ವರದಿ: ವಿಲ್ಪ್ರೆಡ್ ಮಿನೇಜೆಸ್ ಕಥೋಲಿಕ್ ಸಭಾ ಪಿಯುಸ್ ನಗರ್, ಹಂಗ್ಳೂರು ಘಟಕದಿಂದ ಗಾಂಧಿ ಜಯಂತಿಯಂದು ಸ್ವಚ್ಛ ಹಾಗೂ ನಿರ್ಮಲ ಪರಿಸರ ಅಭಿಯಾನ ಕುಂದಾಪುರ,ಒ.೪. ಕಥೋಲಿಕ್ ಸಭಾ ಪಿಯುಸ್ ನಗರ್, ಹಂಗ್ಲೂರು, ಕುಂದಾಪುರದವರು ಇಂದು ಸ್ವಚ್ಛ ಹಾಗೂ ನಿರ್ಮಲ ಪರಿಸರ ಅಭಿಯಾನವನ್ನು ಕುಂದಾಪುರ ಕೊಡಿ ಸಮುದ್ರ ತೀರವನ್ನು ಸ್ವಚ್ಛ ಗೋಳಿಸುವ ಮೂಲಕ ನೇರವೇರಿಸಿದರು. ನಿರ್ಮಲ ಪರಿಸರ ನಮ್ಮ ಕರ್ತವ್ಯವೆನ್ನುವ ಧೇಯವನ್ನು ಪರಿಸರ ನಿವಾಸಿಗರಿಗೆ ನೀಡಿದರು. ಕಥೋಲಿಕ್ ಸಭಾ ಪಿಯುಸ್ ನಗರದ ಅಧ್ಯಕ್ಷರಾದ ವಿಲ್ಫ್ರೆಡ್ ಮಿನೇಜಸ್ ರ ಸಮಾಕ್ಷದಲ್ಲಿ ಅಭಿಯಾನ ನಡೆಯಿತು. […]
JANANUDI.COM NETWORK ಆರ್.ಎನ್.ಶೆಟ್ಟಿ. ಪದವಿಪೂರ್ವಕಾಲೇಜಿನ ದ್ವಿತೀಯ ಪಿ.ಯು.ಸಿ. ಯ ವಿದ್ಯಾರ್ಥಿ ಆರ್. ಸೂರಜ್ ಕಬ್ಬಡಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ ಶಿರೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ. ಪದವಿಪೂರ್ವಕಾಲೇಜಿನ ದ್ವಿತೀಯ ಪಿ.ಯು.ಸಿ. ಯ ವಿದ್ಯಾರ್ಥಿ ಆರ್. ಸೂರಜ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
JANANUDI.COM NETWORK ಅಂಜುಮಾನ್ ಇನ್ಸುಟ್ಯುಟ್ ಆಫ್ ಟೆಕ್ನೊಲೊಜಿ ಮತ್ತು ಮೇನೆಜ್ಮೆಂಟ್ ಆಯೋಜಿದ್ದ ಸ್ಟೇಮ್ 19 ರ ಮೊಡೆಲ್ ಎಕ್ಸಪೊದಲ್ಲಿ ಆರ್.ಎನ್.ಶೆಟ್ಟಿ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ಅಂಜುಮಾನ್ ಇನ್ಸುಟ್ಯುಟ್ ಆಫ್ ಟೆಕ್ನೊಲೊಜಿ ಮತ್ತು ಮೇನೆಜ್ಮೆಂಟ್ ಆಯೋಜಿದ್ದ ಸ್ಟೇಮ್ ೧೯ ರ ಮೊಡೆಲ್ ಎಕ್ಸಪೊದಲ್ಲಿ ಆರ್.ಎನ್.ಶೆಟ್ಟಿ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಶ ಎಸ್. ಶೆಟ್ಟಿ, ಸುಮಂತ್ ಉಡುಪ ಮತ್ತು ಕಿಶನ್ ಎಂ. ರಾವ್ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
JANANUDI.COM NETWORK ಹಳ್ಳಿಬೇರು ಶಾಲಾ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಕೊಲ್ಲೂರು, ಒ.3: ಕೊಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸ.ಹಿ.ಪ್ರಾ. ಶಾಲೆ ಹಳ್ಳಿಬೇರು ಇಲ್ಲಿ ಸುಮಾರು 12 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗಷ್ಟೆ ವರ್ಗಾವಣೆಗೊಂಡ ಶಿಕ್ಷಕ ಹರೀಶ್ ಕುಮಾರ್ ಮತ್ತು ಅವರ ಧರ್ಮಪತ್ನಿಗೆ ಸಮಸ್ತ ಗ್ರಾಮಸ್ತರ ಪರವಾಗಿ ಅತ್ಯಂತ ಆದರದ ಬೀಳ್ಕೊಡುಗೆ ಸಮಾರಂಭವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹರೀಶ್ ಕುಮಾರ್ ದಂಪತಿಗೆ ಸನ್ಮಾನಿಸಿ ಮಾತನಾಡಿದ ಕೊಲ್ಲೂರು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಎಸ್.ಕುಮಾರ್ ಅವರು ‘ಈ ಶಿಕ್ಷಕರು ಅತ್ಯಂತ ಶ್ರದ್ದೆ […]
JANANUDI.COM NETWORK ಕುಂದಾಪುರಾಂತ್ ಒಕ್ಟೋಬರ್ 2 ವೆರ್ ‘ನಿರ್ಮಿಲ್ಲೆಂ ನಿರ್ಮೊಣೆಂ’ ಪಿಂತುರಾಚೆಂ ಯಶಸ್ವಿ ಪ್ರದರ್ಶನ್ ಕುಂದಾಪುರ್, ಒ.3: ಯಶಸ್ವಿ ಪ್ರದರ್ಶನ್ ಜಾವ್ನಾûಸ್ಚೆಂ ‘ನಿರ್ಮಿಲ್ಲೆಂ ನಿರ್ಮೊಣೆಂ’ ಕೊಂಕಣಿ ಪಿಂತುರ್ ಕುಂದಾಪುರಾಂತ್ ಒಕ್ಟೋರಚ್ಯಾ 2 ತಾರೀಕೆರ್ 2 ವೊರಾರ್ ತ್ರಾಸಿಚ್ಯಾ ಕೊಂಕಣ್ ಖಾರ್ವಿ ಭವನಾಂತ್ ಉಗ್ತಾವಣ್ ಕಾರ್ಯಾ ಉಪ್ರಾಂತ್ ಯಶಸ್ವಿ ಯಶಸ್ವಿ ಪ್ರದರ್ಶನ್ ಜಾಲೆಂ. ಹ್ಯಾ ಮಹಾ ಪ್ರದರ್ಶನಾಚೆಂ ಕುಂದಾಪುರ್ ವಾರಾಡೊ ವಿಗಾರ್ ಭೊ|ಮಾ||ಸ್ಟ್ಯಾನಿ ತಾವ್ರೊನ್ ದಿವ್ಟಿ ಪೆಟಾಂವ್ಚ್ಯಾ ಮಾರಿಫಾತ್ ಉಗ್ತಾವಣ್ ಕೆಲೆಂ. ಸಯ್ರೆ ಜಾವ್ನಾ ಗಂಗೊಳ್ಳೆಚೊ ವಿಗಾರ್ ಮಾ|ಬಾ|ಆಲ್ಬರ್ಟ್ […]
JANANUDI.COM NETWORK ಕುಂದಾಪುರ ಕಾಂಗ್ರೆಸ್: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜನ್ಮ ದಿನಾಚರಣೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೆಎಫ್ಡಿಸಿ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಚಿಂತನೆಗಳ ಮಹತ್ವದ ಕುರಿತು ಸಭೆಗೆ ವಿವರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿ ಪ್ರಸಾದ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ […]
JANANUDI.COM NET WORK ಕುಂದಾಪುರ ಕಥೊಲಿಕ್ ಸಭಾ, ರೊಟಾರ್ಯಾಕ್ಟ್ ಕ್ಲಬ್ ವತಿಯಿಂದ ಗಾಂಧಿ ಜಯಂತಿ ಆಚರಣೆ ಕುಂದಾಪುರ, ಒ.2: ಕುಂದಾಪುರ ಕಥೊಲಿಕ್ ಸಭಾ ಘಟಕ ಮತ್ತು ರೊಟಾರ್ಯಾಕ್ಟ್ ಕ್ಲಬ್ ದಕ್ಷಿಣ ಇವರು ಸಂಯುಕ್ತವಾಗಿ ಒಕ್ಟೋಬರ್ 2 ರಂದು ಸಂತ ಮೇರಿಸ್ ಪ್ರೌಢ ಶಾಲಾ ಆವರಣದಲ್ಲಿ ಗಾಂಧಿಜಿಯ 150 ನೇ ಜಯಂತಿಯ ಆಚರಣೆಯನ್ನು ಆಚರಿಸಲಾಯಿತು. ಮುಖ್ಯ ಅಥಿತಿ ಪತ್ರಕರ್ತ ಸಾಹಿತಿ ಬರ್ನಾಡ್ ಡಿಕೋಸ್ತಾ ರಾಷ್ಠ್ರ ಪಿತ ಮಹಾತ್ಮ ಗಾಂಧಿಜಿಯ ಭಾವ ಚಿತ್ರಕ್ಕೆ ಮಾಲರ್ಪಣೆ ಮಾಡಿ ‘ಮಹಾತ್ಮ ಗಾಂಧಿಜಿ ಪ್ರಪಂಪಚದ […]
JANANUDI.COM NET WORK ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ಪರೀಕ್ಷೆಯಲ್ಲಿ ಜೆನಿಶಾ ಮತ್ತು ವಾಲ್ಟರ್ ಗೆ ರೇಂಕ್ ಜೆನಿಶಾ ಪ್ರಿಯಾಂಕಾ ಪಿಕಾರ್ಡೊ ವಿಕ್ಟರ್ ವೋಲ್ಟರ್ ಪಿಂಟೊ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ಸಂಸ್ಥೆಯು 2019 ನೇ ಜೂನ್ ತಿಂಗಳಲ್ಲಿ ನಡೆಸಲಾಗಿರುವ ಡಿಪ್ಲೊಮಾ ಇನ್ ಕೋ-ಅಪರೇಟಿವ್ ಮ್ಯಾನೆಜ್ಮೆಂಟ್ ತರಬೇತಿಯ ಅಂತಿಮ ಪರಿಕ್ಷಾ ಫಲಿತಾಂಶದಲ್ಲಿ ಮೂಡುಬಿದಿರೆಯ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ತರಬೇತಿ ಸಂಸ್ಥೆಗೆ 7 ರ್ಯಾಂಕ್ಗಳು ಬಂದಿದ್ದು, ಅದರಲ್ಲಿ 6 ನೇ ರೇಂಕ್ ಕುಂದಾಪುರ […]
JANANUDI.COM NET WORK ಜಿಲ್ಲಾ ಮಟ್ಟದ ರೂರಲ್ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ. ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆ ಕುಂದಾಪುರ, ಒ.1: ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಜಿಲ್ಲಾಮಟ್ಟದ ರೂರಲ್ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ. ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಾದ ಅಭಿಲಾಷ್ ಎಸ್. ಹತ್ವಾರ್, ಭರತ್, ಮನೀಷ್ ವಿ. ಬಿಜೂರ್, ಗೌರೀಶ್ ಕಾಮತ್ ಭಾಗವಹಿಸಿ ಮೈಸೂರಿನಲ್ಲಿ ನಡೆಯುವ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

