

ಕುಂದಾಪುರ; ತ್ರಿವರ್ಣ ಆರ್ಟ್ ಕ್ಲಾಸ್ಸಸ್ ಕುಂದಾಪುರ ವತಿಯಿಂದ ಪ್ರಾಥಮಿಕ ಚಿತ್ರಕಲೆಯ ರಚನೆಯಲ್ಲಿ ರೇಖೆ, ಆಕಾರ, ಬಣ್ಣದ ಸಹಯೋಗದಲ್ಲಿ ವ್ಯಕ್ತಪಡಿಸುವ ರಚನಾ ಪರಿ ಮತ್ತು ಕಲಾಮಹತ್ವತೆಯ ಬಗ್ಗೆ ಉಚಿತ ಕಲಾ ತರಬೇತಿಯನ್ನು ಆಯೋಜಿಸಲಾಗಿದೆ. 19 ರಿಂದ 75 ವಯೋಮಿತಿಯ ಕಲಾಸಕ್ತ ಸಾರ್ವಜನಿಕರಿಗೆ ದಿನಾಂಕ 05.10.2025ನೇ ರವಿವಾರ ಬೆಳಿಗ್ಗೆ 10.00ರಿಂದ ಸಂಜೆ 5.30ರ ತನಕ ಹಮ್ಮಿಕೊಳ್ಳಲಾಗಿದ್ದು; ಆಸಕ್ತರು ದಿನಾಂಕ 03.10.25ರ ಒಳಗೆ 9739140607 ವಾಟ್ಸಾಪ್ ಸಂಪರ್ಕದ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿಕೊಳ್ಳುವಂತೆ ಕೋರಲಾಗಿದೆ.
ಹರೀಶ್ ಸಾಗಾ,ಮಾರ್ಗದರ್ಶಕ, ತ್ರಿವರ್ಣ ಆರ್ಟ್ ಕ್ಲಾಸ್ಸಸ್,
ಸುಪ್ರಭಾ ಕಾಂಪ್ಲೆಕ್ಷ್, ಹಳೇ ಬಸ್ಟ್ಯಾಂಡ್ ಹತ್ತಿರ, ಕುಂದಾಪುರ.

