Bajal – Holy Spirit church Annual Festival Celebration


ಮಂಗಳೂರು; ಪವಿತ್ರ ಆತ್ಮರ ದೇವಾಲಯ, ಬಜಾಲ್ ಇದರ ವಾರ್ಷಿಕ ಮಹೋತ್ಸವವನ್ನು ದಿನಾಂಕ 24-5-2026 ರಂದು ಬೆಳಗ್ಗೆ 8 ಗಂಟೆಗೆ ದಿವ್ಯ ಬಲಿಪೂಜೆ ಅರ್ಪಿಸಿ ವಿಜೃಂಭಣೆಯಿಂದ ಆಚರಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅ. ವಂ. ಡಾ. ಅಲೋಷಿಯಸ್ ಪಾವ್ಲ್ ಡಿಸೋಜರವರು ಪ್ರಧಾನ ಗುರುಗಳಾಗಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. ಪವಿತ್ರ ಆತ್ಮರ ದೇವಾಲಯದ ಧರ್ಮಗುರು ಬೊನವೆಂಚರ್ ನಜ್ರೆತ್ ಉಪಸ್ಥಿತರಿದ್ದು, ಭಕ್ತಾಧಿಗಳಿಗೆ ಪ್ರವಚನ ಮಾಡಿದರು.
ಮಹೋತ್ಸವದ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಪ್ರಾಯೋಜಕರಿಗೆ ಮೊಂಬತ್ತಿ ನೀಡಿ ಗೌರವಿಸಲಾಯಿತು.ಧರ್ಮಾಧ್ಯಕ್ಷರಾಗಿ 30 ವರ್ಷ ಪೂರ್ಣಗೊಳಿಸಿದ ಅ.ವಂ.ಡಾ.ಅಲೋಶಿಯಸ್ ಪಾವ್ಲ್ ಡೀಸೋಜರವರಿಗೆ ಪವಿತ್ರ ಆತ್ಮರ ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು. ಅನೇಕ ಭಕ್ತಾದಿಗಳು ಮಹೋತ್ಸವದಲ್ಲಿ ಭಾಗವಹಿಸಿದರು.
Bajal – Holy Spirit church Annual Festival Celebration

feast of Holy Spirit church was celebrated with festivity and enthusiasm of the people. Novenna was conducted and a huge crowd participated.
The festal Eucharist was celebrated by Rev. Dr. Aloysius Paul D’Souza, retired Archbishop of Mangalore Diocese, The Parish Priest Fr Bonaventure preached .The Bishop was greeted on the occasion of his 30th Aniversary of Episcopal Consecration.
About 900 people celebrated the Eucharist.The Parishioners were involved very much in the arrangements.The melodius singing by the choir helped the devotees to lift their minds and hearts to the inspiration of the Holy Spirit.




















