ಸಹಯೋಗದಲ್ಲಿ ತಾಯಂದಿರ. ದಿನವನ್ನು ಜೂ. 01 ರಂದು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.ಅಂದು ಬೆಳಗಿನ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮ ಪ್ರಾಂತ್ಯದ ನೂತನ ಕುಲಪತಿಗಳಾದ ಅತೀ ವಂದನೀಯ ಫಾ.ಸ್ಟೀವನ್‌ ಡಿಸೋಜಾರವರು ಪ್ರಧಾನ ಗುರುಗಳಾಗಿ ಆಗಮಿಸಿ, ನೆರವೇರಿಸಿದರು. ನಂತರ ತಲ್ಲೂರು ಚರ್ಚಿಗೆ ಸಂಬಂಧ ಪಟ್ಟ ದೇವಲಕುಂದದ ಛಾಪೆಲ್ ನಲ್ಲಿ ತಾಯಂದಿರಿಗಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ, ಉಡುಪಿ ಧರ್ಮಪ್ರಾಂತ್ಯದ ನೂತನ ಕುಲಪತಿಗಳಾದ ಅತೀ ವಂದನೀಯ ಫಾ, ಸ್ಟೀವನ್‌ಸೋಜಾ ಹಾಜರಿದ್ದು, ಪವಿತ್ರ ಸಭೆಯಲ್ಲಿ […]

Read More

ಗಂಗೊಳ್ಳಿ,ಜೂ; 4 ಜೂ. ಸ್ಥಳೀಯ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಕನ್ನಡ ಮಾಧ್ಯಮ ಶಾಲಾ ಪ್ರಾರಂಭೋತ್ಸವನ್ನು ಜೂ 2 ರಂದು ಶಾಲಾ ಆರಂಭೋತ್ಸವವನ್ನು ಬಹು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಜಂಟಿ ಕಾರ್ಯದರ್ಶಿ ಭಗಿನಿ. ಗ್ರೇಸಿ ಲೋಬೊ, ದೀಪ ಬೆಳಗಿಸುವುದರ ಮೂಲಕ  ಕಾರ್ಯಕ್ರಮವನ್ನು ಉದ್ಘಾಟಿಸಿ” ಪ್ರಯತ್ನ ಮತ್ತು ದೇವರ ಅನುಗ್ರಹವಿದ್ದರೆ  ಎಂತಹ  ಸಾಧನೆಯನ್ನು ಕೂಡ ಮಾಡಬಹುದು ” ಎಂದರು. ಎಲ್ಲಾ ಹೊಸ ವಿದ್ಯಾರ್ಥಿಗಳಿಗೆ  ‘ಸ್ಮೈಲ್ ಬಾಲ್’ ನೀಡಿ  ಆತ್ಮೀಯವಾಗಿ ಸ್ವಾಗತಿಸಲಾಯಿತು.  ಜೊತೆಗೆ ಉಚಿತ ಬ್ಯಾಗ್, ಪಠ್ಯಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು  […]

Read More

ಕುಂದಾಪುರ, ಜೂ.4/ ರಂದು, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.3/ ರಂದು ಈ ಸಾಲಿನ ಶೈಕ್ಷಣಿಕ ಆರಂಭೋತ್ಸವ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯ ಮೂಲಕ ದೇವರನ್ನು ಸ್ಮರಿಸಿ, ಜ್ಯೋತಿ ಬೆಳಗುವ ಮೂಲಕ ಶಾಲಾ ಶೈಕ್ಷಣಿಕ ವರ್ಷಕ್ಕೆ ಚಾಲನೆಯನ್ನು ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ.ಯವರು ನಮ್ಮ ಗುರಿ, ಆಲೋಚನೆಗಳು ದೊಡ್ಡದಾಗಿರಬೇಕು ಶಿಕ್ಷಣ ಎನ್ನುವುದು ಪುಸ್ತಕ ಮತ್ತು ಪರೀಕ್ಷೆಗಳಲ,್ಲ ಶಿಕ್ಷಣ ನಮ್ಮ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ ಎಂದು ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಾಲೆಯಲ್ಲಿ ದಾಖಲಾಗಿರುವ […]

Read More

ಮಂಗಳೂರಿನ   ಪ್ರತಿಷ್ಠಿತ   ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ 1 ರಿಂದ 12ನೇ ತರಗತಿಯ ಹೊಸ  ಶೈಕ್ಷಣಿಕ ವರ್ಷದ ಪ್ರಾರಂಭವನ್ನು 2025 ಜೂನ್ 2 ರಂದು ಸಂಭ್ರಮದಿಂದ ಆಚರಿಸಲಾಯಿತು. ಸಂತ ಅಲೋಶಿಯಸ್ ಗೊನ್ಜಾಗ ಶಾಲೆ ಮಂಗಳೂರು ಇಲ್ಲಿಗೆ ನೂತನ ಪ್ರಾಂಶುಪಾಲರಾಗಿ ನೇಮಕಗೊಂಡ ರೆ.ಫಾ.ರೋಹನ್ ಡಿ’ ಅಲ್ಮೇಡ ಎಸ್ ಜೆ ಇವರನ್ನು  ಶಾಲಾ  ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕೇತರ ವರ್ಗದವರು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಶ್ರೀಮತಿ ಲಾರೆಲ್ ಡಿಸೋಜಾರವರು ನೂತನ ಪ್ರಾಂಶುಪಾಲರಿಗೆ ಹೂವನ್ನು ನೀಡಿ ಸ್ವಾಗತಿಸಿ, ’ಉತ್ತಮ ಶಾಲಾ […]

Read More

ಕುಂದಾಪುರ : ಮಳೆಗಾಲದಲ್ಲಿ ಸಾರ್ವಜನಿಕರ, ವಠಾರದ ನಿವಾಸಿಗಳ ರಕ್ಷಣೆಗೆ ಆದ್ಯತೆ ನೀಡಬೇಕಾಗಿರುವ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಪವಾದವಾಗಿ ಪಿಡಿಒ ಒಬ್ಬರು ನಿಂತ ಮಳೆ ನೀರನ್ನು ಕೆಳ ಭಾಗದಲ್ಲಿ ರುವ ಮನೆ ಹಿತ್ತಲಿಗೆ ಹರಿಸಿ ಮನೆಯವರಲ್ಲಿ ಆತಂಕ ಸ್ರಷ್ಟಿಸಿರುವರ ಘಟನೆ ಯೊಂದು ಕೋಟೇಶ್ವರದ ಬಡಾಕೆರೆಯಲ್ಲಿ ನಡೆದಿದೆ. ಕೋಟೇಶ್ವರದ ಬಡಾಕೆರೆಯ ನಿವಾಸಿಯಾಗಿರುವ ರಂಗನಾಥ ಹತ್ವಾರ್ ಅವರ ಮನೆಯು ಮನೆಯು ತಗ್ಗು ಪ್ರದೇಶ ದಲ್ಲಿದ್ದು, ತುಸು ಮೇಲ್ಗಡೆ ಚರಂಡಿ ಇಲ್ಲದೆ ಪಂಚಾಯತ್ ನಿಂದ ನಿರ್ಮಾಣಗೊಂಡ ಕಾಂಕ್ರಿಟ್ ರಸ್ತೆಯು ಇದೆ. ಕೆಲವು ದಿನಗಳಿಂದ […]

Read More

ಸಂತೆಕಟ್ಟೆ, ಕಲ್ಯಾಣಪುರ – ಜೂನ್ 1, 2025: ಮೌಂಟ್ ರೋಸರಿ ಚರ್ಚ್ ಭಾನುವಾರ ನಂಬಿಕೆ ಮತ್ತು ಉತ್ಸಾಹದಿಂದ ತುಂಬಿದ ಸುಂದರವಾದ ಉದ್ಘಾಟನಾ ಆಚರಣೆಯೊಂದಿಗೆ 2024-25 ರ ಸಂತೆಕಟ್ಟೆ, ಮೌಂಟ್ ರೋಸರಿ ಚರ್ಚ್ – ಶೈಕ್ಷಣಿಕ ವರ್ಷಕ್ಕೆ ಉತ್ಸಾಹಭರಿತ ಮತ್ತು ಭಕ್ತಿಪೂರ್ವಕ ಕ್ರೈಸ್ತ ಶಿಕ್ಷಣ ಆರಂಭೋತ್ಸವ ನಡೆಯಿತು. ಬೆಳಿಗ್ಗೆ 8:00 ಗಂಟೆಗೆ ನಡೆದ ಪವಿತ್ರ ಯೂಕರಿಸ್ಟ್ ಹೊಸ ಕ್ಯಾಟೆಕಿಟಿಕಲ್ ವರ್ಷದ ಆರಂಭವನ್ನು ಗುರುತಿಸಿತು. ಗಂಭೀರವಾದ ಬಲಿಪೂಜೆಯನ್ನು ಪ್ಯಾರಿಷ್ ಫಾ। ರೆವರೆಂಡ್ ಡಾ. ರೋಕ್ ಡಿ’ಸೋಜಾ, ಸಹಾಯಕ ಪ್ಯಾರಿಷ್ ಫಾದರ್ […]

Read More

ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ (ರಿ) 2025 ರ ಮೇ 31 ರ ಶನಿವಾರ ಕಾಲೇಜು ಎವಿ ಹಾಲ್‌ನಲ್ಲಿ ಹೃದಯಸ್ಪರ್ಶಿ ಮತ್ತು ಸ್ಮರಣೀಯ ಹಳೆಯ ವಿದ್ಯಾರ್ಥಿಗಳ ದಿನವನ್ನು ಆಯೋಜಿಸಿತು. ಈ ಕಾರ್ಯಕ್ರಮವು ತಲೆಮಾರುಗಳಾದ್ಯಂತದ ಹೆಮ್ಮೆಯ ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ, ಸಹಭಾಗಿತ್ವ, ಕೃತಜ್ಞತೆ ಮತ್ತು ಹಂಚಿಕೆಯ ಪರಂಪರೆಯ ಸಂತೋಷದಾಯಕ ಆಚರಣೆಯನ್ನು ಮಾಡಿತು. 1967 ರಲ್ಲಿ ಸ್ಥಾಪನೆಯಾದ ಮಿಲಾಗ್ರಿಸ್ ಕಾಲೇಜು ಸುಮಾರು 60 ವರ್ಷಗಳ ಅದ್ಭುತ ಇತಿಹಾಸವನ್ನು ಹೊಂದಿದೆ. ಪ್ರಾರಂಭವಾದಾಗಿನಿಂದ, ಕಾಲೇಜು ಭರವಸೆಯ ದಾರಿದೀಪವಾಗಿದೆ ಮತ್ತು ಉನ್ನತ […]

Read More