


ಬಾರ್ಕುರು; ನ್ಯಾಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಹನೆಹಳ್ಳಿ ಹಾಗೂ ಅಲಯನ್ಸ್ ಕ್ಲಬ್ ಬಾರಕೂರು ಇದರ ವತಿಯಿಂದ “ಅಲಯನ್ಸ ಗ್ರೀನ್ ಅವಾರ್ಡ್ ” ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಲಯನ್ಸ ಸಂಪುಟ ಸದಸ್ಯರಾದ ಶ್ರೀನಿವಾಸ್ ಶೆಟ್ಟಿ. ಹಾಗೂ ಅಲಯನ್ಸ್ Zoon 2 ವಲಯ ಅಧ್ಯಕ್ಷರಾದ ಸುದರ್ಶನ್ ಹೆಗಡೆ. ಹಾಗೂ ಅಲಯನ್ಸ್ ನ ಕಾರ್ಯದರ್ಶಿಯಾದ ಶಿವರಾಮ ದೇವಾಡಿಗ . ಹಾಗೂ ಏನ್. ಜೆ .ಸಿ ಪ್ರೌಢಶಾಲಾ ವಿಭಾಗದ ಕನ್ನಡ ಶಿಕ್ಷಕರಾದ ಮಾರುತಿ ಕೆ ಪಿ . ಹಾಗೂ ಚಿತ್ರಕಲಾ ಶಿಕ್ಷಕರಾದ ಸೀತಾರಾಮ್ ಶಾಸ್ತ್ರಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು ಉದಯ . ಎಸ್.ಶೆಟ್ಟಿ ಉಪಸ್ಥಿತರಿದ್ದರು. ಹಾಗೂ ಅಲಯನ್ಸ್ ನ ಅಧ್ಯಕ್ಷರಾದ ಹೇಮಾ ವಿ.ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿರುತ್ತಾರೆ.ಶಿಕ್ಷಕಿಯರಾದ ಶೈಲಜಾ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ನವ್ಯಲತಾ ವಂದನಾರ್ಪಣೆ ಮಾಡಿದರು ಸುಮಾರವರು ಸಹಕರಿಸಿದರು.



