JANANUDI.COM NETWORK ಯು.ಎ.ಇ.ಯ ಅಧ್ಯಕ್ಷ ಹಿಸ್ ಹೈನೆಸ್ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಇಂದು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಅವರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನದ ಸುದ್ದಿಯನ್ನು ನಿಧನವನ್ನು ಯುಎಇ ವ್ಯವಹಾರಗಳ ಸಚಿವಾಲಯ ಧೃಡಪಡಿಸಿದೆ.ಶೇಖ್ ಖಲೀಫಾ ಅವರು ಯುಎಇಯ ಎರಡನೇ ಅಧ್ಯಕ್ಷರಾಗಿದ್ದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಶೇಖ್ ಬಿನ್ ಝಾಯೆದ್ ನಿಧನದ ಹಿನ್ನೆಲೆಯ ಯುಎಇಯಲ್ಲಿ ಮೂರು ದಿನಗಳ ಅಧಿಕೃತ ಶೋಕಾಚರಣೆಯನ್ನು ಘೋಷಿಸಲಾಗಿದೆ. ಯುಎಇಯ ಏಳಿಗೆಗಾಗಿ ಅವರು ಮಹತ್ತರ ಕೊಡುಗೆಯನ್ನು […]
JANANUDI.COM NETWORK ನವದೆಹಲಿ: ಜಾಗತಿಕ ಮಟ್ಟದಲ್ಲಿ ಕೊರೋನಾ ಸೋಲಕಿನ ಪ್ರಕರಣ ಹೆಚ್ಚಾಗುತ್ತಿದೆ. ಮುಖ್ಯವಾಗಿ ಚೀನಾದಲ್ಲಿ ಕೊರೋನಾ ನಾಲ್ಕನೆ ಅಲೆ ಕಾಣಿಸಿಕೊ೦ಡಿದೆ. ಶಾ೦ಘೈ ಮತ್ತು ಹಾಂಕಾಂಗ್ ನಲ್ಲಿ ಪರಿಸ್ಥಿತಿ ಗ೦ಭೀರವಾಗಿದೆ.ಹಾ೦ಗ್ ಕಾ೦ಗ್ ನಲ್ಲಿ ಕೊರೋನಾ ಸೋಲಕು ಪ್ರಕರಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣದ ಮೇಲೆ ನಿರ್ಬಂಧವಿಧಿಸಲಾಗಿದೆ. ಈ ಸ೦ಬ೦ಧ ಹಾಂಕಾಂಗ್ ಗೆ ತೆರಳುವ ವಿಮಾನಗಳ ಸೇವೆಯನ್ನು ರದ್ದು ಪಡಿಸಲಾಗಿದೆ ಎ೦ದು ಏರ್ ಇ೦ಡಿಯಾ ಹೇಳಿದೆ.ಮು೦ದಿನ ಆದೇಶದ ತನಕ ನಿರ್ಬ೦ಧ ಜಾರಿಯಲ್ಲಿ ಇರಲಿದೆ ಎ೦ದು ಏರ್ ಇ೦ಡಿಯಾ ಸಲ೦ಸ್ಥೆ […]
JANANUDI.COM NETWORK ಲಂಡನ್:ಕೋವಿಡ್ 19 ನ ರೂಪಾ೦ತರಿಯಾದ ಒಮಿಕ್ರಾನ್ ಮತ್ತೊ೦ದು ರೂಪ ಧರಿಸಿ ಆಕ್ರಮಣಕ್ಕೆ ಸಜ್ಜಾಗಿದೆಒಮಿಸಕ್ರಾನ್ನ ಈ ಹೊಸ ರೂಪಾಂತರಿ ವೈರಸ್ ಇಂಗ್ಲೆಂಡ್ ನಲ್ಲಿ ಪತ್ತೆಯಾಗಿರುವುದನ್ನು ವಿಶ್ವ ಆರೋಗ್ಯ ಸ೦ಸ್ದೆ (ಡಬ್ಲ್ಯು ಎಚ್ ಒ) ಶನಿವಾರ ಖುಚಿತ ಪಡಿಸಿದೆ. ಇಂಗ್ಲೆಂಡ್ ಆರೋಗ್ಯ ಸುರಕ್ಷತಾ ಸ೦ಸ್ಥೆ ಓಮಿಕ್ರಾನ್ ವೇರಿಯೇ೦ಟ್ಗಳ ಅಧ್ಯಯನ ಮಾಡುತ್ತಿರುವಾಗ ಕೊಸ ರೂಪಾಲ೦ತರಿ ಎಕ್ಸ್ಇ ಪತ್ತೆಯಾಗಿದೆ. ಇದು ಓಮಿಕ್ರಾನ್ನ ಈ ಮೊದಲಿನ ರೂಪಾ೦ತರಿಯಾದ ಬಿಎ 1 ಮತ್ತು ಬಿಎ 2 ನ ಸಮ್ಮಿಲನದಿಂದ ಕೊರಬಲ೦ದ ಮ್ಯ್ಯುಟೇಶನ್ ಆಗಿದೆಎ೦ದು ವಿಶ್ವ ಆರೋಗ್ಯ ಸಲಸ್ದೆ ತಿಳಿಸಿದೆ. […]
ಹಿಂದೂ ದೇವಸ್ಥಾನಗಳ ಬಳಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಕುರಿತು ಯುಎಇ ರಾಜಕುಮಾರಿ ಹೇಳಿಕೆಅಬುಧಾಬಿ: ಕರ್ನಾಟಕ ದೇವಸ್ಥಾನಗಳ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಧಿಸಲು ಒತ್ತಡ ಹೇರುತ್ತಿರುವ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಮುಸ್ಲಿಂ ರಾಷ್ಟ್ರದಲ್ಲಿರುವ ಹಿಂದೂಗಳಿಗೆ ಅಲ್ಲಿರುವ ಮಸೀದಿ ಬಳಿ ವ್ಯಾಪಾರ ನಡೆಸಲು ಇದುವರೆಗೂ ತಡೆನೀಡಿಲ್ಲ ಎಂದು ಯುಎಇ ರಾಜಕುಮಾರಿ ಹೆಂದ್ ಅವರು ಸಂಘಪರಿವಾರಕ್ಕೆ ಎಚ್ಚರಿಕೆಯ ಟ್ವೀಟ್ ಮಾಡಿದ್ದಾರೆ, ಹಾಗೇ ಮುಸ್ಲಿಂ ರಾಷ್ಟ್ರದಲ್ಲಿರುವ ಹಿಂದೂಗಳ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ವಾಸಿಸುವ ಹಿಂದೂಗಳ ಸಂಖ್ಯೆ ಕೆಳಕಂಡತ್ತೆ […]
JANANUDI.COM NETWORK ರಿಯಾದ್ : ವಿದೇಶಗಳಿ೦ದ ಬರುವ ಜನರಿಗೆ ಸೌದಿ ಅರೇಬಿಯಾಕ್ಕೆ ಪ್ರವೇಶದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಇನ್ನು ಮು೦ದೆ ಲಸಿಕ ಪ್ರಮಾಣಪತ್ರದ ಅಗತ್ಯವಿಲ್ಲ ಎ೦ದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.ದೇಶದಲ್ಲಿ ಲಸಿಕೆ ಪ್ರಮಾಣ ಶೇ.99ರಷ್ಟಿದ್ದು, ಪಾಸಿಟಿವಿಟಿ ದರ ಶೇ.4ಕ್ಕಿ೦ತ ಕಡಿಮ ಇರುವುದರಿಂದ ನಿರ್ಬಂಧಗಳಲ್ಲಿ ಸಡಿಲಿಕೆ ಅವಕಾಶ ನೀಡಲಾಗಿದೆ. ಸೌದಿ ಅರೇಬಿಯಾವನ್ನು ಪ್ರವೇಶಿಸಲು ಇನ್ನು ಮುಂದೆ ಲಸಿಕೆ ಪ್ರಮಾಣಪತ್ರದ ಅಗತ್ಯವಿಲ್ಲ, ಕೋವಿಡ್ -19 ಪರೀಕ್ಷೆ ಅಥವಾ ಯಾವುದೇ ರೀತಿಯ ಕ್ವಾರ್ಟಾಯ್ನ್ ಇಲ್ಲ ಎ೦ಬುದು ಮೂರು ಹೊಸ ಅಧಿಕೃತ […]
JANANUDI.COM NETWORK ಬೀಜಿಂಗ್ ಮಾ. 21: 133 ಪ್ರಯಾಣಿಕರಿದ್ದ ಬೋಯಿಂಗ್ 737 ಚೀನಾದ ಈಸ್ಟರ್ನ್ ಪ್ಯಾಸೆಂಜರ್ ವಿಮಾನ ಪತನಗೊಂಡಿದೆ. ಈ ಬಗ್ಗೆ ಚೀನಾದ ಪ್ರಾದೇಶಿಕ ಮಾಧ್ಯಮಗಳು ವರದಿ ಮಾಡಿದೆ. ವಿಮಾನವು ಕುನ್ಮಿಂಗ್ ನಿಂದ ಗುವಾಂಗ್ಕ್ಸಿಗೆ ಪ್ರಯಾಣಿಕರನ್ನು ಹೊತ್ತು ಸಾಗಿತ್ತು.ಆದರೆ ವಿಮಾನವು ಗುವಾಂಗ್ಕ್ಸಿ ಪ್ರದೇಶದ ವುಝೌ ನಗರದ ಸಮೀಪವಿರುವ ಗ್ರಾಮಾಂತರ ಪ್ರದೇಶದಲ್ಲಿ ಪತನಗೊಂಡಿದೆ. ರಕ್ಷಣಾ ತಂಡ ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದೆ. ಸಾವು ನೋವಿನ ಬಗ್ಗೆ ಮಾಹಿತಿ ನಿರೀಕ್ಷಿಸಲಾಗಿದೆ.
JANANUDI.COM NETWORK ಪೋರ್ಟಾರೀಕೊ: 2021ರ ವಿಶ್ವಸು೦ದರಿ ಪಟ್ಟ ಪೋಲ್ಯಾ೦ಡ್ ದೇಶದ ಕರೋಲಿನಾ ಬೈಲಾವ್ಸ್ಕಾ ಎಂಬ ಬೆಡಗಿಗೆ ದೊರಕಿದೆ.ಪೋರ್ಟಾರೀಕೊ ದಲ್ಲಿ ಶುಕ್ರವಾರ ನಡೆದಿರುವ ಪ್ರಶಸ್ತಿ ಪ್ರದಾನ ಸಮಾರ೦ಭದಲ್ಲಿ 2019ನೇ ಸಾಲಿನ ವಿಶ್ವಸು೦ದರಿ ಜಮೈಕಾದ ಟೋನಿ ಅ್ಯನ್ ಸಿ೦ಗ್ ಪೋಲ್ಯಾ೦ಡ್ ನ ಕರೋಲಿನಾ ಬಿಲಾವಸ್ಥ್ ಗೆ ವಿಶ್ವ ಸುಂದರಿ ಕಿರೀಟ ತೊಡಿಸಿದ್ದಾರೆ. ಈ ವಿಶ್ವಸು೦ದರಿ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕಾ ಪ್ರಜೆಯಾದ ಶ್ರೀ ಸೈನಿ ಮೂದಲ ರನ್ನರ್ಅಪ್ ಆಗಿ ಹೊರಹೊಮ್ಮಿದ್ದಾರೆ. ಕೋಟ್ ಡಿ ಐವರಿಯ ಒಲಿವಿಯಾ ಯೇಸ್ ಎರಡನೇ ರನ್ನರ್ […]
ವಿಶ್ವದಲ್ಲೇ ಹೆಚ್ಚು ಸಾವುಗಳನ್ನು ಕಂಡ ರಾಷ್ಟ್ರಗಳಲ್ಲಿ ಭಾರತಕ್ಕೆ ಮೊದಲ ಸ್ಥಾನ -ಶೇಕಡ 22ರಷ್ಟು ಸಾವುಗಳು ಭಾರತದಲ್ಲಿ ಜಗತ್ತಿನಲ್ಲಿ ಕೋವಿಡ್ ಮಾರಣಾಂತಿಕ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ಈಗಾಗಲೇ ಪ್ರಕಟವಾದ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿದ್ದು ಇದು ಗಮನಾರ್ಹ ಆತಂಕದ ವಿಷಯವಾಗಿದೆ.ವಿಶ್ವದಲ್ಲೇ ಹೆಚ್ಚು ಸಾವುಗಳನ್ನು ಕಂಡ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಜಗತ್ತಿನಾದ್ಯಂತ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆಯಲ್ಲಿ ಶೇಕಡ 22ರಷ್ಟು ಸಾವುಗಳು ಭಾರತದಲ್ಲೇ ಸಂಭವಿಸಿವೆ ಎಂವ ವರದಿ ಲ್ಯಾನ್ಸೆಟ್ ಪ್ರಕಟಿಸಿದ ವರದಿಯಲ್ಲಿ ಉಲ್ಲೇಖವಾಗಿದ್ದು, ಭಾರತ ದೇಶ ಕೇವಲ ಬಡಾಯಿ […]
JANANUDI.COM NETWORK ರಿಯಾದ್: ಭಯೋತ್ಪಾದನೆ ಸಂಬಂಧಿತ ಅಪರಾಧಗಳಿಗಾಗಿ ಒಂದು ದಿನದಲ್ಲಿ ದಾಖಲೆಯ 81 ಜನರನ್ನು ಶನಿವಾರ ಗಲ್ಲಿಗೇರಿಸಿದೆ ಎಂದು ಸೌದಿ ಅರೇಬಿಯಾ ಹೇಳಿದೆ, ಇದು ಕಳೆದ ವರ್ಷ ಕೊಲ್ಲಲ್ಪಟ್ಟ ಒಟ್ಟು ಸಂಖ್ಯೆಯನ್ನು ಮೀರಿದೆಇವರೆಲ್ಲರೂ “ಬಹು ಘೋರ ಅಪರಾಧಗಳನ್ನು ಮಾಡಿದ ತಪ್ಪಿತಸ್ಥರು” ಎಂದು ಅಧಿಕೃತ ಸೌದಿ ಪ್ರೆಸ್ ಏಜೆನ್ಸಿ (SPA) ವರದಿ ಮಾಡಿದೆ, ಅವರು ಇಸ್ಲಾಮಿಕ್ ಸ್ಟೇಟ್ ಗುಂಪು, ಅಲ್-ಖೈದಾ, ಯೆಮೆನ್ನ ಹುತಿ ಬಂಡುಕೋರ ಪಡೆಗಳು ಅಥವಾ “ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ” ಸಂಬಂಧ ಹೊಂದಿರುವ ಅಪರಾಧಿಗಳನ್ನು ಒಳಗೊಂಡಿದ್ದಾರೆ ಎಂದು […]

