ಎಂಸಿಸಿ ಬ್ಯಾಂಕ್ 2025-26 ವಿತ್ತೀಯ ವರ್ಷದಲ್ಲಿ ರೂ. 13 ಕೋಟಿ, ದೇರಳಕಟ್ಟೆಯಲ್ಲಿ 22ನೇ ಕಟಪಾಡಿಯಲ್ಲಿ 23ನೇ ಶಾಖೆ ಆರಂಭಿಸಲು ಸಿದ್ಧತೆ. ಮುಂದಿನ ವರ್ಷಾಂತ್ಯಕ್ಕೆ ಶಾಖೆಗಳ ಸಂಖ್ಯೆ 25ಕ್ಕೆ

M.C.C. Bank records ₹13 crore profit; to open 22nd branch at Deralakatte (D.K. District) and 23rd branch at Katapady (Udupi District), Plans to increase number of branches to 25 in the financial year 2026-27