

ಕುಂದಾಪುರ; ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ದಿನಾಂಕ 28.02.2026 ಶನಿವಾರ ಮಧ್ಯಾಹ್ನ 2:30ಕ್ಕೆ ಶಿಕ್ಷಣಕ್ಕೆ ಸಹಭಾಗಿಗಳು ಎಂಬ ಧ್ಯೇಯ ವಾಕ್ಯದೊಂದಿಗೆ ಶಿಕ್ಷಕರಕ್ಷಕ ಸಭೆ ನಡೆಯಿತು. ಶಾಲಾ ಸಂಚಾಲಕಿ ಐರಿನ್ ಸಾಲಿನ್ಸ್ ರವರು ಅಧ್ಯಕ್ಷತೆಯನ್ನು ವಹಿಸಿದರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಸಿ ಎಸ್ ಐ ಕೃಪಾ ಚರ್ಚ್ ನ ಧರ್ಮಗುರುಗಳಾದ ರೆವೆರೆಂಡ್ ಇಮಾನುಯಲ್ ಜಯಕರರವರು ನಿರ್ವಹಿಸಿದರು . ಇವರು ತಮ್ಮ ಭಾಷಣದಲ್ಲಿ ಮಕ್ಕಳಿಗೆ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಕಲಿಸುವುದು ಶಿಕ್ಷಕರು ಮತ್ತು ರಕ್ಷಕರ ಆದ್ಯ ಕರ್ತವ್ಯ ಎಂದು ತಿಳಿಸಿದರು. ವೇದಿಕೆಯಲ್ಲಿ ಸಿ ಎಸ್ ಐ ಕೃಪಾ ನರ್ಸರಿ ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಪ್ರಶಾಂತ್ ಕುಮಾರ್, ಮುಸ್ತಾ ಬೆನ್ ಹಾಗೂ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕರುಗಳಾದ ಪ್ರಾಧ್ಯಾಪಕರಾದ ಸತ್ಯಾನಂದ ಸಾಲಿನ್ಸ್ ಮತ್ತು ಶಂಕರ್ ನಾರಾಯಣ್ ಮಿತ್ಯಂತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮಕ್ಕೆ ಸವಿತಾರವರು ಸ್ವಾಗತಿಸಿದರು ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾರವರು ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮ ಪವಿತ್ರರವರು ನಿರೂಪಿಸಿದರು.
Kundapur; Teacher- Parents meeting at UBMC English Medium School

Kundapura; On Saturday, 28.02.2026 at 2:30 PM, a Teachers–Parents Meeting was held at UBMC English Medium School, Kundapura, with the theme “Partners in Education.” The program was presided over by the School Correspondent, Mrs. Irene Salins.
The resource person for the program was Rev. Emmanuel Jayakar, Pastor of CSI Krupa Church. In his speech, he emphasized that it is the primary responsibility of both teachers and parents to teach children human values along with education.
The Principal of the school, Mrs. Anita Alice D’Souza, and the Headmistress of CSI Krupa Nursery School, Mrs. Savita, were present on the dais. Also present were members of the School Development Committee, Mr. Prashanth Kumar Musta Ben, and the lecturers of Government Pre-University College, Kundapura, Prof. Satyananda Salins and Prof. Shankar Narayan Mityanthaya.
Mrs. Savita delivered the welcome address, and Mrs. Anita proposed the vote of thanks. The entire program was successfully compered by Mrs. Pavithra.













