

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಎಕ್ಸಪ್ರೆಸ್ ಹಾಗೂ ಸರ್ವಿಸ್ ಬಸ್ಸುಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಕೆನರಾ ಬಸ್ಸು ಮಾಲಕರ ಸಂಘದಿಂದ ನೀಡುವ 2026-27ನೇ ಸಾಲಿನ 50%ರಿಯಾಯಿತಿ ವಿಧ್ಯಾರ್ಥಿ ಪಾಸುಗಳ ಅರ್ಜಿ ವಿತರಣೆ ಪ್ರಾರಂಭಗೊಂಡಿದೆ.
ಸಂಘದ ಕಛೇರಿಗಳಾದ ಮಂಗಳೂರು, ಪಡುಬಿದ್ರೆ, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದ್ರೆ,ಕಿನ್ನಿಗೋಳಿ, ಹಿರಿಯಡಕ, ಹೆಬ್ರಿ,ಬೈಂದೂರು, ಕೇಂದ್ರದಲ್ಲಿ ಅರ್ಜಿಯನ್ನು ಪಡೆದು ಸೂಕ್ತ ದಾಖಲೆಗಳನ್ನು ನೀಡಿ ವಿದ್ಯಾರ್ಥಿ ಪಾಸುಗಳನ್ನು ಪಡೆದುಕೊಳ್ಳಲು ವಿನಂತಿ.
ಕೆನರಾ ಬಸ್ಸು ಮಾಲಕರ ಸಂಘ (ರಿ)
ಪ್ರಧಾನ ಕಛೇರಿ ವಿಳಾಸ:-
ಕೆನರಾ ಬಸ್ಸು ಮಾಲಕರ ಸಂಘ
ಇಂಟರ್ ಸಿಟಿ ಕಟ್ಟಡ, ಹೊಟೇಲ್ ಹರಿಕಿರಣ ಹತ್ತಿರ, ಸಿಟಿ ಬಸ್ ನಿಲ್ದಾಣ ಸ್ಟೇಟ್ ಬ್ಯಾಂಕ್ ಮಂಗಳೂರು.
ಸಂಪರ್ಕ:- 7259018002
0820-2521211

