

ಕುಂದಾಪುರ; ಸ್ಥಳೀಯ ಯು ಬಿ ಎಂ ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಜೂನ್ 1 ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳಿಗೆ ಸಿಹಿತಿಂಡಿ ನೀಡಿ ಸ್ವಾಗತಿಸಲಾಯಿತು. ಶಾಲಾ ಪ್ರಾಂಶುಪಾಲೆ ಶ್ರೀಮತಿ ಅನಿತಾ ಅಲಿಸ್ ಡಿಸೋಜಾ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಶುಭ ಹಾರೈಸುತಾ ಕೆಲವು ಶಿಸ್ತಿನಾ ನಿಯಮಗಳನ್ನು ತಿಳಿಸಿದರು. ಸಿ. ಎಸ್. ಐ ಕೃಪಾ ನರ್ಸರಿ ಶಾಲೆಯ ಮುಖ್ಯಯೊಪಾಧ್ಯಯಿನಿ ಶ್ರೀಮತಿ ಸವಿತಾ ಕಾರ್ಯಕ್ರಮಕ್ಕೆ ಸ್ವಾಗತ ನೀಡಿ ಶುಭ ಹಾರೈಸಿದರು. ಸಹ ಶಿಕ್ಷಕಿ ಶ್ರೀಮತಿ ಪವಿತ್ರ ಕಾರ್ಯಕ್ರಮ ನಿರೂಪಣೆ ಮಾಡಿದರು, ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ತಿತರಿದ್ದರು.
The school opening ceremony was celebrated with great enthusiasm at UBMC English Medium School, Kundapur

The school opening ceremony was celebrated with great enthusiasm at UBMC English Medium School, Kundapur on Monday, June 1. The school was decorated with garlands and sweets were given to the children and they were welcomed. The school principal, Mrs. Anita Alice D’Souza, wished the children well for the next academic year and explained some disciplinary rules. Mrs. Savita, Headmistress of C. S. I. Krupa Nursery School, welcomed the program and wished them well. Co-teacher, Mrs. Pavitra, presented the program. All the teachers and staff of the school were present.

















