ನಾಳೆಯಿಂದ ಕುಂದಾಪುರ ಇನ್ನಷ್ಟು ಬಿಗಿ ಬಂದ್ : ಬೆಳಗ್ಗೆ 7ರಿಂದ 11 am ವರೆಗೆ ಮಾತ್ರ ಅಂಗಡಿ ಗಳು ಓಪನ್ : ಪೊಲೀಸ್ ಇಲಾಖೆ

JANANUDI.COM NETWORK

 

 

ನಾಳೆಯಿಂದ ಕುಂದಾಪುರ ಇನ್ನಷ್ಟು ಬಿಗಿ ಬಂದ್ : ಬೆಳಗ್ಗೆ 7ರಿಂದ 11 am ವರೆಗೆ ಮಾತ್ರ ಅಂಗಡಿ ಗಳು ಓಪನ್ : ಪೊಲೀಸ್ ಇಲಾಖೆ

 

 

 

ಕುಂದಾಪುರ, ಮಾ.೨೮: ಕುಂದಾಪುರದಲ್ಲಿ ನಾಳೆಯಿಂದ ಇನ್ನೂ ಬಿಗಿ ಬಂದ್ ಮಾಡಲಾಗುವುದೆಂದು ಪೊಲೀಸ್ ಇಲಾಖೆಯಿಂದ ಮಾಹಿತಿ ದೊರಕಿದೆ. ಅಂದರೆ  ನಾಳೆಯಿಂದ ಓಪನ್ ನಂತರ ಕಂಪ್ಲೀಟ್ ಬಂದ್. ಆದರೆ  ಬೆಳಗ್ಗೆ 7ರಿಂದ 11am ವರೆಗೆ ಮಾತ್ರ ಅಂಗಡಿಗಳು ತೆರೆದಿರುತ್ತವೆ.  ಕೇವಲ ಮೆಡಿಕಲ್ ಶಾಪ್ & ಹಾಸ್ಪಿಟಲ್ ಹೊರತುಪಡಿಸಿ ಬೇರೆ ಯಾವ ಅಂಗಡಿಗಳು ತೆರೆದಿರುವುದುಲ್ಲಾ.  

ಈ ಆದೇಶವು ಉಡುಪಿ ಜಿಲ್ಲಾಧಿಕಾರಿಯಿಂದ ಬಂದದ್ದು ಇದು  ಮಾ. 29ರಿಂದಲೇ ಆದೇಶ ಜಾರಿಗೆ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಿದೆ.