

ಕರ್ನಾಟಕ ನಾಯರ್ ಸೊಸೈಟಿ ಮಂಗಳೂರು ಘಟಕದ ಸಾಮಾನ್ಯ ಸಭೆಯು ಮಂಗಳೂರಿನ ಕೆ.ಪಿ.ಟಿ ಬಳಿಯಿರುವ ಎಸ್. ಕ್ಯೂಬ್ ಸೆಂಟರ್ ಸಭಾಂಗಣದಲ್ಲಿ ಜರುಗಿತು, ಸಾಮಾನ್ಯ ಸಭೆಯ ನಂತರ ಜರುಗಿದ ಮುಂದಿನ 2026-28 ನೇ ಅವಧಿಗೆ ಅಧ್ಯಕ್ಷರಾಗಿ ಶ್ರೀ ಮುರಳಿ ಹೊಸಮಜಲು, ಕಾರ್ಯದರ್ಶಿಯಾಗಿ ವಿ.ಎಮ್.ಸತೀಶನ್ ಪುನರಾಯ್ಕೆಗೊಂಡರು. ಖಜಾಂಚಿಯಾಗಿ ಶ್ರೀ ಅಜಯಕುಮಾರ್ , ಉಪಾಧ್ಯಕ್ಷರಾಗಿ ಶ್ರೀಮತಿ ವಾಸಂತಿ ನಾಯರ್, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಮಂಜು ಅಜಿತ್, ಜತೆ ಖಜಾಂಚಿಯಾಗಿ ರವೀಂದ್ರನಾಥ್, ಬೋರ್ಡ್ ಮೆಂಬರುಗಳಾಗಿ ಶ್ರೀ ವಿಜಯಕುಮಾರ್, ಎಮ್.ವಿ. ರಾಜನ್, ಎ.ಎಸ್.ಮೋಹನ್ ರವರು, ಸಮಿತಿಯ ಸದಸ್ಯರಾಗಿ ಶ್ರೀ ಜೋತಿಷ್ ಕುಮಾರ್, ಶ್ರೀಮತಿ ಜಯಲಕ್ಷ್ಮೀ ಚಂದ್ರಮೋಹನ್ , ಶ್ರೀ ಮಣಿಕಂಠನ್, ಶ್ರೀ ವಿನೋದ್ವಿನೋದ್ರಾಜ್, ಹರೀಶ್ ಗೋವಿಂದ್, ದೇವರಾಜ್ , ವಿನಯನ್ ನಾಯರ್, ಆಯ್ಕೆಗೊಂಡರು.
ಮಹಿಳಾ ವಿಭಾಗದ ಅಧ್ಯಕ್ಷರಾಗಿ ಶ್ರೀಮತಿ ಸುಜಾತಾ ನಾಯರ್, ಕಾರ್ಯದರ್ಶಿಯಾಗಿ ಶ್ರೀಮತಿ ಶ್ರೀಜಾ ನಂಬಿಯಾರ್, ಹಾಗೂ ಖಜಾಂಚಿಯಾಗಿ ಶ್ರೀ ಗೋಪಿಕಾ ರಾಣಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪ್ರಭಾ ವಿಜಯಕುಮಾರ್, ಜತೆಕಾರ್ಯದರ್ಶಿಯಾಗಿ ಅನಿತಾ ಜಯಚಂದ್ರನ್ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಉಡುಪಿ ಘಟಕ ಸಜಿ ಪಿಳ್ಳೈ ಹಾಗೂ ವೀಕ್ಷಕರಾಗಿ ಮೋಹನ್ ದಾಸ್, ಉಡುಪಿ ಅವರು ಭಾಗವಹಿಸಿದ್ದರು.
Murali Hosamajalu Re-elected as President of Karnataka Nair Service Society

At the General Body Meeting of the Karnataka Nair Service Society, Mangalore Unit, held at the S-Cube Centre Hall near KPT, Mangalore, Mr. Murali Hosamajalu was re-elected as President for the 2026–28 term. Following the General Body Meeting, elections were conducted, and Mr. V.M. Satheeshan was re-elected as Secretary.
The newly elected office bearers are:
- President: Mr. Murali Hosamajalu
- Secretary: Mr. V.M. Satheeshan
- Treasurer: Mr. Ajay Kumar
- Vice President: Mrs. Vasanthi Nair
- Joint Secretary: Mrs. Manju Ajith
- Joint Treasurer: Mr. Ravindranath
The following members were elected to the Board and Committee:
- Board Members: Mr. Vijay Kumar, Mr. M.V. Rajan, and Mr. A.S. Mohan
- Committee Members: Mr. Jyothish Kumar, Mrs. Jayalakshmi Chandramohan, Mr. Manikantan, Mr. Vinod Vinodraj, Mr. Harish Govind, Mr. P Jayachandran, Mr. Sathish Kumar R.L, Mr. Sujith Kumar, Mr. Ajith Kumar A, Mr. Devaraj, and Mr. Vinayan Nair.
For the Women’s Wing, the following office bearers were elected:
- President: Mrs. Sujatha Nair
- Secretary: Mrs. Sreeja Nambiar
- Treasurer: Mrs. Gopika Rani
- Vice President: Mrs. Prabha Vijay Kumar
- Joint Secretary: Mrs. Anitha Jayachandran.
The election process was conducted under the supervision of Mr. Saji Pillai from the Udupi Unit as the Election Officer, with Mr. Mohan Das from Udupi serving as the Observer.





