ಶ್ರೀನಿವಾಸಪುರ:ಕೊಳತೂರು ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಲ್.ವಿ.ನಾಗಮಣಿ ವೆಂಕಟರಾಜು ಆಯ್ಕೆ

ಪಿಡಿಒ ಮೆಹರ್‌ತಾಜ್, ಕಾರ್ಯದರ್ಶಿ ವಿಶ್ವನಾಥರೆಡ್ಡಿ, ಬಿಲ್ ಕಲೆಕ್ಟರ್ ಆನಂದ್, ಮುಖಂಡರಾದ ಯಲ್ದೂರು ಗೌರಮ್ಮ, ರಮೇಶ್, ಆಚಂಪಲ್ಲಿ ಗಂಗಾಧರ್, ಸುರೇಶ್ ,ಮಂಜುಳಮ್ಮ, ಚಂದ್ರ, ಜಗದೀಶ್,ಸೀತರೆಡ್ಡಿಹಳ್ಳಿ ಸೋಮಶೇಖರ್,  ಶೆಟ್ಟಿಹಳ್ಳಿ.ನಾಗರಾಜ್, ಶ್ರೀನಿವಾಸ್, ಸಂತೊಷ, ಚಂದ್ರ, ಕೆಂಚಪ್ಪ, ಕೆಇಬಿ ಆನಂದ್,ಡಿ.ಸಿ ವೆಂಕಟರಾಮಪ್ಪ,ಅರಿಕೆರೆ. ಹರೀಶ್, ಬೀರಗಾನಹಳ್ಳಿ ವೆಂಕಟರೆಡ್ಡಿ ಇತರರು ಇದ್ದರು. 

ಶ್ರೀನಿವಾಸಪುರ ಗ್ರಾಮಪಂಚಾಯತ್ ಗೀತಾಶ್ರೀನಿವಾಸ್ ಅಧ್ಯಕ್ಷೆಯಾಗಿ ಹಾಗೂ ಲಕ್ಷ್ಮಿದೇವಮ್ಮ ನಾರಾಯಣಸ್ವಾಮಿ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆ

ಭಂಡಾರ್ಕಾರ್ಸ್ ; ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಆಜ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ

ಎಂ ಬಿ ಎ ಪದವಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ತರಭೇತಿ

ಸಮುದಾಯದ ಮುಖಂಡರ ಸಹಕಾರದೊಂದಿಗೆ ಪುತ್ಥಳಿಗಳನ್ನ ಸೂಕ್ತ ಸರ್ಕಾರಿ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತದೆ-ತಹಶೀಲ್ದಾರ್ ಜಿ.ಎನ್.ಸುದೀಂದ್ರ

ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಿಕೊಂಡ ಮನೆಗಳನ್ನು ಅಕ್ರಮ ಸಕ್ರಮಕ್ಕೆ ಅವಕಾಶ ನೀಡಿದನ್ನು, ಸದುಪಯೋಗ ಮಾಡಿಕೊಳ್ಳದಕ್ಕೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ಬೇಸರ

ರಾಜ್ಯ ಸರ್ಕಾರದಿಂದ ಕುಂದಾಪುರ ಪುರಸಭೆಗೆ ನೂತನ ನಾಮ ನಿರ್ದೇಶಕ ಸದಸ್ಯರ ನೇಮಕ

 ರಾಜ್ಯ ಸರ್ಕಾರದಿಂದ  ಪುರಸಭೆಯ ಸ್ಥಳೀಯ ಆಡಳಿತಕ್ಕೆ ನೂತನ ನಾಮನಿರ್ದೇಶಕ ಸದಸ್ಯರನ್ನು, ಸರಕಾರದ ಅಧೀನ ಕಾರ್ಯದರ್ಶಿ , ನಗರಾಭಿವೃದ್ಧಿ ಇಲಾಖೆ ಆದೇಶವನ್ನು ಹೊರಡಿಸಿದೆ.

 ಸದಸ್ಯರ ಹೆಸರುಗಳು ಈ ಕೆಳಗಿನಂತಿವೆ.

ಗಣೇಶ್ ಶೇರಿಗಾರ್

ಪ್ರಸ್ತುತ ನಗರ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ,ಎರಡು ಬಾರಿ ಎಪಿಎಂಸಿ ಉಪಾಧ್ಯಕ್ಷರಾಗಿ, ಎರಡು ಬಾರಿ ಟಿಟಿ ರಸ್ತೆಯ ಪುರಸಭಾ ಸದಸ್ಯರಾಗಿ, ಪತ್ನಿ ರವಿಕಲಾ ಗಣೇಶ್ ಶೇರೆಗಾರರನ್ನು ಎರಡು ಬಾರಿ ಪುರಸಭೆಯ ಸದಸ್ಯರಾಗಿ ಜಯಗಳಿಸುವಲ್ಲಿ ಶ್ರಮಿಸಿ ,ಬಸವೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾಗಿ ,ಎಸ್ ಡಿ ಎಂ ಸಿ ಸ್ಥಾಪಕ ಅಧ್ಯಕ್ಷರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾ ಸದಸ್ಯರಾಗಿ ,ಗೆಳೆಯರ ಬಳಗ ಮತ್ತು ಚಿಕ್ಕಮ್ಮ ಕ್ರೀಡಾ ಸಂಘದ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ಅಶೋಕ್ ಸುವರ್ಣ

 ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ, ಶಾಂತಿನಿಕೇತನ ವಾರ್ಡಿನ ಬುತ್ ಅಧ್ಯಕ್ಷರಾಗಿ ,ಮಾನವ ಬಂಧುತ್ವ ತಾಲೂಕು ಸಮಿತಿಯ ಸಂಚಾರಕರಾಗಿ, ಮೊಗವೀರ ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ.

ಸದಾನಂದ ಖಾರ್ವಿ

 ಕಾಂಗ್ರೆಸ್ ಪಕ್ಷದ ಬಹದ್ದೂರ್ ಶಾ ರಸ್ತೆಯ ಬುತ್ ಅಧ್ಯಕ್ಷರಾಗಿ , ಚಿಪ್ಪು ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷರಾಗಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಮಾಜಿ ನಿರ್ದೇಶಕಾಗಿ, ಶ್ರೀ ಮಂಜುನಾಥ ಧರ್ಮಸ್ಥಳ ಕ್ಷೇತ್ರ ಸ್ವಸಹಾಯ ಸಂಘ ಒಕ್ಕೂಟದ ಮಾಜಿ ಅಧ್ಯಕ್ಷರಾಗಿ , ವಿದ್ಯಾರಂಗ ಮಿತ್ರ ಮಂಡಳಿಯ ಮಾಜಿ ಸಾಮಾಜಿಕ ಕಾರ್ಯದರ್ಶಿಯಾಗಿ, ಮಹಾಕಾಳಿ ದೇವಸ್ಥಾನದ ಮಾಜಿ ಸದಸ್ಯರಾಗಿ , ತೃಪ್ತಿ ಸ್ವಸಹಾಯ ಸಂಘದ ಮಾಜಿ ಅಧ್ಯಕ್ಷರಾಗಿ, ಕಿಂಗ್ಫಿಶರ್ ಸ್ಪೋರ್ಟ್ಸ್ ಕ್ಲಬ್ ನ ಮಾಜಿ ಸದಸ್ಯರಾಗಿ ,ಭಾರತೀಯ ಮುಜದೂರು ಸಂಘದ ಜಿಲ್ಲಾ ಸಂಘದ ಮಾಜಿ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ಶಶಿ ರಾಜ್ ಪೂಜಾರಿ

ಇಂಟಕ್ ತಾಲೂಕು ಯುವ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರಾಗಿ, ನಾಗ ಬೊಬ್ಬರ್ಯ ದೇವಸ್ಥಾನ ಮೀನು ಮಾರ್ಕೆಟ್ ರಸ್ತೆಯ ಸದಸ್ಯರಾಗಿ ,ಲೈನ್ಸ್ ಕ್ಲಬ್ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ಶಶಿಧರ

ಕಾಂಗ್ರೆಸ್ ಪಕ್ಷದ ನಂದಿಬೆಟ್ಟು ವಾರ್ಡಿನ ಬುತ್ ಅಧ್ಯಕ್ಷರಾಗಿ, ಮಾಜಿ ದಲಿತ ಹಕ್ಕು ಸಮಿತಿಯ ಕಾರ್ಯದರ್ಶಿಯಾಗಿ, ಹಲೋ ಗೆಳೆಯ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

ಕುಂದಾಪುರ ‘ಮಹಾತ್ಮ ಹುತಾತ್ಮ ದಿನ : ಇವತ್ತಿಗೂ ಕೂಡಾ ಗಾಂಧಿ ಮಾರ್ಗವೇ ಮುಖ್ಯವಾದುದು – ಡಾ.ರಾಮದಾಸ್ ಪ್ರಭು

ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾ – ವಾರ್ಷಿಕ ಹಬ್ಬವು ಅಪಾರ ಭಕ್ತಿ ಮತ್ತು ಭವ್ಯತೆಯಿಂದ ಮುಕ್ತಾಯಗೊಂಡಿತು